Pro-Win's Taekwondo Academy Sankeshwar

20/09/2025

One more National Medal to Team
CBSE National Medal at UP

𝑻𝒆𝒂𝒎 𝑷𝑹𝑶-𝑾𝑰𝑵'𝑺 𝑴𝒆𝒅𝒂𝒍 𝑻𝒂𝒍𝒍𝒚 𝒊𝒏 𝑲𝒂𝒓𝒂𝒏𝒕𝒂𝒌𝒂 𝑺𝒕𝒂𝒕𝒆 𝑮𝒂𝒎𝒆𝒔 2025 𝑯𝒆𝒍𝒅 𝒂𝒕 𝑴𝒂𝒏𝒈𝒍𝒐𝒓𝒆 𝑶𝒓𝒈𝒂𝒏𝒊𝒔𝒆𝒅 𝑩𝒚 𝑲𝒂𝒓𝒏𝒂𝒕𝒂𝒌𝒂 𝑶𝒍𝒚𝒎𝒑𝒊𝒄 𝑨𝒔𝒔𝒐𝒄𝒊𝒂𝒕𝒊𝒐𝒏 𝒂𝒏𝒅...
23/01/2025

𝑻𝒆𝒂𝒎 𝑷𝑹𝑶-𝑾𝑰𝑵'𝑺 𝑴𝒆𝒅𝒂𝒍 𝑻𝒂𝒍𝒍𝒚 𝒊𝒏 𝑲𝒂𝒓𝒂𝒏𝒕𝒂𝒌𝒂 𝑺𝒕𝒂𝒕𝒆 𝑮𝒂𝒎𝒆𝒔 2025 𝑯𝒆𝒍𝒅 𝒂𝒕 𝑴𝒂𝒏𝒈𝒍𝒐𝒓𝒆 𝑶𝒓𝒈𝒂𝒏𝒊𝒔𝒆𝒅 𝑩𝒚 𝑲𝒂𝒓𝒏𝒂𝒕𝒂𝒌𝒂 𝑶𝒍𝒚𝒎𝒑𝒊𝒄 𝑨𝒔𝒔𝒐𝒄𝒊𝒂𝒕𝒊𝒐𝒏 𝒂𝒏𝒅 𝑺𝒑𝒐𝒓𝒕𝒔 𝑨𝒖𝒕𝒉𝒐𝒓𝒊𝒕𝒚 𝑶𝒇 𝑲𝒂𝒓𝒏𝒂𝒕𝒂𝒌𝒂. 𝑺𝒂𝒎𝒓𝒖𝒅𝒉𝒊 𝑺𝒉𝒆𝒍𝒂𝒓. 🥈𝑺𝒊𝒍𝒗𝒆𝒓 𝑴𝒆𝒅𝒂𝒍 𝑺𝒂𝒎𝒊𝒖𝒏 𝑴𝒖𝒍𝒍𝒂. 🥉𝑩𝒓𝒐𝒏𝒛𝒆 𝑴𝒆𝒅𝒂𝒍 𝑺𝒂𝒌𝒔𝒉𝒊 𝑩𝒂𝒅𝒊𝒈𝒆𝒓 🥉𝑩𝒓𝒐𝒏𝒛𝒆 𝑴𝒆𝒅𝒂𝒍 𝑺𝒖𝒑𝒓𝒊𝒚𝒂 𝑲𝒂𝒍𝒊𝒔𝒊𝒏𝒈𝒆 🥉𝑩𝒓𝒐𝒏𝒛𝒆 𝑴𝒆𝒅𝒂𝒍 𝑩𝒆𝒔𝒕 𝑷𝒆𝒓𝒇𝒐𝒓𝒎𝒂𝒏𝒄𝒆 𝑩𝒚 𝑺𝒂𝒏𝒅𝒆𝒆𝒑 𝑲𝒂𝒏𝒌𝒂𝒑𝒑𝒂𝒏𝒗𝒂𝒓 𝑨𝒓𝒑𝒊𝒕𝒂 𝑩𝒂𝒅𝒌𝒂𝒓 𝑽𝒂𝒓𝒔𝒉 𝑲𝒐𝒈𝒂𝒏𝒐𝒍𝒊 𝑹𝒊𝒔𝒉𝒊𝒌𝒆𝒔𝒉 𝑲𝒉𝒐𝒕

