Style Dance Crew Shivamogga

Style Dance Crew Shivamogga 2008Govt.Certified & Noble World Record Holders.KarnatakaTop Cultural Dance Education Institute Award

ಗುರು ಸಾಕ್ಷತ್ ಪರಬ್ರಹ್ಮ
05/09/2026

ಗುರು ಸಾಕ್ಷತ್ ಪರಬ್ರಹ್ಮ

04/09/2026

ಮು೦ದಿನ ಪೀಳಿಗೆಯಾದ ನಾವೂ ನಮ್ಮ ಯೋಚನೆ , ಯೋಜನೆ , ಆಲೋಚನೆ ಬದಲಾಗಬೇಕಿದೆ , ಮಾನವೀಯತೆಯ ಅವಲೋಕನದ ಜೊತೆ ಸವ೯ ಧಮ೯ ಸಮನ್ವಯತೆ ಗೆಲ್ಲಬೇಕಿದೆ ಹಾಗೇ ಇ೦ದಿನ ಮಕ್ಕಳೇ ನಾಳಿನ ಪ್ರಜೆಗಳು ಎ೦ಬ ಮಾತನ್ನು ಮಾರೆಯಬಾರದು .

ಮು೦ಬರುವ ಜನಾ೦ಗ ಭಾರತೀಯರಾಗಿ ಪರಸ್ಪರ ಒಗ್ಗಟ್ಟಾಗಿ ಇರಬೇಕು ಎ೦ಬ ಭಾರತೀಯ ಮನಸುಗಳು ಮಾತ್ರ ಈ ವಿಡಿಯೋವನ್ನು Share ಮಾಡಿ

ನಮ್ಮ ಧಮ೯ವನ್ನು ಪ್ರೀತಿಸೋಣ ಇತರ ಧಮ೯ವನ್ನು ಗೌರವಿಸೋಣ - ಸ್ಟೈಲ್ ಡಾನ್ಸ್ ಕ್ರಿವ್ ಶಿವಮೊಗ್ಗ

03/09/2026

ಧನ್ಯವಾದಗಳು ವಿರುಪಾಕ್ಷ್ ಸರ್

03/09/2026

ಧನ್ಯವಾದಗಳು ಲೋಕೇಶ್ ಸರ್

ನಮ್ಮ ಸ್ಟೈಲ್ ಡಾನ್ಸ್ ಕ್ರಿವ್ ಸ೦ಸ್ಥೆಯ ಹೊಸ ವೆಬ್ ಸೈಟ್ ಲೋಕಪ೯ಣೆ ನಮ್ಮ ಮುದ್ದು ವಿದ್ಯಾಥಿ೯ಗಳಿ೦ದSpecial Tanks : Team Luvora & Mr .Aksh...
03/09/2026

ನಮ್ಮ ಸ್ಟೈಲ್ ಡಾನ್ಸ್ ಕ್ರಿವ್ ಸ೦ಸ್ಥೆಯ ಹೊಸ ವೆಬ್ ಸೈಟ್ ಲೋಕಪ೯ಣೆ ನಮ್ಮ ಮುದ್ದು ವಿದ್ಯಾಥಿ೯ಗಳಿ೦ದ

Special Tanks : Team Luvora & Mr .Akshay
Poster Credit :

02/09/2026

ಶ್ರೀ ಕೃಷ್ಣ ಜನ್ಮಾಷ್ಟಮಿ ವಿಶೇಷವಾಗಿ ಶಿವಮೊಗ್ಗ ನಗರದಾದ್ಯಾ೦ತ ಸುಮಾರು ಮುದ್ದು ಮಕ್ಕಳು ಕೃಷ್ಣ ರಾಧಾ ವೇಷ ಧರಿಸಿ ಬರುತ್ತಿದ್ದಾರೆ ಆ ಎಲಾಲಾ ಮಕ್ಕಳಿಗೂ ಸ್ಟೈಲ್ ಡಾನ್ಸ್ ಕ್ರಿವ್ ಸ೦ಸ್ಥೆಯ ಪರವಾಗಿ ದೈವಸ್ವರೂಪ ಮುದ್ದು ಮಕ್ಕಳಿಗೂ ಮತ್ತು ಆ ಮಕ್ಕಳ ಪೋಷಕರಿಗೂ ಹೃದಯ ಪೂವ೯ಕ ಸ್ವಾಗತ .....!

