12/08/2019
ಕಳೆದ ಭಾರಿ #ಕೊಡಗು ಹಾಗೂ ಅದರ ಸುತ್ತಲಿನ ಪ್ರದೇಶದಲ್ಲಿ ಪ್ರವಾಹಕ್ಕೆ ಸಿಲುಕಿದ್ದ ನೆರೆ #ಸಂತ್ರಸ್ತರಿಗೆ ನಮ್ಮ #ಲಯನ್ಸ್ ಇಂಟರ್ನ್ಯಾಷನಲ್ ಕ್ಲಬ್. ಹಾಗೂ ಲಯನ್ಸ್ ಎಜುಕೇಶನ್ ಸೊಸೈಟಿಯ. ವತಿಯಿಂದ ಆಯೋಜಿಸಿದ್ದ ನೆರೆ ಸಂತ್ರಸ್ತರ ಪರಿಹಾರ ನಿಧಿ ಎಂಬ ಮಹಾನ್ ಕಾರ್ಯಕ್ಕೆ #ಕುಣಿಗಲ್ ಮಹಾನ್ #ಜನತೆ ಹಾಗೂ ಹಲವು #ಸಂಘಸಂಸ್ಥೆಗಳು ಹಲವಾರು ರೀತಿ #ಸಹಾಯ ಮಾಡಿದ್ದವು
ಹಾಗೇ #ಈ ಬಾರಿಯೂ #ಉತ್ತರ #ಕರ್ನಾಟಕದಲ್ಲಿ ಭಾರಿ ಪ್ರಮಾಣದ #ಪ್ರವಾಹ ಉಂಟಾಗಿದ್ದು ಲಕ್ಷಾಂತರ ಜನ #ಆಹಾರ, #ಬಟ್ಟೆ, #ವಸತಿ ,ಇಲ್ಲದೆ #ಸಂಕಷ್ಟಕ್ಕಿಡಾಗಿದ್ದಾರೆ ಆದ ಕಾರಣ ನಮ್ಮ ಕುಣಿಗಲ್ ನ #ಲಯನ್ಸ್_ಇಂಟರ್ನ್ಯಾಷನಲ್ ಕ್ಲಬ್ ಹಾಗೂ #ಲಯನ್ಸ್ #ಎಜುಕೇಷನ್_ಸೋಸೈಟಿ,
#ಚಿಗುರು_ಫೌಂಡೇಶನ್
#ತಾಲೂಕು_ಪತ್ರಕರ್ತರಸಂಘ, #ಯುವಬ್ರೀಗೇಡ್, ಕುಣಿಗಲ್ #ತಾಲೂಕು_ಟ್ಯಾಕ್ಸಿ_ಮಾಲೀಕರ ಹಾಗೂ
#ಚಾಲಕರ_ಸಂಘ, #ಭಜರಂಗಸೇನೆ, #ಸಂಘಸಂಸ್ಥೆಗಳು ಸೇರಿ ನೆರೆ ಸಂತ್ರಸ್ತರ ಪರಿಹಾರ ನಿದಿ ಯನ್ನು ಇದೇದಿನಾಂಕ #13/08/2019 #ಮಂಗಳವಾರ ದಂದು #ಪುರಸಭೆ ಕಾರ್ಯಾಲಯದ #ಮುಂಬಾಗ ಬೆಳಿಗ್ಗೆ 10 ಗಂಟೆ ಗೆ ಆಯೋಜಿಸಿದ್ದು ನಮ್ಮ #ಕುಣಿಗಲ್ ಜನತೆ ಕಳೆದಬಾರಿಯಹಾಗೆ ಈ ಬಾರಿಯು ಸಹ ನೆರೆ ಸಂತ್ರಸ್ತ್ರರ ಅಗತ್ಯ ವಸ್ತುಗಳಾದ ಅಕ್ಕಿ, ಗೋಧಿ ,ಬ್ಲಾಂಕೆಟ್, ಟೂತ್ ಪೇಸ್ಟ್ ,ಸೋಪು, ಟಾರ್ಚ್, ಕ್ಯಾಯಾಂಡಲ್ಸ್, ಸ್ಯಾನಿಟರಿ ಪ್ಯಾಡ್ಸ್ , ಶರ್ಟ್ /ಪ್ಯಾಂಟ್, ಪಂಚೆ, ಲುಂಗಿ, ಸೀರೆ, ಒಳಉಡುಪುಗಳು, (ಬಟ್ಟೆ ಹೊಸದಾಗಿರಲಿ) ಹಾಗೂ ಸಿದ್ದಪಡಿಸಿದ ಆಹಾರ ಪದಾರ್ಥ, ಮತ್ತು ಔಷಧಿ, ಗಳನ್ನು ನೆರೆ ಸಂತ್ರಸ್ತ್ರರ ರ ಪರಿಹಾರ ಕೇಂದ್ರ ದಲ್ಲಿ ನೀಡಬಹುದೆಂದು ತಮ್ಮಲ್ಲಿ #ಮನವಿ 🙏
ವಿಶೇಷ ಸೂಚನೆ :
#ಹಣಕಾಸು_ನೀಡುವಂತಿಲ್ಲ.
ಕುಮಾರ್ ಕೆ ಬಿ 9964432979
ಮನೋಹರ್ ಎಂ ಬಿ 9916123446
ಪುರೋಷೋತ್ತಮ್ 9964100116
ಲಯನ್ಸ್ ಇಂಟರ್ನ್ಯಾಷನಲ್ ಕ್ಲಬ್ ಕುಣಿಗಲ್.
ಆನಂದ್ ಸಿಂಗ್ 9342237678
ಸಿದ್ದಲಿಂಗ ಸ್ವಾಮಿ 9036103779
ಲೋಕೇಶ್ 9663166565
ಕುಣಿಗಲ್ ತಾಲೂಕು ಪತ್ರಕರ್ತ ರ ಸಂಘ ಕುಣಿಗಲ್ .
ಗುರು ರಾಘವೇಂದ್ರ 9986336144
ಸುರಿನಾಯಕ್ 9164934720
ಮಂಜುಳ 9141684922
ಲಯನ್ಸ್ ಎಜುಕೇಷನ್ ಸೋಸೈಟಿ ಕುಣಿಗಲ್ .
ಮನೋಹರ್ ಎಂ ಬಿ 9916123446
ಪ್ರಸಾದ್ 8553496262
ಪುನೀತ್ 8553577017
ಯುವಬ್ರೀಗೇಡ್ .
ಪುಷ್ಪಲತಾ
ಚಿಗುರು ಫೌಂಡೇಶನ್ 9844965478
ಎಸ್ ರಾಮಚಂದ್ರ 9964112480
ಗಿರೀಶ್ 9008333081
ಕುಣಿಗಲ್ ಭಜರಂಗ ಸೇನೆ.
ಚಿಕ್ಕಣ್ಣ ಸ್ವಾಮಿ 9741577348
ಗಿರೀಶ್ 9008333081
ಕುಣಿಗಲ್ ತಾಲೂಕು ಟ್ಯಾಕ್ಸಿ ಚಾಲಕರ ಹಾಗೂ ಮಾಲೀಕರ ಸಂಘ