10/12/2024

Our New Pro-Win's Taekwondo Branch at Kangala and Their Students Achivement in 7th KTA Cup held at Bangalore

31/08/2024

ಪ್ರಪ್ರಥಮ ಬಾರಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರ ಆಯೋಜಿಸಿದ ಹುಕ್ಕೇರಿ ತಾಲೂಕಾ ಮಟ್ಟದ ಟೇಕ್ವಾಂಡೋ ಕ್ರೀಡಾ ಕೂಟ ಆಯ್ಕೆ ಪ್ರಕ್ರಿಯೇ ಇಂದು ಸಂಕೇಶ್ವರದಲ್ಲಿ ನಡೆಸಲಾಯಿತು. ಶ್ರೀ ಎಂ ಎಸ್ ಪೂಜಾರ CRP ಸಂಕೇಶ್ವರ ಟೇಕ್ವಾಂಡೋ ಸ್ಪರ್ಧೆಗೆ ಚಾಲನೆ ನೀಡಿದರು. ದೈಹಿಕ ಶಿಕ್ಷಕರಾದ ಶ್ರೀ ಜರಳಿ ಸರ್ ಮತ್ತು ಐಗಳಿ ಸರ್.ಕು ಶೀತಲ ಸಾವಳಗಿ ಹಾಗೂ ಟೇಕ್ವಾಂಡೋ ಮಾಸ್ಟರ್ ಶ್ರೀ ಪ್ರವೀಣ ಪಾಟೀಲ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

For the first time, the selection process of Hukkeri taluka level Taekwondo sports meet organized by Karnataka government for primary and education department was held today in Sankeshwar. Sri MS Pujara CRP Sankeshwara Taekwondo Competition has been launched. Physical teachers Mr. Jarali Sir and Aigali Sir. Kumari Sheetala Savalgi and Taekwondo Master Praveen Patil acted as definitive masters.

25/08/2024

“The mark of a true coach is not only winning championships but also leaving a positive legacy in the hearts of their players.”

Coach: Praveen Patil.

👊

Team Pro-Win's Taekwondo students Towards Kanpur 3rd Sub-junior Cadet Nationals,  Uttar Pradesh.  Now the Pro-Win's team...
14/08/2024

Team Pro-Win's Taekwondo students Towards Kanpur 3rd Sub-junior Cadet Nationals, Uttar Pradesh.
Now the Pro-Win's team Head Coach now Become Appointed as Karnataka team Coach.
ಟೀಮ್ ಪ್ರೊ-ವಿನ್‌ನ ಟೇಕ್ವಾಂಡೋ ವಿದ್ಯಾರ್ಥಿಗಳು ಕಾನ್ಪುರದ ಕಡೆಗೆ 3ನೇ ಸಬ್ ಜೂನಿಯರ್ ಕೆಡೆಟ್ ನ್ಯಾಷನಲ್ಸ್, ಉತ್ತರ ಪ್ರದೇಶ.
ಈಗ ಪ್ರೊ-ವಿನ್ ತಂಡದ ಮುಖ್ಯ ಕೋಚ್ ಈಗ ಕರ್ನಾಟಕ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ.

41ನೇಯ ರಾಜ್ಯಮಟ್ಟದ ಟೇಕ್ವಾಂಡೋ ಸ್ಪರ್ಧೆಯಲ್ಲಿ ಪ್ರೋವೀನ್ಸ ಟೇಕ್ವಾಂಡೋ ಅಕಾಡೆಮಿ ಸಂಕೇಶ್ವರ ತಂಡದ ಸಾಧನೆದಿನಾಂಕ 01 ರಿಂದ 05 ಜುಲೈ  ರಂದು 41ನ...
13/08/2024

41ನೇಯ ರಾಜ್ಯಮಟ್ಟದ ಟೇಕ್ವಾಂಡೋ ಸ್ಪರ್ಧೆಯಲ್ಲಿ ಪ್ರೋವೀನ್ಸ ಟೇಕ್ವಾಂಡೋ ಅಕಾಡೆಮಿ ಸಂಕೇಶ್ವರ ತಂಡದ ಸಾಧನೆ