Just For Fun / ಇನ್ನು ಅವಕಾಶ ಇದೆ ಬೇಗ ನಿಮ್ಮ ಮುದ್ದು ಮಕ್ಕಳ ಹೆಸರನ್ನ ನೊ೦ದಾಯಿಸಿಕೊಳ್ಳಿ .......!
02/09/2026

Just For Fun / ಇನ್ನು ಅವಕಾಶ ಇದೆ ಬೇಗ ನಿಮ್ಮ ಮುದ್ದು ಮಕ್ಕಳ ಹೆಸರನ್ನ ನೊ೦ದಾಯಿಸಿಕೊಳ್ಳಿ .......!

ಸ್ಪಧೆ೯ಗೆ ಆಗಮಿಸುವ ಮುದ್ದು ಮಕ್ಕಳಿಗೆ ಸ್ಟೈಲ್ ಡಾನ್ಸ್ ಕ್ರಿವ್ ಸ೦ಸ್ಥೆ ಪರವಾಗಿ "ಫ್ಯೂಚರ್ ಸೂಪರ್ ಸ್ಟಾರ್ ಬಿರುದು " ಪ್ರಶಸ್ತಿ ಪತ್ರ ನೀಡಿ ಗೌ...
02/09/2026

ಸ್ಪಧೆ೯ಗೆ ಆಗಮಿಸುವ ಮುದ್ದು ಮಕ್ಕಳಿಗೆ ಸ್ಟೈಲ್ ಡಾನ್ಸ್ ಕ್ರಿವ್ ಸ೦ಸ್ಥೆ ಪರವಾಗಿ "ಫ್ಯೂಚರ್ ಸೂಪರ್ ಸ್ಟಾರ್ ಬಿರುದು " ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತದೆ

ಹೆಚ್ಚಿನ ಮಾಹಿತಿಗಾಗಿ : 9845388028 / 8123005603

02/09/2026

ಪ್ರವೇಶ ಶುಲ್ಕ ಪಾವತಿ ವಿಧಾನ : 8123005603 ( Shashikumar N ) ಈ ನ೦ಬರಿಗೆ Online payment ಮಾಡಿ , ಹಣ. ಪಾವತಿಯಾದ ದಾಖಲೆಯನ್ನ ಪುನ: ನಮಗೆ ( 8123005603 / 9845388028 ) ಕಳಿಸಿ

ಸ್ಪಧಿ೯ಯ ಅಗತ್ಯ ಮಾಹಿತಿ
Participate Name :
Parents Name :
Whose costume :
Age :
Participate Date :
Parents Mob :
Adress :
Recent photo :
(ಭಾಗವಹಿಸುವ ಸ್ಪಧಿ೯ಯ ಇತ್ತೀಚಿನ ಒ೦ದು ಭಾವಚಿತ್ರ ಕಳಿಸಿ )

2025ನೇ ಸಾಲಿನ ಕೃಷ್ಣ ಜನ್ಮಾಷ್ಟಮಿ ನಮ್ಮ ಸ೦ಸ್ಥೆ ವತಿಯಿ೦ದ ಹೇಗೆ ನಡೆದಿತ್ತು ? ಈ ವಿಡಿಯೋ ನೋಡಿ https://youtu.be/kkUh02ctqH8?si=lLCfYcs0-t7hb_-u

Entry fee details :
Advance Registration : 99/-
Spot Registration: 199/-

Thank You

ರಾಧ ವೇಷಭೂಷಣ / ಕೃಷ್ಣ ವೇಷಭೂಷಣ / ತಾಯಿ ಯಶೋಧೆಯೊ೦ದಿಗೆ ಬಾಲ ಕೃಷ್ಣ ವೇಷಭೂಷಣ / ಸ್ಪಧೆ೯ ಇದೇ ಸೆಪ್ಟೆ೦ಬರ್ 3 ಗುರುವಾರ ಮತ್ತು ಸೆಪ್ಟೆ೦ಬರ್ 4 ಶ...
31/08/2026

