Chanakya Sports

Chanakya Sports Factory outlet, Whole sale and retail showroom for sports goods, mementos, trophies and sports wear.....

ಮಡಿಕೇರಿ ನಿವಾಸಿ ವಿನಿತಾ ಬಿಜೋಯ್ ಅವರ ಕೈಗಳಲ್ಲಿ ಮೂಡಿಬಂದ ಓಣಂ ಪೂಕಳಂ..
01/09/2020

ಮಡಿಕೇರಿ ನಿವಾಸಿ ವಿನಿತಾ ಬಿಜೋಯ್ ಅವರ ಕೈಗಳಲ್ಲಿ ಮೂಡಿಬಂದ ಓಣಂ ಪೂಕಳಂ..

ಅಂತಾರಾಷ್ಟ್ರೀಯ ಕ್ರಿಕೆಟಿಗೆ ಭಾರತ ಕಂಡ ಶ್ರೇಷ್ಠ ನಾಯಕ ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ವಿಧಾಯ. ಐಪಿಎಲ್ ಆವೃತಿಯಲ್ಲಿ ಆಟ ಮುಂ...
15/08/2020

ಅಂತಾರಾಷ್ಟ್ರೀಯ ಕ್ರಿಕೆಟಿಗೆ ಭಾರತ ಕಂಡ ಶ್ರೇಷ್ಠ ನಾಯಕ ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ವಿಧಾಯ.
ಐಪಿಎಲ್ ಆವೃತಿಯಲ್ಲಿ ಆಟ ಮುಂದುವರಿಸಲಿರುವ ಧೋನಿ.

Big breaking
24/06/2020

Big breaking



#ಕೊಡಗಿನಲ್ಲಿ #ಹೆಚ್ಚಿದ #ಸೋಂಕಿತರ #ಸಂಖ್ಯೆ

ಕೊಡಗು ಜಿಲ್ಲೆಯಲ್ಲಿ #ಈಗಷ್ಟೇ #ಹೊಸದಾಗಿ_14_ಕೋವಿಡ್_19 #ಸೋಂಕು #ಪ್ರಕರಣಗಳು #ವರದಿಯಾಗಿದೆ. ವಿವರ ಕೆಳಕಂಡಂತಿದೆ.

• ಈ ಪೈಕಿ 02 ಪ್ರಕರಣದಲ್ಲಿ ಸೋಂಕಿತ ವ್ಯಕ್ತಿಗಳು, ಕೋವಿಡ್ ಸಂಬಂಧಿತ ಲಕ್ಷಣಗಳಿಂದ ಈಗಾಗಲೇ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

• 07 ಪ್ರಕರಣಗಳು ಕೋವಿಡ್-19 ಸಂಬಂಧಿತ ಕರ್ತವ್ಯದಲ್ಲಿ ಮುಂಚೂಣಿಯಲ್ಲಿದ್ದವರಾಗಿರುತ್ತಾರೆ. (Frontline workers) ಹಾಗೂ ಖಾಸಗಿ ಕ್ಲಿನಿಕ್ ಮತ್ತು ಕೋವಿಡ್ ಯೇತರ ಆಸ್ಪತ್ರೆಗೆ ಸಂಬಂಧಿಸಿದವರಾಗಿರುತ್ತಾರೆ.

• ಉಳಿದ 05 ಪ್ರಕರಣಗಳು ಈ ಹಿಂದೆ ವರದಿಯಾದ ಸೋಂಕಿತ ಪ್ರಕರಣಗಳ ಪ್ರಾಥಮಿಕ ಸಂಪರ್ಕಗಳಾಗಿರುತ್ತವೆ. ವಿವರ ಕೆಳಕಂಡಂತಿದೆ.

P-9583 : 03 ಜನ
P-9215 : 02 ಜನ

• ದಿನಾಂಕ:25-06-2020 ರಂದು ಜಿಲ್ಲೆಯ ಅಶ್ವಿನಿ ಆಸ್ಪತ್ರೆಯನ್ನು (ಜಿಲ್ಲಾ ಆಸ್ಪತ್ರೆ) ಸೋಂಕು ನಿವಾರಣೆಗೊಳಿಸುವ ಕಾರ್ಯದ ನಿಮಿತ್ತ ಸದರಿ ಆಸ್ಪತ್ರೆಯಲ್ಲಿ ತುರ್ತು ಮತ್ತು ಆಕಸ್ಮಿಕ ಪ್ರಕರಣಗಳನ್ನು ಹೊರತು ಪಡಿಸಿ ಉಳಿದ ಯಾವುದೇ ಸೇವೆಗಳು ಲಭ್ಯವಿರುವುದಿಲ್ಲ.

