01/11/2026
❤️💛 ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! 💛❤️
ಕನ್ನಡ ನಮ್ಮ ಹೆಮ್ಮೆ, ಕನ್ನಡ ನಮ್ಮ ಉಸಿರು, ಕನ್ನಡ ನಮ್ಮ ಅಸ್ಮಿತೆ! ❤️
ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಮತ್ತು ಕನ್ನಡದ ಕೀರ್ತಿಯನ್ನು ಎತ್ತಿಹಿಡಿಯೋಣ. 💪
ಕನ್ನಡದ ನೆಲದಲ್ಲಿ ಹುಟ್ಟಿ, ಕನ್ನಡದ ಶಕ್ತಿಯೊಂದಿಗೆ ಬೆಳೆದು, ಕನ್ನಡದ ಹೆಮ್ಮೆಯೊಂದಿಗೆ ಬದುಕೋಣ!
🔴🟡 ಜೈ ಕರ್ನಾಟಕ ಮಾತೆ! ಜೈ ಕನ್ನಡಾಂಬೆ! 🔴🟡