ದಿನಾಂಕ 01 ರಿಂದ 05 ಜುಲೈ ರಂದು 41ನೇಯ ರಾಜ್ಯ ಮಟ್ಟದ ಟೇಕ್ವಾಂಡೋ ಸ್ಪರ್ಧೆಯನು ಕರ್ನಾಟಕ ಟೇಕ್ವಾಂಡೋ ಸಂಸ್ತೆ (ಸಂಯೋಜಿತ: ಕರ್ನಾಟಕ ಒಲಿಪಿಕ್ ಸಂಘ, ಕರ್ನಾಟಕ ಕ್ರೀಡಾ ಪ್ರಾಧಿಕಾರ, ಭಾರತೀಯ ಟೇಕ್ವಾಂಡೋ) ಕೋರಮಂಗಲ ಕ್ರೀಡಾಂಗಣ ಬೆಂಗಳೂರಿನಲ್ಲಿ ಏರ್ಪಡಿಸಲಾಗಿತ್ತು ಸಂಕೇಶ್ವರದ ಪ್ರೋವೀನ್ಸ ಟೇಕ್ವಾಂಡೋ ಅಕಾಡೆಮಿಯ ಸುಮಾರು 16 ಜನ ವಿದ್ಯಾರ್ಥಿಗಳು ಭಾಗವಹಿಸಿದ್ದು ಒಟ್ಟು 20 ಪದಕಗಳನ್ನು ವಿವಿಧ ರೀತಿಯ ಗುಂಪುಗಳಲ್ಲಿ ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಕ್ಯೂರೂಗಿ: ಸಬ್ ಜೂನಿಯರ್ ಹುಡುಗರ 38 ಕೆಜಿಯ ವಿಭಾಗದಲ್ಲಿ ಅಥರ್ವ್ ತಾಸೀಲ್ದಾರ್ ಬಂಗಾರದ ಪದಕ, ಕೇಡಿಟ ಹುಡುಗರ ವಿಭಾಗದಲ್ಲಿ 160 ಸೇ.ಮಿ ಆತೀಫ್ ಕೊಚ್ಚರಗಿ ಬಂಗಾರದ ಪದಕ ಮತ್ತು 156 ಸೇ.ಮಿ ಕಾಸಿಮ್ ಕಾಲೇಕಾಜಿ ಕಂಚಿನ ಪದಕ, ಜೂನಿಯರ್ ಹುಡುಗಿಯರ 63 ಕೆಜಿಯ ವಿಭಾಗದಲ್ಲಿ ಅರ್ಪಿತಾ ಬಾಡಕರ್ ಬಂಗಾರದ ಪದಕ ಮತ್ತು ಸೀನಿಯರ್ ಮಹಿಳೆಯರ 62 ಕೆಜಿಯ ವಿಭಾಗ ಅರ್ಪಿತಾ ಬಾಡಕರ್ ಕಂಚಿನ ಪದಕ.

ಅದೇ ರೀತಿ ಗ್ರೂಪ್-4 ವಿಭಾಗದಲ್ಲಿ 10 ವರ್ಷ ವಯಸ್ಸಿನ ಹುಡುಗರ ವಿಭಾಗದಲ್ಲಿ ಕ್ಷಿತಿಜ್ ಹೊಸಮನಿ, ಬಂಗಾರದ ಪದಕ,
12 ವರ್ಷ ವಯಸ್ಸಿನ ಹುಡುಗಿಯರ ವಿಭಾಗ ಪ್ರೇಕ್ಷಾ ಪಾಟೀಲ ಬಂಗಾರದ ಪದಕ್, ಅದೇ ರೀತಿ ಹುಡುಗರ ವಿಭಾಗ ಸ್ವರಾಜ್ ಮಾನೆ, ನಂದೀಶ್ ಹುಡೆದಾರ್, ಮಹಾಂತೇಶ್ ಘಟಗಿ, ಅಥರ್ವ್ ಬಡಿಗೇರ್, ಅತೀಫ್ ಕೊಚ್ಚರಗಿ, ಎಮ್ ಡಿ ಕಾಸಿಂ ಕಾಲೇಕಾಜಿ ಬಂಗಾರದ ಪದಕ, ಅಥರ್ವ್ ತಾಸೀಲ್ದಾರ್, ಅರಿಹಂತ್ ಗೋಡಗೇರಿ, ಅನಿಕೇತ್ ಗೊಡಗೇರಿ,ಶ್ರೇಯಸ್ ಕಳ್ವಿಕಟ್ಟಿಕರ್, ರಿಷಿಕೇಶ್ ಖೋತ, ನೀಲ ಮೋಕಾಶಿ, ಸಮೃದ್ಧಿ ಶೇಲಾರ್ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿರುತ್ತಾರೆ.

