Dantkal, ದಂಟಕಲ್

Dantkal, ದಂಟಕಲ್ Dantkal is a village near Sirsi, Siddapura Taluk, North Kanara, State of Karnatak
Dantkal is Famous for sunset

Aghanashini flood 2024
31/07/2024

Aghanashini flood 2024

https://youtu.be/rPzRSjNn7W8ಅಂದಿನ ಮದುವೆಗಳು ಏಳು ದಿನಗಳ ಕಾಲ ನಡೆಯುತ್ತಿದ್ದವು. ದಿನಕ್ಕೊಂದು ವಿಶೇಷ, ದಿನಕ್ಕೊಂದು ಸಂಪ್ರದಾಯ. ಎಲ್ಲ ಸಂದ...
30/06/2022

https://youtu.be/rPzRSjNn7W8

ಅಂದಿನ ಮದುವೆಗಳು ಏಳು ದಿನಗಳ ಕಾಲ ನಡೆಯುತ್ತಿದ್ದವು. ದಿನಕ್ಕೊಂದು ವಿಶೇಷ, ದಿನಕ್ಕೊಂದು ಸಂಪ್ರದಾಯ. ಎಲ್ಲ ಸಂದರ್ಭಗಳಲ್ಲಿಯೂ ಸಂಪ್ರದಾಯದ ಹಾಡುಗಳು ಇರಲೇಬೇಕು.

ಸರಿಯಾಗಿ 60 ವರ್ಷಗಳ ಹಿಂದೆ ಮದುವೆಗಳು ಹೇಗಿರುತ್ತಿದ್ದವು ಎನ್ನುವುದನ್ನು ಮೆಲುಕು ಹಾಕಿದ್ದಾರೆ ಕಮಲಾ ಹೆಗಡೆಯವರು. ಈ ವೀಡಿಯೋದಲ್ಲಿದೆ ವಿಶೇಷ ಮಾಹಿತಿ. ನೋಡಿ, ಆಸ್ವಾದಿಸಿ

ಕನಿಷ್ಠ 60 ವರ್ಷಗಳ ಹಿಂದೆ ಮದುವೆಗಳು ಹೇಗೆ ನಡೆಯುತ್ತಿದ್ದವು? ಆಗಿನ ಸಂಪ್ರದಾಯಗಳೆಲ್ಲ ಎಷ್ಟು ವಿಶಿಷ್ಟವಾಗಿದ್ದವು ಎನ್ನುವುದನ್ನೆಲ....

https://youtu.be/_5XN0wkiZZIನಾವು ಆಯೋಜನೆ ಮಾಡಿದ್ದ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿಯ ಝಲಕ್. ಅಘನಾಶಿನಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ...
15/03/2022

https://youtu.be/_5XN0wkiZZI

ನಾವು ಆಯೋಜನೆ ಮಾಡಿದ್ದ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿಯ ಝಲಕ್. ಅಘನಾಶಿನಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಾವೂ ಭಾಗಿಯಾಗಿದ್ದು ವಿಶೇಷ. ಹೇಗೆ ನಡೆಯಿತು? ಏನೆಲ್ಲಾ ಆಯಿತು ಅನ್ನೋದು ಈ ವಿಡಿಯೋದಲ್ಲಿದೆ ನೋಡಿ. ಕೆಲವು ಪಂದ್ಯಗಳ ಝಲಕ್ ಕೂಡ ಇಲ್ಲಿದೆ. ವಿಡಿಯೋಕ್ಕೆ ಲೈಕ್ ಕೊಡುವ ಮೂಲಕ ಪ್ರೋತ್ಸಾಹಿಸಿ ಹಾಗೂ ನಮ್ಮ ಚಾನಲ್ subscribe ಮಾಡುವ ಮೂಲಕ ಬೆಂಬಲಿಸಿ

ಅಘನಾಶಿನಿ ಗೆಳೆಯರ ಬಳಗ ದಂಟಕಲ್, ಮುತ್ಮುರ್ದ್, ಕುಚಗುಂಡಿ, ಯಲುಗಾರ್, ಹಿತ್ಲಕೈ ಹಾಗೂ ಸುತ್ತಮುತ್ತಲ ಗ್ರಾಮಸ್ಥರ ಸಹಯೋಗದಲ್ಲಿ ಇದೆ ಮೊ....

