Shriman Fitness NES

Shriman Fitness NES gym
Strength Training
Cardio
Group Classes
Functional Training
Cross Fit

78 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು 🇮🇳🇮🇳ಈ ಸ್ವಾತಂತ್ರ್ಯ ದಿನದಂದು ನಾವೆಲ್ಲರೂ ನಮ್ಮ ರಾಷ್ಟ್ರದ ಘನತೆಯನ್ನು ಯಾವಾಗಲೂ ಎತ್ತಿ ಹಿಡಿಯಲು ...
15/08/2024

78 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು 🇮🇳🇮🇳
ಈ ಸ್ವಾತಂತ್ರ್ಯ ದಿನದಂದು ನಾವೆಲ್ಲರೂ ನಮ್ಮ ರಾಷ್ಟ್ರದ ಘನತೆಯನ್ನು ಯಾವಾಗಲೂ ಎತ್ತಿ ಹಿಡಿಯಲು ಪ್ರತಿಜ್ಞೆ ಮಾಡೋಣ.
- ನಮ್ಮ ದೇಶ ಹೆಮ್ಮೆ 💪💪

❤️

11/04/2024

ನಿಮಗೂ, ನಿಮ್ಮ ಕುಟುಂಬಕ್ಕೆ ರಂಜಾನ್ ಹಬ್ಬದ ಶುಭಾಯಗಳು.🤩🥳

🌙⭐️

ಜನವರಿ 26, 1950 ರಂದು ಭಾರತದ ಪರಮ ಪವಿತ್ರ ಸಂವಿಧಾನ ಅಧಿಕೃತವಾಗಿ ಜಾರಿಗೆ ಬಂದಿತ್ತು. ಈ ಮೂಲಕ ವಿಶ್ವದ ದೊಡ್ಡ ಪ್ರಜಾಪ್ರಭುತ್ವಕ್ಕೆ ಅಡಿಗಲ್ಲು ...
26/01/2024

ಜನವರಿ 26, 1950 ರಂದು ಭಾರತದ ಪರಮ ಪವಿತ್ರ ಸಂವಿಧಾನ ಅಧಿಕೃತವಾಗಿ ಜಾರಿಗೆ ಬಂದಿತ್ತು. ಈ ಮೂಲಕ ವಿಶ್ವದ ದೊಡ್ಡ ಪ್ರಜಾಪ್ರಭುತ್ವಕ್ಕೆ ಅಡಿಗಲ್ಲು ಹಾಕಲಾಯಿತು. ಸ್ವಾತಂತ್ರ್ಯ ಸಿಕ್ಕ ಸಂಭ್ರಮದ ಬಳಿಕ ಇಡೀ ರಾಷ್ಟ್ರ ಖುಷಿಯಿಂದ ಕಳೆಯುವಂತೆ ಮಾಡಿದ ಮತ್ತೊಂದು ಕ್ಷಣ ಎಂದರೆ ಅದು ಗಣರಾಜ್ಯೋತ್ಸವದ ದಿನ.

ಗಣರಾಜ್ಯೋತ್ಸವದ ಶುಭಾಶಯಗಳು 🇮🇳🇮🇳

🤩❤️

17/01/2024
15/01/2024

ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಎಲ್ಲರಲ್ಲೂ ಹೊಸ ಉತ್ಸಾಹ, ನವಚೈತನ್ಯ, ನೆಮ್ಮದಿಯ ಬಾಳನ್ನು ಕರುಣಿಸಲಿ. ಸುಗ್ಗಿ ಹಬ್ಬದ ಶುಭಾಶಯಗಳು 😍🥰🤩🥳

🤩❤️

11/01/2024
90 Days Transformation 🔥🔥Weight gain program16KGS GAIN Don’t Sit Get Fit 💪💪    ❤️❤️
13/10/2023

90 Days Transformation 🔥🔥
Weight gain program
16KGS GAIN

Don’t Sit Get Fit 💪💪


❤️❤️

ಮಾಗಡಿಯ ಸಂಸ್ಕೃತಿನಮ್ಮ ಕಬಡ್ಡಿ 🔥🔥ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರಪ್ರಥಮವಾಗಿ ಶ್ರೀಮನ್ ಫಿಟ್ನೆಸ್ ವತಿಯಿಂದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವ...
11/10/2023

ಮಾಗಡಿಯ ಸಂಸ್ಕೃತಿ
ನಮ್ಮ ಕಬಡ್ಡಿ 🔥🔥

ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರಪ್ರಥಮವಾಗಿ ಶ್ರೀಮನ್ ಫಿಟ್ನೆಸ್ ವತಿಯಿಂದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ 💛❤️

Let’s Ready For Cheer Up 🤩🥳


ಮಹಾತ್ಮರ ಶಾಂತಿ, ಸತ್ಯ ಮತ್ತು ಅಹಿಂಸೆಯ ಸಂದೇಶವನ್ನು ಸ್ಮರಿಸೋಣ. ಆ ದಾರಿಯಲ್ಲಿಯೇ ಮುನ್ನಡೆಯೋಣ. ಗಾಂಧಿ ಜಯಂತಿಯ ಶುಭಾಶಯಗಳು   ❤️
02/10/2023

ಮಹಾತ್ಮರ ಶಾಂತಿ, ಸತ್ಯ ಮತ್ತು ಅಹಿಂಸೆಯ ಸಂದೇಶವನ್ನು ಸ್ಮರಿಸೋಣ. ಆ ದಾರಿಯಲ್ಲಿಯೇ ಮುನ್ನಡೆಯೋಣ. ಗಾಂಧಿ ಜಯಂತಿಯ ಶುಭಾಶಯಗಳು


❤️

Address

Nes Circle Opp To Govt Junior College
Magadi
562120

Opening Hours

Monday 5am - 10am
4pm - 10pm
Tuesday 5am - 10am
4pm - 10pm
Wednesday 5am - 10am
4pm - 10pm
Thursday 5am - 10am
4pm - 10pm
Friday 5am - 10am
4pm - 10pm
Saturday 5am - 10am
4pm - 10pm
Sunday 7am - 11am

Website

Alerts

Be the first to know and let us send you an email when Shriman Fitness NES posts news and promotions. Your email address will not be used for any other purpose, and you can unsubscribe at any time.

Share