ಇವರಿಗೆ ಮುಖ್ಯ ತರಬೇತುದಾರರಾಗಿ ಪ್ರವೀಣ್ ಪಾಟೀಲ್ ಹಾಗೂ ಮುಖ್ಯ ಮಾರ್ಗದರ್ಶಕರಾಗಿ ಕರ್ನಾಟಕ ತಂಡದ ತರಬೇತಿದಾರಾದ ನವೀನ್ ಪಾಟೀಲ್ ಇವರು ಎಲ್ಲ ಮಕ್ಕಳಿಗೆ ತರಬೇತಿಯನ್ನು ನೀಡಿರುತ್ತಾರೇ, ಇದೇ ತಿಂಗಳು 16 ರಿಂದ 18 ಆಗಸ್ಟ್ 3 ನೇಯ ರಾಷ್ಟಿಯ ಸಬ್ ಜೂನಿಯರ್ ಹಾಗೂ ಕೆಡೆಟ್ ಚ್ಚಾಂಪಿಯನ್ಸ್ಹಿಪ್ 2024 - 2025 ಸ್ಪೋರ್ಟ್ಸ್ ಹಬ್ ಆರ್ಯ ನಗರ ಕಾನಪೂರ್ ಉತ್ತರ ಪ್ರದೇಶದಲ್ಲಿ ನಡೆಯಲಿದು ಅಥರ್ವ್ ತಸೀಲ್ದಾರ್ ಮತ್ತು ಅತ್ತಿಪ್ ಕೊಚ್ಚರಗಿ ಈ ಇಬ್ಬರು ವಿದ್ಯಾರ್ಥಿಗಳು ಕರ್ನಾಟಕ ತಂಡದಲಿ ಆಯ್ಕೆಯಾಗಿದರೆ ಮತ್ತು ಕರ್ನಾಟಕ ತಂಡದ ತರಬೇತುದಾರಾಗಿ ಪ್ರವೀಣ್ ಪಾಟೀಲ್ ರವರು ಆಯ್ಕೆಯಾಗಿದರೆ. ಅತಿ ಕಡಿಮೆ ಸಮಯದಲ್ಲಿ ಹೇಚ್ಚೀನ ಸಾಧನೆ ಎಂದು ಇವರಿಗೆ ಬೆಳಗಾವಿ ಜಿಲ್ಲೆಯ ಟೇಕ್ವಾಂಡೋ ಸದಸ್ಯರು ಮತ್ತು ಊರಿನ ಹಿರಿಯರು ವಿದ್ಯಾರ್ಥಿಗಳ ಪೋಷಕರು ಶ್ಲಾಘಿಸಿದರು.

06/08/2024

41st State Taekwondo Championship, Every Year Record Breaking performance by Students this year 3 Gold 2 Bronze in Official events And Group 4 event 9 Gold and 6 Silver Medal Congratulations To all.

21/03/2024

Pro-win's Taekwondo Academy Sankeshwar Completed Successfully 3 years with Support and Encouragement of Parents Students Old Students and Friends and Family..Thank you One and the hope your Support remains same to reach success of team Pro-win's

Address

Sankeshwar

Telephone

+919663512522

Website

Alerts

Be the first to know and let us send you an email when Pro-Win's Taekwondo Academy Sankeshwar posts news and promotions. Your email address will not be used for any other purpose, and you can unsubscribe at any time.

Contact The Business

Send a message to Pro-Win's Taekwondo Academy Sankeshwar:

Share

Category