ANMOL POWER HOUSE

ANMOL POWER HOUSE Contact information, map and directions, contact form, opening hours, services, ratings, photos, videos and announcements from ANMOL POWER HOUSE, Gym/Physical Fitness Center, Gloriya complex. . opp k. s. r. t. c bus stand main Road murdeshwar. . . . . ., Murdeshwar.

21/11/2020
21/11/2020
21/11/2020
19/11/2020

ANMOL POWER HOUSE PRESENTS
💪VIDEO COMPETITION👍...
(ONLY FOR OUR GYM MEMBERS)
REGT NO = 02
Name = HARSH FORM TERNAMAKKI
ALL THE BEST
LIKE AND SHARE
🥰🥰🥰🥰🥰🥰

19/11/2020
19/11/2020

*ದೀಪಾವಳಿಯ ಪ್ರಯುಕ್ತ* *ಅನ್ಮೋಲ್ ಪವರ್ ಹೌಸ್* ನಲ್ಲಿ ಒಂದು *ವಿನೂತನ ಸ್ಪರ್ಧೆ* ಏರ್ಪಡಿಸಲಾಗಿದೆ.... ವಿಜೇತರಿಗೆ ಅನ್ಮೋಲ್ ಪವರ್ ಹೌಸ್ ಕಡೆ ಇಂದ ಜಿಮ್ ನಾ ಹೆಸರುಳ್ಳ *ಮಾಸ್ಕ್ / ವರ್ಕೌಟ್ ಟೀಶರ್ಟ್* (ಅನ್ಮೋಲ್ ಪವರ್ ಹೌಸ್ ಲೋಗೋ ಇರುವ ಟೀಶರ್ಟ್). ಹಾಗೂ *ಶಾಶ್ವತ ಪಾಲಕ* ನೀಡಿ ಗೌರವಿಸಲಾಗುವುದು...
*ಸ್ಪರ್ಧೆ ಸೂಚನೆ*
# ಸ್ಪರ್ದಿಸುವ ಸ್ಪರ್ಧಾಳುಗಳು ಜಿಮ್ ನಲ್ಲಿ ವ್ಯಾಯಾಮ ಮಾಡುವ ವಿಡಿಯೋ( ಕನಿಷ್ಠ 30 secnd ಗರಿಷ್ಠ 1 ಮಿನಿಟ್ ) ವನ್ನು ಗ್ರೂಪ್ ನಲ್ಲಿ ಹಾಕಬೇಕು...
#ಸ್ಪರ್ದಿಸುವ ಸ್ಪರ್ದಾಳು ಅನ್ಮೋಲ್ ಪವರ್ ಹೌಸ್ ನಾ ಸದಸ್ಯನಾಗಿರಬೇಕು..
#ಒಬ್ಬ ಸ್ಪರ್ಧಾಳುವಿಗೆ ಕೇವಲ ಒಂದೇ ವಿಡಿಯೋ ಜೊತೆಗೆ ಸ್ಪರ್ದಿಸಲು ಅವಕಾಶ...
#ವಿಜೇತರ ಪಟ್ಟಿಯನ್ನು ಇದೆ ತಿಂಗಳ ಕೊನೆಯಲ್ಲಿ ಪ್ರಕಟುಸಲಾಗುವುದು...
#ನಿರ್ಣಾಯಕರಾಗಿ ಅನ್ಮೋಲ್ ಪವರ್ ಹೌಸ್ ನಾ ಓನರ್ ಆದಂತ *ಕಿರಣ್ ಶೆಟ್ಟಿ*/ ಜಿಮ್ ಟ್ರೈನರ್ *ಶಿವು ನಾಯ್ಕ್* ಅವರು ನಿರ್ಣಯಿಸಲಿದ್ದಾರೆ...
#ನಿರ್ಣಾಯಕರ ತೀರ್ಮಾನವೇ ಅಂತಿಮ ತೀರ್ಮಾನ.
#ವಿಡಿಯೋ ಕಲಿಸುವ ಕೊನೆಯ ದಿನಾಂಕ 28/11/2020 ಫಲಿತಾಂಶ 1/12/2020
*ಅತೀ ಹೆಚ್ಚಿನ ಸಂಖ್ಯೆ ಅಲ್ಲಿ ಜಿಮ್ ನಾ ಸದಸ್ಯರು ಭಾಗ ವಹಿಸಬೇಕಾಗಿ ವಿನಂತಿ*....