https://youtu.be/Qf88zOgKyA8ಹವ್ಯಕರ ಮದುವೆಗಳಲ್ಲಿ ಹಾಡುವ ಇನ್ನು ಮೂರು ವಿಶೇಷ ಹಾಡುಗಳು ನಿಮ್ಮ ಮುಂದೆ. ಅಕ್ಷತೆ ಕಲಸಿದ್ದು, ಆರತಿ ಬೆಳಗಿದ್...
07/02/2022

https://youtu.be/Qf88zOgKyA8

ಹವ್ಯಕರ ಮದುವೆಗಳಲ್ಲಿ ಹಾಡುವ ಇನ್ನು ಮೂರು ವಿಶೇಷ ಹಾಡುಗಳು ನಿಮ್ಮ ಮುಂದೆ. ಅಕ್ಷತೆ ಕಲಸಿದ್ದು, ಆರತಿ ಬೆಳಗಿದ್ದು ಹಾಗೂ ಎಣ್ಣೆ ಹನಿಸಿದ ಹಾಡುಗಳು ಇಲ್ಲಿದೆ ನೋಡಿ. ದಂಟಕಲ್ ನ ಕಮಲಾ ಹೆಗಡೆಯವರು ಮದುವೆ ವಿಶೇಷ ಆಚರಣೆಗಳ ಕುರಿತು ಮಾಹಿತಿ ನೀಡುವ ಜೊತೆಗೆ ಸುಮಧುರವಾಗಿ ಈ ಹಾಡುಗಳನ್ನು ಹಾಡಿದ್ದಾರೆ. ಈ ವಿಡಿಯೋಗಳಿಗೆ ಲೈಕ್ ಕೊಡಲು ಮರೆಯಬೇಡಿ. ಇನ್ನಷ್ಟು ಮಾಹಿತಿಗಾಗಿ ನಮ್ಮ ಚಾನಲ್ subscribe ಮಾಡಿ

ಹವ್ಯಕರ ಮದುವೆಗಳಲ್ಲಿ ಹಾಡುವ ಇನ್ನು ಮೂರು ವಿಶೇಷ ಹಾಡುಗಳು ನಿಮ್ಮ ಮುಂದೆ. ಅಕ್ಷತೆ ಕಲಸಿದ್ದು, ಆರತಿ ಬೆಳಗಿದ್ದು ಹಾಗೂ ಎಣ್ಣೆ ಹನಿಸಿ....

https://youtu.be/vTMwYNmZaakಸಿದ್ದಿವಿನಾಯಕ ಸಿದ್ದವನು ಮಾಡಯ್ಯ... ಹವ್ಯಕ ಸಂಪ್ರದಾಯದ ಇನ್ನೊಂದು ಸುಂದರ ಹಾಡು. ಇದರ ಜೊತೆಯಲ್ಲಿದೆ ಇನ್ನೊಂದ...
02/02/2022

https://youtu.be/vTMwYNmZaak

ಸಿದ್ದಿವಿನಾಯಕ ಸಿದ್ದವನು ಮಾಡಯ್ಯ... ಹವ್ಯಕ ಸಂಪ್ರದಾಯದ ಇನ್ನೊಂದು ಸುಂದರ ಹಾಡು. ಇದರ ಜೊತೆಯಲ್ಲಿದೆ ಇನ್ನೊಂದು ಹವ್ಯಕ ಗೀತೆ. ಈ ಹಾಡಿನ ದಾಟಿಯಂತೂ ಮೋಡಿ ಮಾಡುತ್ತದೆ. ಕಮಲಾ ಹೆಗಡೆ ಅವರ ಕಂಠಸಿರಿಯನ್ನು ನೀವೂ ನೋಡಿ, ಕೇಳಿ. ನನ್ನ ಚಾನಲ್ subscribe ಮಾಡಲು ಮರೆಯಬೇಡಿ

ಹವ್ಯಕರ ಮದುವೆಗಳಲ್ಲಿ ಹಾಡುವ ಎರಡು ವಿಶೇಷ ಹಾಡುಗಳು ಇಲ್ಲಿವೆ. ಒಂದು ಸಿದ್ಧಿವಿನಾಯಕ ಸಿದ್ಧವನು ಮಾಡಯ್ಯ ಎನ್ನುವ ಹಾಡು. ಇನ್ನೊಂದು ಅ.....

