Befit Aerobics

Befit Aerobics fit with us

13/08/2023
13/08/2023
13/08/2023

ಸ್ವಾತಂತ್ರ್ಯ ಹೋರಾಟಗಾರರ ಜೀವನಚರಿತ್ರೆಯುಳ್ಳ ಪಠ್ಯವನ್ನು ಬದಲಿಸುವಲ್ಲಿ ತೋರಿದ್ದ ಆಸಕ್ತಿಯನ್ನು ಈ ಶಾಲಾ ಮಕ್ಕಳ ಸಮವಸ್ತ್ರದ ಹೊಲಿಗೆ ವೆಚ್ಚವನ್ನು ನೀಡುವಲ್ಲಿ ತೋರುತ್ತಿಲ್ಲ.

ಸಮವಸ್ತ್ರದ ಹೊಲಿಗೆ ವೆಚ್ಚವನ್ನು ಪೋಷಕರೇ ನೀಡಬೇಕು ಎಂದು ಸುತ್ತೋಲೆ ಹೊರಡಿಸಿದೆ.

ಅಧಿಕಾರಕ್ಕೆ ಬಂದ ಎರಡೇ ತಿಂಗಳೊಳಗೆ ಕಾಂಗ್ರೆಸ್ ಸರ್ಕಾರ ರಾಜ್ಯದ ಬೊಕ್ಕಸವನ್ನು ಬರಿದು ಮಾಡಿ, ಜನಸಾಮಾನ್ಯರಿಗೆ ಅನಗತ್ಯ ಹೊರೆ ಹೊರಿಸಿದೆ.

13/08/2023

ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರ ಜೀವನಚರಿತ್ರೆಯುಳ್ಳ ಪಠ್ಯವನ್ನು ತೆಗೆಯುವಲ್ಲಿ ತೋರಿದ ಉತ್ಸಾಹ ಮತ್ತು ಕಾಳಜಿಯನ್ನು ಸರ್ಕಾರಿ ಶಾಲೆಗಳು, ಮಕ್ಕಳು ಹಾಗೂ ಶಿಕ್ಷಕರ ಮೇಲೆ ತೋರುತ್ತಿಲ್ಲ.

ಆಗಸ್ಟ್ ಅರ್ಧ ತಿಂಗಳು ಮುಗಿಯುತ್ತಾ ಬಂದರೂ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಮೂರು ತಿಂಗಳಿಂದ ಸಂಬಳವೇ ಆಗಿಲ್ಲ.

ಶಿಕ್ಷಣ ಸಚಿವ ಮಧು ಬಂಗಾರಪ್ಪರವರೇ, ನಿಮ್ಮ ದ ವರ್ಗಾವಣೆ ದಂಧೆ ಮುಗಿದಿದ್ದರೆ. ಕೊಂಚ ಈ ಕಡೆ ಗಮನಹರಿಸಿ.

12/08/2023

💥💥

Address

Shimoga

Opening Hours

Monday 5:30am - 1pm
5pm - 8:30pm
Tuesday 5:30am - 1pm
5pm - 8:30pm
Wednesday 5:30am - 1pm
5pm - 8:30pm
Thursday 5:30am - 1pm
5pm - 8:30pm
Friday 5:30am - 1pm
5pm - 8:30pm

Telephone

+919482135379

Alerts

Be the first to know and let us send you an email when Befit Aerobics posts news and promotions. Your email address will not be used for any other purpose, and you can unsubscribe at any time.

Contact The Business

Send a message to Befit Aerobics:

Share