ಕರಾವಳಿ ಕರ್ನಾಟಕ - Karavali Karnataka

  • Home
  • India
  • Udupi
  • ಕರಾವಳಿ ಕರ್ನಾಟಕ - Karavali Karnataka

ಕರಾವಳಿ ಕರ್ನಾಟಕ - Karavali Karnataka ಕರಾವಳಿ ಎಂದರೆ ಸಮುದ್ರ ತೀರದ ಪ್ರದೇಶ.
ಜಿಲ್ Kanara forms the southern part of the Konkan coast.

ಕರಾವಳಿ ಎಂದರೆ ಸಮುದ್ರ ತೀರದ ಪ್ರದೇಶ,ಸುಮಾರು 350 ಕಿ ಮಿ ದೂರದ ಕರಾವಳಿಯನ್ನು ಕರ್ನಾಟಕ ಹೊಂದಿದೆ.
ಕರಾವಳಿ ಜಿಲ್ಲೆಗಳು: ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ. The Kanara or Canara region, which is also known as Coastal Karnataka, comprises three coastal districts of Karnataka, namely Uttara Kannada, Udupi and Dakshina Kannada and Kasaragod of Kerala in southwestern India. The length of this region from north to south is

around 350 kilometres (190 mi) and width varies from 30 to 110 kilometres (19 to 68 mi). The region is characterised by swaying palms and swift brooks running towards the Arabian Sea.

ಕರಾವಳಿಗರು ಇದರ ಸದುಪಯೋಗ ಪಡೆದುಕೊಳ್ಳಿ.   credits: AjithShetty
14/10/2019

ಕರಾವಳಿಗರು ಇದರ ಸದುಪಯೋಗ ಪಡೆದುಕೊಳ್ಳಿ.

credits: AjithShetty

Karnataka's 25 MPs now. ನೆರೆ ಪರಿಹಾರ ತರಲಾರದೇ ತಲೆ ಮರೆಸಿಕೊಂಡಿರುವುದು
04/10/2019

Karnataka's 25 MPs now. ನೆರೆ ಪರಿಹಾರ ತರಲಾರದೇ ತಲೆ ಮರೆಸಿಕೊಂಡಿರುವುದು

ಅಲ್ವಾ? :'(
21/09/2019

ಅಲ್ವಾ? :'(

One Nation One Language Is Never Possible, Stop This Topic Here, Else Get Ready For The Huge Protests In The Coming Days...
14/09/2019

One Nation One Language Is Never Possible, Stop This Topic Here, Else Get Ready For The Huge Protests In The Coming Days.

ತ್ರಾಸಿ ಬೀಚ್ - ಕುಂದಾಪುರ :)  Dist
12/09/2019

ತ್ರಾಸಿ ಬೀಚ್ - ಕುಂದಾಪುರ :)
Dist

 ಕರ್ನಾಟಕದಲ್ಲಿ ಕನ್ನಡಿಗರಿಗೆ(ಕನ್ನಡಿಗ+ತುಳುವ+ಕೊಂಕಣಿ+ಬ್ಯಾರಿ+೧೦ನೇ ತರಗತಿವರೆಗೂ ಕನ್ನಡವನ್ನು ಒಂದು ಭಾಶೆಯಾಗಿ ಕಲಿತ ಯಾವುದೇ ವ್ಯಕ್ತಿ))ಗೆ ಮ...
21/08/2019


ಕರ್ನಾಟಕದಲ್ಲಿ ಕನ್ನಡಿಗರಿಗೆ(ಕನ್ನಡಿಗ+ತುಳುವ+ಕೊಂಕಣಿ+ಬ್ಯಾರಿ+೧೦ನೇ ತರಗತಿವರೆಗೂ ಕನ್ನಡವನ್ನು ಒಂದು ಭಾಶೆಯಾಗಿ ಕಲಿತ ಯಾವುದೇ ವ್ಯಕ್ತಿ))ಗೆ ಮೊದಲ ಆದ್ಯತೆ...

ಇಲ್ಲಾ ಅಂದ್ರೆ ಬ್ಯಾಂಕ್ ಬಂದ್ ಮಾಡಿ
credits: Namma Uttara Kannada Memes

NoOne? :(
20/08/2019

NoOne? :(

ಕರ್ನಾಟಕದ oxygen park  #ಉತ್ತರಕನ್ನಡ ಕ್ಕಾಗಿ ಮತ್ತೊಮ್ಮೆ ಕೈ ಜೋಡಿಸಿ,  ಹ್ಯಾಷ್ ಟ್ಯಾಗ್ ಬಳಸಿ ಕರ್ನಾಟಕದ ಮಾಧ್ಯಮ ಹಾಗೂ ಸರಕಾರವನ್ನು ಎಚ್ಚರಿ...
09/08/2019

ಕರ್ನಾಟಕದ oxygen park #ಉತ್ತರಕನ್ನಡ ಕ್ಕಾಗಿ ಮತ್ತೊಮ್ಮೆ ಕೈ ಜೋಡಿಸಿ,
ಹ್ಯಾಷ್ ಟ್ಯಾಗ್ ಬಳಸಿ ಕರ್ನಾಟಕದ ಮಾಧ್ಯಮ ಹಾಗೂ ಸರಕಾರವನ್ನು ಎಚ್ಚರಿಸುವ ಕೆಲಸ ಆಗಬೇಕಿದೆ.
ದಯವಿಟ್ಟು ಈ ಬಾರಿ ಟ್ವೀಟ್ ಮಾಡಿ. ಕೇಂದ್ರ ಸರ್ಕಾರ ಕೂಡ ಆದಷ್ಟು ಬೇಗ ನಮ್ಮ ಸಂತ್ರಸ್ತರ ಸಹಾಯಕ್ಕೆ ನಿಲ್ಲುವಂತೆ ಮಾಡುವ ಅವಶ್ಯಕತೆ ಇದೆ.