https://youtu.be/CEsVSPOqCWAಹವ್ಯಕರ ಮದುವೆಗಳಲ್ಲಿ ಹಾಡುವಂತಹ ಇನ್ನೊಂದು ಸಂಪ್ರದಾಯದ ಹಾಡು ನಿಮ್ಮ ಮುಂದೆ. ವಿಘ್ನ ನಿವಾರಕ ಗಣಪತಿಯನ್ನು ಭಜನ...
29/01/2022

https://youtu.be/CEsVSPOqCWA

ಹವ್ಯಕರ ಮದುವೆಗಳಲ್ಲಿ ಹಾಡುವಂತಹ ಇನ್ನೊಂದು ಸಂಪ್ರದಾಯದ ಹಾಡು ನಿಮ್ಮ ಮುಂದೆ. ವಿಘ್ನ ನಿವಾರಕ ಗಣಪತಿಯನ್ನು ಭಜನೆ ಮಾಡುವ ಈ ಹಾಡಿನ ರಾಗ ಎಂತವರನ್ನೂ ಸೆಳೆಯುತ್ತದೆ.. ಕಮಲಾ ಹೆಗಡೆ ಅವರ ಸುಮಧುರ ಧ್ವನಿಯಲ್ಲಿ ವಿಘ್ನೇಶ್ವರನ ಬಲಗೊಂಬೆ ಹಾಡು ಇಲ್ಲಿದೆ ಕೇಳಿ, ನೋಡಿ. ವಿಡಿಯೋ ಲೈಕ್ ಮಾಡುವ ಜೊತೆಗೆ ನನ್ನ ಚಾನಲ್ subscribe ಮಾಡಲು ಮರೆಯಬೇಡಿ

ಹವ್ಯಕರ ಸಂಪ್ರದಾಯದ ಮದುವೆಗಳಲ್ಲಿ ಬಹಳಷ್ಟು ಹಳೆಯ ಆಡುಗಳನ್ನು ನಾವು ಕೇಳುತ್ತೇವೆ. ಈಗ ಕಮಲಾ ಹೆಗಡೆ ಅವರ ಬಾಯಿಯಿಂದ ನೀವು ಕೇಳಲಿರುವ .....

https://youtu.be/_5dbAspqoMQಇಲ್ಲಿದೆ ನೋಡಿ ಹವ್ಯಕರ ವಿಶೇಷ ಸಂಪ್ರದಾಯದ ಹಾಡುಗಳು. ಹಿರಿಯರ ಬಾಯಿಯಲ್ಲಿ ಸುಶ್ರಾವ್ಯವಾಗಿ ಹವ್ಯಕರ ಹಾಡುಗಳನ್ನ...
27/01/2022

https://youtu.be/_5dbAspqoMQ

ಇಲ್ಲಿದೆ ನೋಡಿ ಹವ್ಯಕರ ವಿಶೇಷ ಸಂಪ್ರದಾಯದ ಹಾಡುಗಳು. ಹಿರಿಯರ ಬಾಯಿಯಲ್ಲಿ ಸುಶ್ರಾವ್ಯವಾಗಿ ಹವ್ಯಕರ ಹಾಡುಗಳನ್ನು ಕೇಳುವುದೇ ಆನಂದ. ಪೂಜೆಯ ಮಾಡುವೆನಾ ಎನ್ನುವ ಸುಂದರ ಹವ್ಯಕ ಗೀತೆ ನಿಮ್ಮ ಮುಂದೆ. ಹವ್ಯಕ ಗೀತೆಗಳ ಮಾಲಿಕೆಯಲ್ಲಿ ಮೊದಲ ಭಾಗ ಇದು.. ಕೇಳಿ.. ನೋಡಿ.. ಆನಂದಿಸಿ.. ವಿಡಿಯೋ ಲೈಕ್ ಮಾಡಲು ಮರೆಯಬೇಡಿ.. ಚಾನಲ್ subscribe ಮಾಡುವ ಮೂಲಕ ಪ್ರೋತ್ಸಾಹಿಸಿ.