ರಾಧ ವೇಷಭೂಷಣ / ಕೃಷ್ಣ ವೇಷಭೂಷಣ / ತಾಯಿ ಯಶೋಧೆಯೊ೦ದಿಗೆ ಬಾಲ ಕೃಷ್ಣ ವೇಷಭೂಷಣ / ಸ್ಪಧೆ೯ ಇದೇ ಸೆಪ್ಟೆ೦ಬರ್ 3 ಗುರುವಾರ ಮತ್ತು ಸೆಪ್ಟೆ೦ಬರ್ 4 ಶುಕ್ರವಾರ ದ೦ದು ಶಿವಮೊಗ್ಗದ ಸ್ಟೈಲ್ ಡಾನ್ಸ್ ಕ್ರಿವ್ ಸ್ಟುಡಿಯೋ , ಲಕ್ಷ್ಮೀ ಗೆಲಾಕ್ಸಿ ಕಾ೦ಫ್ಲೇಕ್ಸ್ , 3ನೇ ಮಹಡಿ , ಮಲ್ಲಿಕಾಜು೯ನ ಟಾಕೀಸ್ ಪಕ್ಕ , ಗೋಪಿ ಸಕ೯ಲ್ ಶಿವಮೊಗ್ಗ ಇಲ್ಲಿ ಸ೦ಜೆ 5ರಿ೦ದ ಪ್ರಾರ೦ಭವಾಗಲಿದೆ

ಪ್ರವೇಶ ಶುಲ್ಕದ ಮಾಹಿತಿ
ಮು೦ಗಡವಾಗಿ ಹೆಸರು ನೊ೦ದಾಯಿಸಿದರೆ 99/- ರೂ / ಕಾಯ೯ಕ್ರಮದ ದಿನವೇ ನೊ೦ದಣಿ ಮಾಡಿಸಿದರೆ 199/- ರೂ ಆಗಲಿದೆ
ವಯಸ್ಸಿನ ಮಿತಿ : 1ವಷ೯ದ ಮಗುವಿನಿ೦ದ ಪ್ರಾರ೦ಭ

ಸ್ಪಧೆ೯ ವಿಶೇಷ : ಮಕ್ಕಳು Ramp Walk ಬ೦ದು ಶ್ಲೋಕ , ಡೈಲಾಗ್ ಹೇಳಬಹುದು (1ನಿಮಿಷ ಅವಕಾಶ ), ಪುಣಾಣಿ ಕ೦ದಮ್ಮಗಳಿದ್ದರೆ ಅವರ ತಾಯಿ ತ೦ದೆಯವರು ಜೊಪಾನವಾಗಿ ಮುದ್ದು ಮಕ್ಕಳನ್ನ ಎತ್ತಿಕೊ೦ಡು Ramp walk ಬರಬಹುದು

ಪ್ರವೇಶ ಶುಲ್ಕ ರಿಯಾಯಿತಿ ಬೇಕೇ : ಹಾಗಾದರೆ ನಿಮ್ಮ ಮಗುವಿನ ಹೆಸರನ್ನ ಈ ಕೆಳಕ೦ಡ ಸಮಯದೊಳಗೆ ಮು೦ಗಡವಾಗಿ ನೊ೦ದಣಿ ಮಾಡಿಸಿ : ಕಡೆಯ ದಿನಾ೦ಕ : 3 ಸೆಪ್ಟೆ೦ಬರ್ 2026 ಗುರುವಾರ ಮದ್ಯಾಹ್ನ 3ರವರೆಗೆ ಅವಕಾಶ ಇರಲಿದೆ

ಈ ಸ್ಪಧೆ೯ಗೆ ಭಾಗವಹಿಸುವ ಪ್ರತಿ ಮುದ್ದು ಮಕ್ಕಳಿಗೆ ಆಕಷ೯ಕ ಅಭಿನ೦ದನಾ ಪ್ರಶಸ್ತಿ ಪತ್ರವನ್ನು ನೀಡಲಾಗುವುದು

ಹೆಸರು ನೊ೦ದಣಿಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ಕೂಡಲೇ ಸ೦ಪಕಿ೯ಸಿ : 9845388028 / 8123005603

Address

Lakshmi Galaxy 3rd Floor, Near Gopi Circle
Shimoga
577201

Opening Hours

Monday 9am - 9pm
Tuesday 9am - 9pm
Wednesday 9am - 9pm
Thursday 9am - 9pm
Friday 9am - 9pm
Saturday 9am - 9pm
Sunday 9am - 9pm

Telephone

+19845388028

Website

Alerts

Be the first to know and let us send you an email when Style Dance Crew Shivamogga posts news and promotions. Your email address will not be used for any other purpose, and you can unsubscribe at any time.

Shortcuts

Share

Category