ಈ ನಡುವೆ
ನನ್ನ #ಧಿಕ್ಕಾರಗಳನ್ನು ಇವರಿಗೆ ತಲುಪಿಸಿಬಿಡಿ
ಮಾನ್ಯ ಸಂಸದರು ಉತ್ತರ ಕನ್ನಡ
ಶಿರಸಿ-ಸಿದ್ದಾಪುರ ಶಾಸಕರು
ಅನರ್ಹಗೊಂಡ ಶಾಸಕರು ಯಲ್ಲಾಪುರ
ಉತ್ತರ ಕನ್ನಡಕ್ಕೂ, ಉತ್ತರ ಕರ್ನಾಟಕಕ್ಕೂ ವ್ಯತ್ಯಾಸ ಗೊತ್ತಿಲ್ಲದ ಅಜ್ಞಾನಿ/ ಹೆತ್ಲ್ಯಾಂಡಿ ಮಾಧ್ಯಮ ಮಂದಿ...
-Admin

07/08/2019

ನೀರು - ಬಿಸ್ಕೀಟ್ ನೀಡಿ ಸಹಾಯ ಮಾಡಿ

ಯಲ್ಲಾಪುರ‌ ಅಂಕೋಲ ಹೈವೇಯಲ್ಲಿ ಭಾರೀ‌ಮಳೆಯಿಂದಾಗಿ ರಸ್ತೆ‌ ಸಂಪರ್ಕ ಕಡಿತಗೊಂಡಿದೆ.

ಹೈವೇಯಲ್ಲಿ (ರಾಮನಗುಳ, ಹೆಗ್ಗಾರ, ಸುಂಕಸಾಳ ಭಾಗದ ಹತ್ತಿರ) ಅಂದಾಜು 8 ಕಿ.ಮಿ. ತನಕ ವಾಹನಗಳು ಸಿಕ್ಕಿಹಾಕಿಕೊಂಡಿದ್ದು, 100 ಕ್ಕೂ ಅಧಿಕ ಜನ ದಾರಿ ಮದ್ಯ ಪರದಾಡುವಂತಾಗಿದೆ.

ಸ್ಥಳೀಯರು ಭಾರೀ ಪ್ರವಾಹಕ್ಕೆ ಒಳಗಾಗಿ ತಮ್ಮದೆಲ್ಲವನ್ನೂ ಕಳೆದುಕೊಂಡಿದ್ದಾರೆ. ಆದರೆ ಇಂತಹ ವಿಷಮ ಪರಿಸ್ಥಿತಿಯಲ್ಲಿಯೂ ಸಹ ಮಾನವೀಯತೆ‌ ಮೆರೆದು, ದಾರಿ ಮಧ್ಯ ಸಿಕ್ಕಿರುವ ಜನರಿಗೆ ಆಹಾರ‌ ಒದಗಿಸಿ ಸಹಾಯ ಮಾಡುತ್ತಿದ್ದಾರೆ.

ದಯವಿಟ್ಟು ತಾವುಗಳೂ ಸಹ, ಹೈವೇ‌ ಮಧ್ಯದಲ್ಲಿ ಸಿಕ್ಕಿಬಿದ್ದಿರುವ ಜನರಿಗೆ ನೀರು ಹಾಗೂ ಬಿಸ್ಕೀಟ್ ನೀಡಿ ಸಹಾಯ ಮಾಡಿ.



Heavy rain starts be alert guys
07/08/2019

Heavy rain starts be alert guys

ಕರಾವಳಿ ಕರ್ನಾಟಕ - Karavali Karnataka  #ಉತ್ತರಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ... ಯಲ್ಲಾಪುರ-ಅಂಕೋಲಾ, ಶಿರಸಿ-ಕುಮಟಾ, ಹೊನ್ನಾವರಗಳಲ್ಲಿ ಮನ...
06/08/2019

ಕರಾವಳಿ ಕರ್ನಾಟಕ - Karavali Karnataka #ಉತ್ತರಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ... ಯಲ್ಲಾಪುರ-ಅಂಕೋಲಾ, ಶಿರಸಿ-ಕುಮಟಾ, ಹೊನ್ನಾವರಗಳಲ್ಲಿ ಮನೆಗೆ ನುಗ್ಗಿದ ನೀರು.
#ಉಡುಪಿ ಜಿಲ್ಲೆಯ ಕುಂದಾಪ್ರದಲ್ಲೂ ಹಲವು ಪ್ರದೇಶಗಳು ಜಲಾವೃತ

ಮಾನವ ಸಂತಾನ ಅತೀ ಬುದ್ಧಿವಂತ ಸಂತಾನ ...ಇದಕ್ಕೆ ಸಂಶಯವೇ ಇಲ್ಲಾ.... :'(PC: Dinesh Holla
01/08/2019

ಮಾನವ ಸಂತಾನ ಅತೀ ಬುದ್ಧಿವಂತ ಸಂತಾನ ...ಇದಕ್ಕೆ ಸಂಶಯವೇ ಇಲ್ಲಾ.... :'(

PC: Dinesh Holla

Address

Rajatadri, Manipal
Udupi
576104

Alerts

Be the first to know and let us send you an email when ಕರಾವಳಿ ಕರ್ನಾಟಕ - Karavali Karnataka posts news and promotions. Your email address will not be used for any other purpose, and you can unsubscribe at any time.

Shortcuts

Share