ಸಂಪ್ರದಾಯದ ಹಾಡುಗಳೆಂದರೆ ಅದೇನೋ ವಿಶೇಷತೆ. ನಮ್ಮಲ್ಲೂ ಹಲವು ಬಗೆಯ ಸಂಪ್ರದಾಯದ ಹಾಡುಗಳಿವೆ. ಇಂತಹ ಸಾಂಪ್ರದಾಯದ ಹಾಡುಗಳ ಪ್ರಾಕಾರದಲ....

https://youtu.be/XZu12ONgamAಕಳೆದ ವಾರ ಸುರಿದ ಮಹಾ ಮಳೆಗೆ ಅಘನಾಶಿನಿಯ ಅಬ್ಬರ ಹೇಗಿತ್ತು ಗೊತ್ತೇ? ಅಘನಾಶಿನಿ ಅಬ್ಬರಕ್ಕೆ ಮಲೆನಾಡಿಗರು, ತೋಟ...
03/08/2021

https://youtu.be/XZu12ONgamA

ಕಳೆದ ವಾರ ಸುರಿದ ಮಹಾ ಮಳೆಗೆ ಅಘನಾಶಿನಿಯ ಅಬ್ಬರ ಹೇಗಿತ್ತು ಗೊತ್ತೇ? ಅಘನಾಶಿನಿ ಅಬ್ಬರಕ್ಕೆ ಮಲೆನಾಡಿಗರು, ತೋಟಿಗರು ನಲುಗಿದ್ದು ಹೇಗೆ ಗೊತ್ತೇ? ಈ ವಿಡಿಯೋದಲ್ಲಿದೆ ಅಘನಾಶಿನಿ ನಾಶ ಮಾಡಿದ ಪ್ರದೇಶಗಳ ಚಿತ್ರಣ. ಈ ವಿಡಿಯೋ ನೋಡಿ

ಉತ್ತರ ಕನ್ನಡದಲ್ಲಿ ಮತ್ತೊಮ್ಮೆ ವರುಣ ಅಬ್ಬರಿಸಿದ. ಇದರ ಪರಿಣಾಮವಾಗಿ ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ ನದಿಗಳು ಉಕ್ಕೇರಿ ಅಬ್ಬರಿ....

https://youtu.be/RmiI5MElpx0ಅಘನಾಶಿನಿ ನದಿಗೆ ಪ್ರವಾಹ ಬಂದಾಗ ಈ ಊರಿನ ಜನರು ಮಾಡುವ ಸಾಹಸ ಏನು ಗೊತ್ತೇ? ಉಕ್ಕೇರುವ ನದಿಯ ಕಡೆಗೆ ಜೀವ ಒತ್ತೆ...
09/07/2021

https://youtu.be/RmiI5MElpx0

ಅಘನಾಶಿನಿ ನದಿಗೆ ಪ್ರವಾಹ ಬಂದಾಗ ಈ ಊರಿನ ಜನರು ಮಾಡುವ ಸಾಹಸ ಏನು ಗೊತ್ತೇ? ಉಕ್ಕೇರುವ ನದಿಯ ಕಡೆಗೆ ಜೀವ ಒತ್ತೆ ಇಟ್ಟು ಜನಸಮೂಹವೇ ಹರಿದು ಬರುವುದು ಏಕೆ ಗೊತ್ತೇ? ಈ ವಿಡಿಯೋ ನೋಡಿ

ಮಳೆಗಾಲ ಬಂತಂದರೆ ಸಾಕು ಮಲೆನಾಡಿನ ನದಿಗಳು ಮೈತುಂಬಿ ಹರಿಯುತ್ತವೆ. ಆಗೊಮ್ಮೆ ಈಗೊಮ್ಮೆ ರುದ್ರ ನರ್ತನವನ್ನೂ ಮಾಡುತ್ತವೆ. ಅಘನಾಶಿನಿ ನ...

ಆತ್ಮೀಯರೇ, ಇಲ್ಲಿ ನನ್ನ ಯೂಟ್ಯೂಬ್ ಚಾನಲ್ ಲಿಂಕ್ ನೀಡಿದ್ದೇನೆ. ಪ್ರವಾಸ, ವಿಶೇಷ, ಅಪರೂಪದ ಸಂಗತಿಗಳ ಕುರಿತು ಆಗಾಗ ಈ ಚಾನಲ್ ಮೂಲಕ ನಿಮ್ಮ ಮುಂದೆ...
21/06/2021