• ಹೊಸದಾಗಿ ವರದಿಯಾದ ಕೋವಿಡ್-19 ರ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಯಂತ್ರಿತ ವಲಯಗಳನ್ನು ಮಾಡಲು ಈಗಾಗಲೇ ಕ್ರಮ ವಹಿಸಲಾಗಿದೆ.

• ಹೊಸದಾಗಿ ವರದಿಯಾದ ಕೋವಿಡ್-19 ರ ಪ್ರಕರಣಗಳು ಈ ಹಿಂದೆ ವರದಿಯಾದ ಸೋಂಕು ಪ್ರಕರಣಗಳ ಪ್ರಾಥಮಿಕ ಸಂಪರ್ಕಗಳಾಗಿರುವುದರಿಂದ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿರುವುದಿಲ್ಲ.

• ಇದರಿಂದ ಜಿಲ್ಲೆಯಲ್ಲಿ ಹಿಂದಿನ 08 ಪ್ರಕರಣಗಳು ಸೇರಿದಂತೆ ಒಟ್ಟು 22 ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 03 ಪ್ರಕರಣಗಳು ಗುಣಮುಖವಾಗಿರುತ್ತಾರೆ. ಪ್ರಸ್ತುತ ಜಿಲ್ಲೆಯಲ್ಲಿ 19 ಪ್ರಕರಣಗಳು ಸಕ್ರಿಯವಾಗಿರುತ್ತದೆ.

ಜಿಲ್ಲಾಧಿಕಾರಿ,
ಕೊಡಗು ಜಿಲ್ಲೆ, ಮಡಿಕೇರಿ.

ಅಮೇರಿಕಾದಲ್ಲಿ ಪೊಲೀಸರಿಂದ ಸಾವಿಗೀಡಾದ ಜಾರ್ಜ್ ಪ್ಲಾಯ್ಡ್ ತನ್ನ ಮಗಳೊಂದಿಗಿನ ಚಿತ್ರ. ಅಮೇರಿಕಾ ಸಹಜ ಸ್ಥಿತಿಗೆ ಮರಳುವಂತಾಗಲಿ.
02/06/2020

ಅಮೇರಿಕಾದಲ್ಲಿ ಪೊಲೀಸರಿಂದ ಸಾವಿಗೀಡಾದ ಜಾರ್ಜ್ ಪ್ಲಾಯ್ಡ್ ತನ್ನ ಮಗಳೊಂದಿಗಿನ ಚಿತ್ರ.
ಅಮೇರಿಕಾ ಸಹಜ ಸ್ಥಿತಿಗೆ ಮರಳುವಂತಾಗಲಿ.

#ಅಮೇರಿಕಾದಲ್ಲಿ ಪೊಲೀಸರಿಂದ ಸಾವಿಗೀಡಾದ #ಜಾರ್ಜ್ #ಪ್ಲಾಯ್ಡ್ ತನ್ನ ಮಗಳೊಂದಿಗಿನ ಚಿತ್ರ.
ಅಮೇರಿಕಾ ಸಹಜ ಸ್ಥಿತಿಗೆ ಮರಳುವಂತಾಗಲಿ.
😢😢😢

24/05/2020

#ಕೊಡಗಿನಲ್ಲಿ #ಮತ್ತೊಂದು #ಕೋರೋನಾ #ಪ್ರಕರಣ
********************************
*ಕೊಡಗಿನಲ್ಲಿ ಇದೀಗ 2ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ
*ಮುಂಬೈನಿಂದ ಬಂದು ಕೋವಿಡ್ ಆಸ್ಪತ್ರೆಗೆ ದಾಖಲಾದ ವ್ಯಕ್ತಿಯಲ್ಲಿ ಸೋಂಕು ಪತ್ತೆ.
*ಮುಂಬೈನಿಂದ ಬಂದಿದ್ದ ಸೋಮವಾರಪೇಟೆ ತಾಲೂಕಿನ 25 ವರ್ಷದ ಯುವಕ
*ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
*ಕೊಡಗಿನಲ್ಲಿ ಈವರೆಗೆ ಒಟ್ಟು 3 ಪ್ರಕರಣ ಪತ್ತೆ.

