Pemmada Vokka Thok Namme

Pemmada Vokka Thok Namme Contact information, map and directions, contact form, opening hours, services, ratings, photos, videos and announcements from Pemmada Vokka Thok Namme, Sports League, juniar Collage Ground, Kali parambu, Ponnampet.

ಜೂನ್ 7 ಹಾಗೂ 8 ರಂದು, ಜೂನಿಯರ್ ಕಾಲೇಜ್ ಮೈದಾನ ಪೊನ್ನಂಪೇಟೆಯಲ್ಲಿ, ಪೆಮ್ಮಂಡ ವಕ್ಕ ತೂಚಮಕೇರಿ ಇವರ ವತಿಯಿಂದ ಆಯೋಜಿಸಿರುವ, ಕೊಡವ ಕುಟುಂಬಗಳ ನಡ...
23/05/2025

ಜೂನ್ 7 ಹಾಗೂ 8 ರಂದು, ಜೂನಿಯರ್ ಕಾಲೇಜ್ ಮೈದಾನ ಪೊನ್ನಂಪೇಟೆಯಲ್ಲಿ, ಪೆಮ್ಮಂಡ ವಕ್ಕ ತೂಚಮಕೇರಿ ಇವರ ವತಿಯಿಂದ ಆಯೋಜಿಸಿರುವ, ಕೊಡವ ಕುಟುಂಬಗಳ ನಡುವಿನ *ತೋಕ್ ನಮ್ಮೆ 2025* ಗುಂಡು ಹೊಡೆಯುವ ಸ್ಪರ್ಧೆಯ ಲಾಂಛನವನ್ನು ಇಂದು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ *ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ* ರವರು ಬಿಡುಗಡೆ ಮಾಡಿದರು.
ಕೊಡಗು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಅಂತರ್ ಕುಟುಂಬದ ಈ ಸ್ಪರ್ಧಾ ಕೂಟದ ಲಾಂಛನ ಬಿಡುಗಡೆ ಸಂದರ್ಭದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ *ಶ್ರೀ ಧರ್ಮಜ ಉತ್ತಪ್ಪ* ಹಾಗೂ ಈ ಸ್ಪರ್ಧಾ ಕೂಟದ ಆಯೋಜಕರು ಉಪಸ್ಥಿತರಿದ್ದರು.
ಬೆಂಗಳೂರಿನ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಮಾನ್ಯ ಶಾಸಕರು ಈ ಲಾಂಛನವನ್ನು ಬಿಡುಗಡೆಗೊಳಿಸಿದರು.

21/05/2025

ಎಲ್ಲಾ ಕೊಡವ ಮಾಜನಕ್ ನಲ್ಲಾಮೆ
🥰🙏
ಎಲ್ಲರೂ ಕೂಡಿ ಬಾರಿ
ಕೊಡಗ್‘ಲ್ ಒಕ್ಕಡೊಕ್ಕಡ ನಡುಲ್ ನಡ್’ಪ ಆದ್ಯತ ಪೆಮ್ಮಂಡೊಕ್ಕಡ ತೋಕ್ ನಮ್ಮೆಲ್ ಪೆರ್ಮೆಲ್ ಕೂಡಿಯಾಡಿ 🙏
ಜಮ್ಮ ತೋಕ್ ಕೊಂಬಕೊಡವಂಡ ಸೊತ್ತ್
ಒಕ್ಕಡೊಕ್ಕಡ ನಡುಲ್ ನಡ್’ಪ ತೋಕ್ ನಮ್ಮೆ ಪೈಪೋಟಿಲ್ ಕಾಟನ ಒಕ್ಕಡ ತಾಕತ್ತ್ 🙏
ಸಾಹಿತ್ಯ :-ಮುಕ್ಕಾಟಿರ ಮೌನಿ ನಾಣಯ್ಯ
ಪಾಡಿಯೆ :-ಚೆಟ್ಟಿರ ಗ್ರಂಥ ಕಾರ್ಯಪ್ಪ
ಒಕ್ಕ ಚರಿತ್ರೆ :-ಪೆಮ್ಮಂಡ ಇಂದಿರಾ ಬೋಪಣ್ಣ

ಮಾಜನಕ್ ಮನದುಂಬುನ ತಕ್ಕಾರ ಬಯಂದವ:-
--------------------------
ಪೆಮ್ಮಂಡ ಒಕ್ಕಕಾರ.

21/05/2025

Address

Juniar Collage Ground, Kali Parambu
Ponnampet

Website

Alerts

Be the first to know and let us send you an email when Pemmada Vokka Thok Namme posts news and promotions. Your email address will not be used for any other purpose, and you can unsubscribe at any time.

Share