ಆತ್ಮೀಯರೇ,
ಇಲ್ಲಿ ನನ್ನ ಯೂಟ್ಯೂಬ್ ಚಾನಲ್ ಲಿಂಕ್ ನೀಡಿದ್ದೇನೆ. ಪ್ರವಾಸ, ವಿಶೇಷ, ಅಪರೂಪದ ಸಂಗತಿಗಳ ಕುರಿತು ಆಗಾಗ ಈ ಚಾನಲ್ ಮೂಲಕ ನಿಮ್ಮ ಮುಂದೆ ಬಂದು ಮಾಹಿತಿ ನೀಡುವ ಪ್ರಯತ್ನ ಮಾಡುತ್ತಿದ್ದೇನೆ. ಮುಂದೆ ಕೂಡ ನೀಡುತ್ತಿರುತ್ತೇನೆ. ಈ ಚಾನಲ್ ಅನ್ನು ನೀವು subscribe ಮಾಡಿ. ಚಾನಲ್ subscribe ಮಾಡಲು ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಈ ಲಿಂಕ್ ನೀಡಿದ್ದೇನೆ. ನನ್ನ ಚಾನಲ್ ನಲ್ಲಿ ನಿಮಗೆ ಇಷ್ಟವಾಗುವ ವಿಡಿಯೋ ಅನ್ನು ನಿಮ್ಮ ಗೆಳೆಯರು ಹಾಗೂ ಕುಟುಂಬದವರ ಜೊತೆ ಹಂಚಿಕೊಳ್ಳಲು ಮರೆಯಬೇಡಿ

Share your videos with friends, family, and the world

https://youtu.be/KJ9hosdD8XQಮಲೆನಾಡಿನ ಕಾಡುಗಳ ದುರಂತಕ್ಕೆ ಯಾರು ಕಾರಣ ಗೊತ್ತೇ? ಇಲ್ಲಿ ನೋಡಿಮಲೆನಾಡು ವಿಸ್ಮಯಗಳ ಆಗರ. ಮಲೆನಾಡು ಹಾಗೂ ಪಶ್...
19/06/2021

https://youtu.be/KJ9hosdD8XQ

ಮಲೆನಾಡಿನ ಕಾಡುಗಳ ದುರಂತಕ್ಕೆ ಯಾರು ಕಾರಣ ಗೊತ್ತೇ? ಇಲ್ಲಿ ನೋಡಿ

ಮಲೆನಾಡು ವಿಸ್ಮಯಗಳ ಆಗರ. ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಓಡಾಡುವುದು ಎಂದರೆ ಸ್ವರ್ಗದಲ್ಲಿ ಸಂಚಾರ ಮಡಿದ ಹಾಗೆ. ನಮ್ಮೂರಿನ ವಿಶೇಷ ಸ್ಥಳಗಳಲ್ಲಿ ಒಂದು ಆರೇ ಗುಡ್ಡೆ ಆಣೆ. ಈ ಸ್ಥಳದಲ್ಲಿ ನಿಂತರೆ ದೂರದಲ್ಲಿ ಚಂದ್ರಗುತ್ತಿ ಗುಡ್ಡ ಕಾಣಿಸುತ್ತದೆ. ಈ ಸ್ಥಳಕ್ಕೆ ಮಾಡಿದ ಚಿಕ್ಕ ಟ್ರೆಕಿಂಗ್ ವಿಡಿಯೋ ಇದು. ದಟ್ಟ ಕಾಡು, ಕಾಡು ಪ್ರಾಣಿಗಳು, ಕಾಡಿನ ಹಣ್ಣುಗಳು, ಸಸ್ಯಗಳು, ಮಲೆನಾಡಿನ ಕಾಡುಗಳ ದುರಂತ ಕಥೆ ಇವೆಲ್ಲವೂ ಈ ವಿಡಿಯೋದಲ್ಲಿ ಅಡಕವಾಗಿದೆ. ಇದೆ ಕಾಡಿನಲ್ಲಿ ನಾವು ದಾರಿ ತಪ್ಪಿ ಹೋಗಿದ್ದೆವು. ಮತ್ತೆ ವಾಪಸು ಬರುವಷ್ಟರಲ್ಲಿ ನಾವು ಹೈರಾಣು. ಈ ವಿಡಿಯೋ ನಿಮಗೆ ಖಂಡಿತ ಇಷ್ಟವಾಗುತ್ತದೆ. ವಿಡಿಯೋ ನೋಡಿ, ಲೈಕ್ ಕೊಡಿ, ನಮ್ಮ ಚಾನಲ್ subscribe ಮಾಡಿ

