RPL Vishnucup

RPL Vishnucup Contact information, map and directions, contact form, opening hours, services, ratings, photos, videos and announcements from RPL Vishnucup, Sports League, Ramanagara.

ರಾಮನಗರ ಪ್ರೀಮಿಯರ್ ಲೀಗ್ ಎರಡನೇ ಆವೃತ್ತಿಗೆ ಮೂರು ದಿನ ಬಾಕಿ.ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಎಲ್ಲಾ ಗಣ್ಯರಿಗೂ ಸ್ವಾಗತ.ಸಾಂಸ್ಕೃತಿ...
02/01/2024

ರಾಮನಗರ ಪ್ರೀಮಿಯರ್ ಲೀಗ್ ಎರಡನೇ ಆವೃತ್ತಿಗೆ ಮೂರು ದಿನ ಬಾಕಿ.
ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಎಲ್ಲಾ ಗಣ್ಯರಿಗೂ ಸ್ವಾಗತ.
ಸಾಂಸ್ಕೃತಿಕ ಜಾನಪದ ಕಲಾ ತಂಡಗಳೊಂದಿಗೆ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಗೌಸಿಯಾ ಕಾಲೇಜ್ ನಿಂದ ಜಿಲ್ಲಾ ಕ್ರೀಡಾಂಗಣದ ವರೆಗೆ ಕನ್ನಡ ಬಾವುಟ ಮೆರವಣಿಗೆ ಹಾಗೂ 8 ಬಾರಿ ಅಂಬಾರಿ ಹೊತ್ತು ನಮ್ಮನ್ನಗಲಿದ ಅರ್ಜುನನಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ನೀಡಲಾಗುವುದು.
ವಿಶಿಷ್ಟ ಶೈಲಿಯ ಅಂಪೈರ್ ಮದನ್ ಮಡಿಕೇರಿ ಹಾಗೂ ಹೆಸರಾಂತ ಖ್ಯಾತ ನಿರೂಪಕರು ಫಾರೂಕ್ ಪಾಷ, ಸ್ಥಳೀಯ ತೀರ್ಪುಗಾರರಾಗಿ ಉಮೇಶ್ ದ್ರಾವಿಡ್ ಆಗಮಿಸಲಿದ್ದಾರೆ.

ಸರ್ವರಿಗೂ ಆದರದ ಸುಸ್ವಾಗತ 💥💥💐💐💐

ರಾಮನಗರ ಪ್ರೀಮಿಯರ್ ಲೀಗ್ ಎರಡನೇ ಆವೃತ್ತಿಯ ಟ್ರೋಫಿ ಅನಾವರಣ, ಜೆರ್ಸಿ ಅನಾವರಣ ಹಾಗೂ ಟೂರ್ನಿಯ ಅಧಿಕೃತ ವೇಳಾಪಟ್ಟಿಯನ್ನು ಸಾಹಸಸಿಂಹ ವಿಷ್ಣುವರ್ಧ...
30/12/2023

ರಾಮನಗರ ಪ್ರೀಮಿಯರ್ ಲೀಗ್ ಎರಡನೇ ಆವೃತ್ತಿಯ ಟ್ರೋಫಿ ಅನಾವರಣ, ಜೆರ್ಸಿ ಅನಾವರಣ ಹಾಗೂ ಟೂರ್ನಿಯ ಅಧಿಕೃತ ವೇಳಾಪಟ್ಟಿಯನ್ನು ಸಾಹಸಸಿಂಹ ವಿಷ್ಣುವರ್ಧನ್ ಅವರ 14ನೇ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ಯಜಮಾನ್ರ ಪುಣ್ಯಭೂಮಿ ಅಭಿಮಾನ್ ಸ್ಟುಡಿಯೋದಲ್ಲಿ ಇಂದು ವಿಷ್ಣು ಸೇನಾ ಸಮಿತಿ ರಾಜ್ಯಾಧ್ಯಕ್ಷರಾದ ಶ್ರೀಯುತ ವೀರಕಪುತ್ರ ಶ್ರೀನಿವಾಸ್ ಹಾಗೂ ಗೌತಮ್ ಡೆವಲಪರ್ಸ್ ಮಾಲೀಕರಾದ ಶ್ರೀಯುತ ಮಹೇಶ್ ಅವರ ನೇತೃತ್ವದಲ್ಲಿ ಬಿಡುಗಡೆ ಮಾಡಲಾಯಿತು. 💐💐💐

ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತರಾದ ಆತ್ಮೀಯರಾದ ಮಧು ಹಾಗೂ ದರ್ಶನ್ ಅವರನ್ನು ಹರಾಜು ಪ್ರಕ್ರಿಯೆಯಲ್ಲಿ ಮೊದಲಿಗರಾಗಿ ಹರಾಜು ಪ್ರಕ್ರಿಯೆ ನಡೆಸ...
17/11/2023

ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತರಾದ ಆತ್ಮೀಯರಾದ ಮಧು ಹಾಗೂ ದರ್ಶನ್ ಅವರನ್ನು ಹರಾಜು ಪ್ರಕ್ರಿಯೆಯಲ್ಲಿ ಮೊದಲಿಗರಾಗಿ ಹರಾಜು ಪ್ರಕ್ರಿಯೆ ನಡೆಸಿ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು.
ಅವರ ಭಾವಚಿತ್ರವಿರುವ RPL ಜೆರ್ಸಿಯನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿ ಇಬ್ಬರಿಗೂ ಗೌರವ ಸೂಚಿಸಲಾಗುವುದು.

ರಾಮನಗರ ಪ್ರೀಮಿಯರ್ ಲೀಗ್ ಸೀಸನ್-02Vihsnu CUP-2024 #ಸೂರ್ಯವಂಶ  ,
17/11/2023

ರಾಮನಗರ ಪ್ರೀಮಿಯರ್ ಲೀಗ್ ಸೀಸನ್-02
Vihsnu CUP-2024

#ಸೂರ್ಯವಂಶ

,

ರಾಮನಗರ ಪ್ರೀಮಿಯರ್ ಲೀಗ್ ಸೀಸನ್-02Vihsnu CUP-2024 #ವಿಷ್ಣು ವಿಜಯ ,
15/11/2023

ರಾಮನಗರ ಪ್ರೀಮಿಯರ್ ಲೀಗ್ ಸೀಸನ್-02
Vihsnu CUP-2024

#ವಿಷ್ಣು ವಿಜಯ

,

ರಾಮನಗರ ಪ್ರೀಮಿಯರ್ ಲೀಗ್ ಸೀಸನ್-02Vihsnu CUP-2024 #ನಾಗರಹಾವು  ,
15/11/2023

ರಾಮನಗರ ಪ್ರೀಮಿಯರ್ ಲೀಗ್ ಸೀಸನ್-02
Vihsnu CUP-2024

#ನಾಗರಹಾವು

,

ರಾಮನಗರ ಪ್ರೀಮಿಯರ್ ಲೀಗ್ ಸೀಸನ್-02Vihsnu CUP-2024 #ಕದಂಬ  ,
15/11/2023

ರಾಮನಗರ ಪ್ರೀಮಿಯರ್ ಲೀಗ್ ಸೀಸನ್-02
Vihsnu CUP-2024

#ಕದಂಬ

,

ರಾಮನಗರ ಪ್ರೀಮಿಯರ್ ಲೀಗ್ ಸೀಸನ್-02Vihsnu CUP-2024 #ನೀ ಬರೆದ ಕಾದಂಬರಿ ,
15/11/2023

ರಾಮನಗರ ಪ್ರೀಮಿಯರ್ ಲೀಗ್ ಸೀಸನ್-02
Vihsnu CUP-2024

#ನೀ ಬರೆದ ಕಾದಂಬರಿ

,

ರಾಮನಗರ ಪ್ರೀಮಿಯರ್ ಲೀಗ್ ಸೀಸನ್-02Vihsnu CUP-2024 #ಆಪ್ತಮಿತ್ರ  ,
15/11/2023

ರಾಮನಗರ ಪ್ರೀಮಿಯರ್ ಲೀಗ್ ಸೀಸನ್-02
Vihsnu CUP-2024

#ಆಪ್ತಮಿತ್ರ

,

ರಾಮನಗರ ಪ್ರೀಮಿಯರ್ ಲೀಗ್ ಸೀಸನ್-02Vihsnu CUP-2024 #ಸಿಂಹಘರ್ಜನೆ ,
15/11/2023

ರಾಮನಗರ ಪ್ರೀಮಿಯರ್ ಲೀಗ್ ಸೀಸನ್-02
Vihsnu CUP-2024

#ಸಿಂಹಘರ್ಜನೆ

,

ರಾಮನಗರ ಪ್ರೀಮಿಯರ್ ಲೀಗ್ ಸೀಸನ್-02Vihsnu CUP-2024ವಿಷ್ಣುಸೇನಾ
15/11/2023

ರಾಮನಗರ ಪ್ರೀಮಿಯರ್ ಲೀಗ್ ಸೀಸನ್-02
Vihsnu CUP-2024

ವಿಷ್ಣುಸೇನಾ

Address

Ramanagara

Website

Alerts

Be the first to know and let us send you an email when RPL Vishnucup posts news and promotions. Your email address will not be used for any other purpose, and you can unsubscribe at any time.

Share

Category