ನಾಡಿನ ಸಮಸ್ತ ಜನರಿಗೆ ರಕ್ಷಾ ಬಂಧನದ ಹಾರ್ಧಿಕ ಶುಭಾಶಯಗಳು.....
03/08/2020

ನಾಡಿನ ಸಮಸ್ತ ಜನರಿಗೆ ರಕ್ಷಾ ಬಂಧನದ ಹಾರ್ಧಿಕ ಶುಭಾಶಯಗಳು.....

Wish you many many happy returns of the day kiran anna.... god bless you......
15/07/2020

Wish you many many happy returns of the day kiran anna.... god bless you......

Mr.Vaibav naik Achievement of the year 2019/20All the best brother...
14/07/2020

Mr.Vaibav naik
Achievement of the year 2019/20
All the best brother...

ಹುಟ್ಟಹಬ್ಬದ ಹಾರ್ಥಿಕ ಶುಭಾಶಯಗಳು ಶಿವು....  ದೇವರು ನಿನಗೆ ನಿನ್ನ ಕುಟುಂಬ ಕ್ಕೆ  ಆಯುಷ್ಯ ಅರೋಗ್ಯ ವನ್ನು ಕೊಟ್ಟು ಕರುಣಿಸಲಿ.....
07/07/2020

ಹುಟ್ಟಹಬ್ಬದ ಹಾರ್ಥಿಕ ಶುಭಾಶಯಗಳು ಶಿವು.... ದೇವರು ನಿನಗೆ ನಿನ್ನ ಕುಟುಂಬ ಕ್ಕೆ ಆಯುಷ್ಯ ಅರೋಗ್ಯ ವನ್ನು ಕೊಟ್ಟು ಕರುಣಿಸಲಿ.....

ನಾಡಿನ ಸಮಸ್ತ ನಾಗರಿಕರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು...  ಈ ಯುಗಾದಿಯು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ  ಆಯುಷ್ಯ ಅರೋಗ್ಯ ವನ್ನು ಕರ...
25/03/2020

ನಾಡಿನ ಸಮಸ್ತ ನಾಗರಿಕರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು... ಈ ಯುಗಾದಿಯು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಆಯುಷ್ಯ ಅರೋಗ್ಯ ವನ್ನು ಕರುಣಿಸಲಿ... ಈವರ್ಷದ ಯುಗಾದಿ ಹಬ್ಬವನ್ನು ಮನೆಯಲ್ಲೇ ಆಚರಿಸಿ ಹಾಗೂ ಹೊರಗಡೆ ಬರದೇ ನಿಮ್ಮ ಅರೋಗ್ಯ ವನ್ನು ಕಾಪಾಡಿಕೊಳ್ಳಿ.... be safe 😷🤞🤞

Address

Gloriya Complex. . Opp K. S. R. T. C Bus Stand Main Road Murdeshwar. . . . . .
Murdeshwar
581350

Opening Hours

Monday 5am - 9:30am
4pm - 9:30pm
Tuesday 5am - 9:30am
4pm - 9:30pm
Wednesday 5am - 9:30am
4pm - 9:30pm
Thursday 5am - 9:30am
4pm - 9:30pm
Friday 5am - 9:30am
4pm - 9:30pm
Saturday 5am - 9:30am
4pm - 9:30pm

Telephone

9481053017

Website

Alerts

Be the first to know and let us send you an email when ANMOL POWER HOUSE posts news and promotions. Your email address will not be used for any other purpose, and you can unsubscribe at any time.

Contact The Business

Send a message to ANMOL POWER HOUSE:

Share