ಮಲೆನಾಡು ವಿಸ್ಮಯಗಳ ಆಗರ. ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಓಡಾಡುವುದು ಎಂದರೆ ಸ್ವರ್ಗದಲ್ಲಿ ಸಂಚಾರ ಮಡಿದ ಹಾಗೆ. ನಮ್ಮೂ.....

https://youtu.be/xiFStTIv1cAಕನ್ನಡದ ಹೆಸರಾಂತ ನಟರುಗಳ, ರಾಜಕಾರಣಿಗಳ, ಪ್ರಸಿದ್ಧ ವ್ಯಕ್ತಿಗಳ ಧ್ವನಿಯನ್ನು ಅನುಕರಣೆ ಮಾಡುವುದು ಸುಲಭದ ಕೆಲಸ...
09/06/2021

https://youtu.be/xiFStTIv1cA

ಕನ್ನಡದ ಹೆಸರಾಂತ ನಟರುಗಳ, ರಾಜಕಾರಣಿಗಳ, ಪ್ರಸಿದ್ಧ ವ್ಯಕ್ತಿಗಳ ಧ್ವನಿಯನ್ನು ಅನುಕರಣೆ ಮಾಡುವುದು ಸುಲಭದ ಕೆಲಸವಲ್ಲ. ಎಲ್ಲರೂ ಇಂತಹ ಅನುಕರಣೆಯ ಕಾರ್ಯವನ್ನು ಮಾಡುವುದಿಲ್ಲ. ಕೆಲವರಿಗೆ ಇಂತಹ ಕಲೆ ಸಿದ್ಧಿಸಿರುತ್ತದೆ. ಅಂತವರಲ್ಲಿ ಒಬ್ಬಾತ ನಮ್ಮೂರ ಯುವ ಪ್ರತಿಭೆ ಶ್ರೀಕಾಂತ್ ಹೆಗಡೆ. ಈ ವಿಡಿಯೋದಲ್ಲಿ ಹಲವಾರು ನಟರು, ಜನಪ್ರತಿನಿಧಿಗಳು ಹಾಗೂ ವ್ಯಕ್ತಿಗಳ ಧ್ವನಿ ಇದ್ದು, ನಿಮ್ಮ ಮನಸಿಗೆ ಮುದ ನೀಡುವ ಹಾಗಿದೆ. ಯಡಿಯೂರಪ್ಪ, ಕುಮಾರಸ್ವಾಮಿ, ಶಿವರಾಜ್ ಕುಮಾರ್, ರವಿ ಬೆಳಗೆರೆ, ಜಗ್ಗೇಶ್, ಮಲ್ಲಿಕಾರ್ಜುನ ಖರ್ಗೆ, ಧೀರೇಂದ್ರ ಗೋಪಾಲ್, ಡಾ. ರಾಜಕುಮಾರ್, ಅಂಬರೀಷ್ ಹೀಗೆ ಹಲವು ದಿಗ್ಗಜರ ಧ್ವನಿ ಈ ಒಂದೇ ವಿಡಿಯೋದಲ್ಲಿದೆ. ಸ್ವಲ್ಪ ಉಪ್ಪು, ಹುಳಿ, ಖಾರದಿಂದ ಒಡಗೂಡಿರುವ ಈ ವಿಡಿಯೋ ನೋಡಿ, ಲೈಕ್ ಮಾಡಿ, ನಿಮ್ಮ ಗೆಳೆಯರ ಜೊತೆ ಹಂಚಿಕೊಳ್ಳಿ

ಕನ್ನಡದ ಹೆಸರಾಂತ ನಟರುಗಳ, ರಾಜಕಾರಣಿಗಳ, ಪ್ರಸಿದ್ಧ ವ್ಯಕ್ತಿಗಳ ಧ್ವನಿಯನ್ನು ಅನುಕರಣೆ ಮಾಡುವುದು ಸುಲಭದ ಕೆಲಸವಲ್ಲ. ಎಲ್ಲರೂ ಇಂತಹ .....

Address

Sirsi
581340

Alerts

Be the first to know and let us send you an email when Dantkal, ದಂಟಕಲ್ posts news and promotions. Your email address will not be used for any other purpose, and you can unsubscribe at any time.

Contact The Business

Send a message to Dantkal, ದಂಟಕಲ್:

Share