07/05/2020

#ಸಾರಾಯಿ #ಬೇಡ #ಶಿಕ್ಷಣ #ಬೇಕು #ಎಂಬ #ಹೋರಾಟಕ್ಕೆ #ನಿಮ್ಮ #ಬೆಂಬಲ #ಇದೆಯಾ...?

02/05/2020
01/05/2020

#ಪೋಕ್ಸೋ #ಪ್ರಕರಣದಲ್ಲಿ #ಆರೋಪಿಗೆ. *20* #ವರ್ಷ #ಶಿಕ್ಷೆ

ದಿನಾಂಕ 12-3-2019 ರಂದು ಕೇರಳ ರಾಜ್ಯದ ಮಾನಂದವಾಡಿಯ ಗ್ರಾಮವೊಂದರ ನಿವಾಸಿ ಸಿ.ಡಿ. ನಿತಿನ್ ಎಂಬವರು ಕೊಡಗು ಜಿಲ್ಲೆಯ ಪುಲಿಯೇರಿ ಗ್ರಾಮಕ್ಕೆ ತನ್ನ ಪತ್ನಿಯ ತವರು ಮನೆಗೆ ಬಂದಿದ್ದ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ಅತ್ಯಾಚಾರ ಎಸಗಿರುವ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪ್ರಕರಣದ ತನಿಖೆಯನ್ನು ಆಗಿನ ಸಿ.ಪಿ.ಐ.ರವರಾದ ಶ್ರಿ ಕೆ.ಎನ್. ನಾಗೇಗೌಡ ರವರು ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣ ವರದಿಯನ್ನು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ನಡೆಸಿದ ಮಾನ್ಯ ನ್ಯಾಯಧೀಶರಾದ ಬಿ.ಜಿ.ರಮಾ ರವರು ಆರೋಪಿ ಸಿ.ಡಿ. ನಿತಿನ್ ಗೆ 20 ವರ್ಷಗಳ ಜೈಲು ಶಿಕ್ಷೆಯನ್ನು ಹಾಗು 96 ಸಾವಿರ ರೂ. ದಂಡ ವಿಧಿಸಿದೆ.
ಈ ಪ್ರಕರಣದಲ್ಲಿ ಸರಕಾರಿ ಅಭಿ ಯೋಜಕರಾದ ಶ್ರೀ ಡಿ.ನಾರಾಯಣ ರವರು ವಾದವನ್ನು ಸಮರ್ಪಕವಾಗಿ ಮಂಡಿಸಿ ಆರೋಪಿಗೆ ಶಿಕ್ಷೆಯಾಗಲು ಯಶಸ್ವಿಯಾಗಿದ್ದು ಇವರಿಗೆ ಅಭಿ ನಂದನೆಯನ್ನು ಸಲ್ಲಿಸಿದೆ. ಹಾಗೆಯೇ ಈ ಪ್ರಕರಣದ ತನಿಖೆಯನ್ನು ಕೈಗೊಂಡ ತನಿಖಾಧಿಕಾರಿ ಕೆ.ಎನ್. ನಾಗೇಗೌಡ (ಹಿಂದಿನ ಸಿ.ಪಿ.ಐ. ಮಡಿಕೇರಿ ನಗರ ವೃತ್ತ) ಇವರ ಉತ್ತಮ ರೀತಿಯ ತನಿಖೆಯನ್ನು ಶ್ಲಾಘಿಸಲಾಗಿದೆ.

Address

Opp. Carvery Hall, Madikeri. Near Kodagu News. Com, Race Course Road
Madikeri
571201

Opening Hours

Monday 9:30am - 7pm
Tuesday 9:30am - 7pm
Wednesday 9:30am - 7pm
Thursday 9:30am - 7pm
Friday 9:30am - 7pm
Saturday 9:30am - 7pm
Sunday 9:30am - 2pm

Telephone

+919008646666

Website

Alerts

Be the first to know and let us send you an email when Chanakya Sports posts news and promotions. Your email address will not be used for any other purpose, and you can unsubscribe at any time.

Share