Mangalore united

Mangalore united Mangalore united- with a motto of "cricket for unity".. Let's hear it for Mangalore United team

ಆಡಿದ ಮೂರು ಪಂದ್ಯಗಳಲ್ಲಿಯೂ ಸತತವಾಗಿ ಗೆದ್ದ ಬೀಗಿದ "ಮಂಗಳೂರು ಯುನೈಟೆಡ್" ಮಹಾರಾಜ ಟ್ರೋಫಿ KSCA- T20 2022 ಎಂಟನೇ ಪಂದ್ಯಾವಳಿಯು ಮಂಗಳೂರು ಯು...
11/08/2022

ಆಡಿದ ಮೂರು ಪಂದ್ಯಗಳಲ್ಲಿಯೂ ಸತತವಾಗಿ ಗೆದ್ದ ಬೀಗಿದ "ಮಂಗಳೂರು ಯುನೈಟೆಡ್"

ಮಹಾರಾಜ ಟ್ರೋಫಿ KSCA- T20 2022 ಎಂಟನೇ ಪಂದ್ಯಾವಳಿಯು ಮಂಗಳೂರು ಯುನೈಟೆಡ್‌ vs ಶಿವಮೊಗ್ಗ ಸ್ಟ್ರೈಕರ್ಸ್ ನಡುವೆ ನಡೆಯಿತು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶಿವಮೊಗ್ಗ ಸ್ಟ್ರೈಕರ್ಸ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 158 ರನ್ ಗಳ ಟಾರ್ಗೆಟ್ ನ್ನು ಮಂಗಳೂರು ಯುನೈಟೆಡ್ ತಂಡಕ್ಕೆ ನೀಡಿತು, 158 ರನ್ನುಗಳ ಗುರಿಯನ್ನು ಬೆನ್ನಟ್ಟಿದ ಮಂಗಳೂರು ಯುನೈಟೆಡ್ ತಂಡವು ಕೇವಲ 2 ವಿಕೆಟ್ ನಷ್ಟಕ್ಕೆ 18 ಒವರ್ ಗಳಲ್ಲಿ ಪಂದ್ಯದ ಗೆಲುವನ್ನು ತನ್ನದಾಗಿಸಿಕೊಂಡಿತು..

ಮಂಗಳೂರು ಯುನೈಟೆಡ್ ತಂಡದ ಪರವಾಗಿ ನಿಕಿಲ್ ಜೋಸೆ 56 ಎಸೆತಗಳನ್ನು ಎದುರಿಸಿ 85 ರನ್ ಕಲೆಹಾಕಿ ಅಧ್ಬುತವಾದ ಪ್ರದರ್ಶನ ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು , ಅವರಿಗೆ ಜೊತೆಯಾಗಿ ಅಮುತ್ ವರ್ಮ 28 ಎಸೆತಗಳಲ್ಲಿ 41 ರನ್ ಗಳಿಸಿದರು, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶಿವಮೊಗ್ಗ ಸ್ಟ್ರೈಕರ್ಸ್ ವಿರುದ್ಧ ಬಿರುಸಿನ ಬೌಲಿಂಗ್ ಪ್ರದರ್ಶನವನ್ನು ನೀಡಿದ ವಿಜಯ ಕುಮಾರ್ ವೈಶಾಕ್ 4 ಓವರ್ ಗಳಲ್ಲಿ21 ರನ್ನುಗಳನ್ನು ನೀಡಿ ಮೂರು ವಿಕೆಟ್ ಪಡೆದು ಗಮನ ಸೆಳೆದರು, ಎಮ್ ವೆಂಕಟೇಶ್ 4 ಓವರ್‌ಗಳಲ್ಲಿ 24 ರನ್ನುಗಳನ್ನು ನೀಡಿ 3 ವಿಕೆಟ್ ಪಡೆದರು..

Mangalore united
-Cricket for unity-

08/08/2022

07/08/2022
02/08/2022

ಕರ್ನಾಟಕ ಕ್ರಿಕೆಟ್ ಸಂಸ್ಥೆ KSCA ( ಕರ್ನಾಟಕ ಸ್ಟೇಟ್ ಕ್ರಿಕೇಟ್ ಅಸೋಸಿಯೇಷನ್)ಕರ್ನಾಟಕ ಪ್ರೀಮಿಯರ್ ಲೀಗ್ (KPL) ಬದಲಿಗೆ ರಾಜ್ಯದ ಕ್ರೀಡಾ ಅಭಿಮಾನಿಗಳನ್ನು ಮನರಂಜಿಸಲು ಮೈಸೂರಿನ ಮಹಾರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ಮರಣಾರ್ಥವಾಗಿ ಈ ಬಾರಿ "ಮಹರಾಜ Maharaja Trophy T20a Trophy T20 ಹೆಸರಿನಲ್ಲಿ ಹೊಸ ಲೀಗ್ ಆಯೋಜಿಸುತ್ತಿದೆ,

