ಸ್ವಾಸ್ಥ್ಯ ಮಾರ್ಗ Swasthya Marga- ಲಕ್ಷ್ಮಣ್ ಜೀ

  • Home
  • India
  • Nagamangala
  • ಸ್ವಾಸ್ಥ್ಯ ಮಾರ್ಗ Swasthya Marga- ಲಕ್ಷ್ಮಣ್ ಜೀ

ಸ್ವಾಸ್ಥ್ಯ ಮಾರ್ಗ Swasthya Marga- ಲಕ್ಷ್ಮಣ್ ಜೀ Contact information, map and directions, contact form, opening hours, services, ratings, photos, videos and announcements from ಸ್ವಾಸ್ಥ್ಯ ಮಾರ್ಗ Swasthya Marga- ಲಕ್ಷ್ಮಣ್ ಜೀ, Yoga studio, Nagamangala.

ಜನರಲ್ಲಿ ಯೋಗ ಮತ್ತು ದೇಶಿ ಚಿಕಿತ್ಸೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸ್ವಾಸ್ಥ್ಯ ಮಾರ್ಗ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.

ಸದಾ ಸ್ವಾಸ್ಥ್ಯ ಸೇವೆಯಲ್ಲಿ
ಲಕ್ಷ್ಮಣ್ ಜೀ M.A.,B.Ed., YIC, YCB-3
7337718624

31/05/2026

Sciatica, Slipped disc, Disc Bugle ಮುಂತಾದ ನೋವುಗಳಿಂದ ಬಳಲುವವರಿಗೆ ಆಶಾಕಿರಣ Stretching Yoga therapy Nagamangala
ಸ್ವಾಸ್ಥ್ಯ ಮಾರ್ಗ Swasthya Marga- ಲಕ್ಷ್ಮಣ್ ಜೀ

24/05/2026

ಕಾಲು ಸೆಳೆತಕ್ಕೆ ನಿದ್ರೆ ಬಾರದವರು ಹೀಗೆ ಮಾಡಿ

15/05/2026

ಬೆಂಗಳೂರಿನಲ್ಲಿ 5 ದಿನಗಳ ದೇಶಿ ಚಿಕಿತ್ಸಾ ಶಿಬಿರ ನೋವುಗಳಿಂದ ಬಳಲುವವರಿಗೆ ಆಶಾಕಿರಣ
*Disc bulge, Sciatica, Slipped, Cervical spondylosis, Neck & Shoulder Stiffness, Back Pain Knee pain* Get relief from pain Naturally,
healing through Stretching Therapy. Personalized Therapy By Renowned Yoga Guru Lakshman ji

Date: (May 18 to 22) 5 days camp in Bangalore

Venue:
shri school, Pushpagirinagar, Hosakerhalli Kerekodi, Bangalore - 85

Only 5 appointment per day

Limited slot's
Get Appointment Today
7337718624

15/05/2026

ಊರೂರು ಸುತ್ತುವ ಕಾಯಕ ಸಾಕು ಎನಿಸಿದಾಗ ಸ್ಪೂರ್ತಿ ತುಂಬುವುದು ಇಂತಹ ನೂರಾರು ಶಿಬಿರಾರ್ಥಿಗಳ ಮುಖದಲ್ಲಿ ಮೂಡುವ ಮಂದಹಾಸ. ಊರೂರು ಸುತ್ತಿ ಶಿಬಿರ ನಡೆಸುವುದು ಅದರಲ್ಲೂ ಜನರನ್ನು ಸಂಘಟಿಸುವುದು ಸವಾಲಿನ ಸಂಗತಿ, ಶಿಬಿರಗಳನ್ನು ನಡೆಸುವುದು ಆರ್ಥಿಕವಾಗಿ ಲಾಭದಾಯಕವೇನಲ್ಲ, ಕೆಲವೊಮ್ಮೆ ಆರ್ಥಿಕವಾಗಿ ಹೊರೆಯನ್ನು ಅನುಭವಿಸಿರುವುದು ಉಂಟು, ಇದೇ ಕಾರಣಕ್ಕಾಗಿ ಹಲವು ಬಾರಿ ಸ್ವಾಸ್ಥ್ಯ ಮಾರ್ಗ ಬದಲಿಸುವ ಆಲೋಚನೆ ಮಾಡಿದ್ದೇ ಕೂಡ. ಆದರೆ ಕುಟುಂಬ ಸದಸ್ಯರ ಹಾಗೂ ಶಿಬಿರಾರ್ಥಿಗಳ ನೈತಿಕ ಬೆಂಬಲ ಮತ್ತು ಸಹಕಾರ ಭಗವಂತನ ಆಶೀರ್ವಾದದಿಂದ ಸ್ವಾಸ್ಥ್ಯ ಸೇವೆಯಲ್ಲಿ ಮುಂದುವರಿಯಲು ಸಾಧ್ಯವಾಗಿದೆ‌.
ಯೋಗ ಮತ್ತು ದೇಶಿ ಚಿಕಿತ್ಸಾ ಶಿಬಿರ

ಸ್ವಾಸ್ಥ್ಯ ಮಾರ್ಗ Swasthya Marga- ಲಕ್ಷ್ಮಣ್ ಜೀ

15/05/2026

ಸದಾ ಸ್ವಾಸ್ಥ್ಯ ಸೇವೆಯಲ್ಲಿ

13/05/2026

ಅಭಿನಂದನಾ ಸಮಾರಂಭ ಶ್ರೀ ಹುರು ರಾಘವೇಂದ್ರ ಸ್ವಾಮಿ ಯೋಗ ಕೇಂದ್ರ ಚನ್ನರಾಯಪಟ್ಟಣ Part 12

13/05/2026

ಅಭಿನಂದನಾ ಸಮಾರಂಭ ಶ್ರೀ ಹುರು ರಾಘವೇಂದ್ರ ಸ್ವಾಮಿ ಯೋಗ ಕೇಂದ್ರ ಚನ್ನರಾಯಪಟ್ಟಣ Part 11

13/05/2026

ಅಭಿನಂದನಾ ಸಮಾರಂಭ ಶ್ರೀ ಹುರು ರಾಘವೇಂದ್ರ ಸ್ವಾಮಿ ಯೋಗ ಕೇಂದ್ರ ಚನ್ನರಾಯಪಟ್ಟಣ Part 10

13/05/2026

ಅಭಿನಂದನಾ ಸಮಾರಂಭ ಶ್ರೀ ಹುರು ರಾಘವೇಂದ್ರ ಸ್ವಾಮಿ ಯೋಗ ಕೇಂದ್ರ ಚನ್ನರಾಯಪಟ್ಟಣ Part 9

Address

Nagamangala

Telephone

+917337718624

Website

Alerts

Be the first to know and let us send you an email when ಸ್ವಾಸ್ಥ್ಯ ಮಾರ್ಗ Swasthya Marga- ಲಕ್ಷ್ಮಣ್ ಜೀ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಸ್ವಾಸ್ಥ್ಯ ಮಾರ್ಗ Swasthya Marga- ಲಕ್ಷ್ಮಣ್ ಜೀ:

Shortcuts

Share

Category