30/01/2023
*🔥KPL -2023🏆🏏🔥*
ಭರ್ಜರಿ KPL 2023.. ಗೆ ತೆರೆ ಬಿದ್ದಿದೆ, ನಿಮ್ಮೆಲ್ಲರ ಸಲಹೆ ಸಹಕಾರದಿಂದ ಸುಕಾಂತ್ಯ ಕಂಡಿದೆ...5 ಬಲಡ್ಯಾ ತಂಡಗಳ ರೋಚಕ ಹಣಾಹಣಿಗೆ ನೀವೆಲ್ಲ ಸಾಕ್ಷಿಗಳಾಗಿದ್ದಿರಿ.🙏☺️
ತಿಳಿದೋ, ತಿಳಿಯದೆಯೋ ಏನಾದರೂ ತಪ್ಪುಗಳಾಗಿದ್ದಲ್ಲಿ, ನಮ್ಮದೇ ಕಾರ್ಯಕ್ರಮ ಎಂದು ಸಹಿಸಿಕೊಂಡಿದಿರಿ....🙏
ಇದುವೇ ಒಂದು ಒಗ್ಗಟ್ಟಿನ ಸಂಕೇತ... ಇದೆ ನಿಮ್ಮ ಬೆಂಬಲ ನಮ್ಮ ಮುಂದಿನ ಕ್ರೀಡಾ ಹಬ್ಬಕೆ ಹಂಬಲ ತುಂಬುತಿದೆ🥳
ರೋಚಕ ಪಂದ್ಯಾಟ, ಬಾಲ್ ಔಟ್ ನ ಕುತೂಹಲ, ಸ್ವಾದಿಷ್ಟ ಉಪಹಾರ, ಭರ್ಜರಿ ಊಟ... *(ವಿಕ್ರಂ ನಾಯಕ್ ಅವರ ಕೊಡುಗೆ )*
ಒಟ್ಟಾರೆ ಒಂದು ಸುಸಜ್ಜಿತ ಕ್ರೀಡಾ ಮಹೋತ್ಸವ... ಅದುವೇ *ಫ್ರೆಂಡ್ಸ್ ಕೊರವಡಿಯ* ಆಶಯ.... ನಿಮ್ಮೆಲ್ಲರ ಪ್ರೀತಿ ಸಹಕಾರಗಳು ಹೀಗೆ ಇರಲಿ,
ಧನ್ಯವಾದಗಳು 🙏🙏🙏
*Team*
*Koravadi cricketer's*
🌟🌟🌟