"MANGALORE UNITED" ಎಂಬ ತಂಡ ಈ ಲೀಗ್ ನಲ್ಲಿ ಮತ್ತೊಮ್ಮೆ ಭಾಗವಹಿಸುತ್ತಿದೆ, "CRICKET FOR UNITY" ಎಂಬ ಘೋಷಣೆಗೆ ತಕ್ಕಂತೆ ನಾವು ಮಂಗಳೂರಿನ ಪ್ರತಿಭಾವಂತ ಯುವ ಆಟಗಾರರನ್ನು ದೇಶಕ್ಕೆ ಪರಿಚಯಿಸುವುದರ ಜೊತೆಗೆ ಯುವಕರಲ್ಲಿ ಪರಸ್ಪರ ಸ್ನೇಹ, ವಿಶ್ವಾಸ, ಒಗ್ಗಟ್ಟನ್ನು ಮೂಡಿಸಿ ಸಹೋದರತೆಯನ್ನು ಹೆಚ್ಚಿಸುವುದೇ ನಮ್ಮ ಸಂಸ್ಥೆಯ ಮೂಲ ಧ್ಯೇಯವಾಗಿದೆ.

ನಾವು ಮತ್ತೆ ಹಲವು ಹೊಸತನದೊಂದಿಗೆ ನಮ್ಮ ಧ್ಯೇಯವನ್ನು ಮುಂದುವರಿಸುತ್ತಾ ಯುವ ಪ್ರತಿಭೆಗಳ ಜೊತೆಗೆ ನಿಮ್ಮ ಮುಂದೆ ಬರುತ್ತಿದ್ದೇವೆ, ಇದೇ ಬರುವ ಆಗಸ್ಟ್ 7ರಿಂದ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ನಲ್ಲಿ ""ಮಹಾರಾಜ ಟ್ರೋಫಿ T20 ಲೀಗ್" ನ ನೇರ ಪ್ರಸಾರವನ್ನು ವೀಕ್ಷಿStuart Binny ತಂಡದ ಮಾಜಿ ಆಟಗಾರ ಸ್ಟುವರ್ಟ್‌ ಬಿನ್ನಿStuart Binny, ಮಂಗಳೂರು ಯುನೈಟೆಡ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ, ಭಾರತ ತಂಡದಲ್ಲಿ ಮತ್ತು IPL ನಲ್ಲಿ ಆಡಿರುವ ಹಲವು ಪ್ರಮುಖ ಆಟಗಾರರು ಲೀಗ್ ನಲ್ಲಿ ಭಾಗವಹಿಸಲಿದ್ದಾರೆ, ಈ ಹಿಂದಿನ ಲೀಗ್ ಗಳಲ್ಲಿ ನೀವುಗಳು ನಮ್ಮ ತಂಡಕ್ಕೆ ನೀಡಿದಂತಹ ಪ್ರೀತಿ, ಬೆಂಬಲ, ಹಾರೈಕೆಯನ್ನು ಈ ಲೀಗ್ ನಲ್ಲಿಯೂ ಕೂಡ ಮುಂದುವರೆಸುವಂತೆ ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ.

17/07/2022

We are back !!

Rishabh Pant brings up his 5️⃣th Test century
03/07/2022

Rishabh Pant brings up his 5️⃣th Test century

Captain Karun Nair with fantastic triple century against England, congratulation. 's be united, support team mangalore u...
19/12/2016

Captain Karun Nair with fantastic triple century against England, congratulation.
's be united, support team mangalore united.
#

Proud moment for Mangaloreans !!!Two people who dominated INDIA vs ENGLAND test match are related to Mangalore KL Rahulf...
19/12/2016

Proud moment for Mangaloreans !!!

Two people who dominated INDIA vs ENGLAND test match are related to Mangalore

KL Rahulfrom Mangalore

Karun Nair from Team mangalore united (KPL)

Nishant Singh Shekhawat has been declared the  ! A stupendous performance indeed!  106   #
20/09/2016

Nishant Singh Shekhawat has been declared the ! A stupendous performance indeed!
106 #

The 5th edition of   starts 17th September, in Hubballi.
16/09/2016

The 5th edition of starts 17th September, in Hubballi.

Address

Mangalore
575001

Website

Alerts

Be the first to know and let us send you an email when Mangalore united posts news and promotions. Your email address will not be used for any other purpose, and you can unsubscribe at any time.

Share