gavishree krida utsava koppal

gavishree krida utsava koppal Contact information, map and directions, contact form, opening hours, services, ratings, photos, videos and announcements from gavishree krida utsava koppal, Sports, koppal, Koppal.

20/01/2025

ಗವಿಶ್ರೀ ಕ್ರೀಡಾಉತ್ಸವ ಕೊಪ್ಪಳ ಅಂಗವಾಗಿ ನಡೆದ ಎತ್ತಿನ ಬಂಡಿ ಶೃಂಗಾರ ಸ್ಪರ್ಧೆಯಲ್ಲಿ ಭಾಗಿಯಾದ ಕೊಪ್ಪಳದ ಶಾಸಕರು ಹಾಗೂ ಮಾಜಿ ಸಂಸದರು ಶ್ರೀ ಕೆ ರಾಘವೇಂದ್ರ ಹಿಟ್ನಾಳ, ಶ್ರೀ ಸಂಗಣ್ಣ ಕರಡಿ ಸಾಹೇಬರು....

ಗವಿಶ್ರೀ ಕ್ರೀಡಾ ಉತ್ಸವದ ಚಿತ್ರಗಳು
19/01/2025

ಗವಿಶ್ರೀ ಕ್ರೀಡಾ ಉತ್ಸವದ ಚಿತ್ರಗಳು

19/01/2025
ಚೊಚ್ಚಲ ಖೋಖೋ ವಿಶ್ವಕಪ್'ನಲ್ಲಿ ಇತಿಹಾಸ ನಿರ್ಮಿಸಿದ ಭಾರತ!ಚೊಚ್ಚಲ ಖೋಖೋ ವಿಶ್ವಕಪ್ ಪಂದ್ಯಾಟದಲ್ಲಿ ಅತ್ಯದ್ಭುತ ಪ್ರದರ್ಶನದ ಮೂಲಕ ವಿಜಯಭೇರಿ ಬಾರ...
19/01/2025

ಚೊಚ್ಚಲ ಖೋಖೋ ವಿಶ್ವಕಪ್'ನಲ್ಲಿ ಇತಿಹಾಸ ನಿರ್ಮಿಸಿದ ಭಾರತ!

ಚೊಚ್ಚಲ ಖೋಖೋ ವಿಶ್ವಕಪ್ ಪಂದ್ಯಾಟದಲ್ಲಿ ಅತ್ಯದ್ಭುತ ಪ್ರದರ್ಶನದ ಮೂಲಕ ವಿಜಯಭೇರಿ ಬಾರಿಸಿ, ಇತಿಹಾಸ ದಾಖಲಿಸಿದ ಭಾರತದ ಪುರುಷ ಹಾಗೂ ಮಹಿಳಾ ಖೋಖೋ ತಂಡದ ಆಟಗಾರರಿಗೆ ಹೃತ್ಪೂರ್ವಕ ಅಭಿನಂದನೆಗಳು.

ನಿಮ್ಮ ಮೂಲಕ ವಿಶ್ವ ಖೋಖೋ ಪಂದ್ಯಗಳಲ್ಲಿ ಭಾರತದ ಹೆಸರು ಅಜರಾಮರವಾಗಲಿದೆ. ನಿಮ್ಮೆಲ್ಲರ ಸಾಧನೆ ಮತ್ತಷ್ಟು ಉನ್ನತ ಸ್ತರಕ್ಕೆ ತಲುಪಲಿದೆ.

ಗವಿಶ್ರೀ ಕ್ರೀಡಾಕೂಟ ಸಮಾರೋಪ ಸಮಾರಂಭ. ಕರ್ನಾಟಕ ಸರಕಾರದ ಕಾರ್ಮಿಕ ಸಚಿವರು ಶ್ರೀ ಸಂತೋಷ ಲಾಡ್, ಕೊಪ್ಪಳ ಸಂಸದರಾದ ಶ್ರೀ ಕೆ ರಾಜಶೇಖರ ಹಿಟ್ನಾಳ, ...
19/01/2025

ಗವಿಶ್ರೀ ಕ್ರೀಡಾಕೂಟ ಸಮಾರೋಪ ಸಮಾರಂಭ.

ಕರ್ನಾಟಕ ಸರಕಾರದ ಕಾರ್ಮಿಕ ಸಚಿವರು ಶ್ರೀ ಸಂತೋಷ ಲಾಡ್, ಕೊಪ್ಪಳ ಸಂಸದರಾದ ಶ್ರೀ ಕೆ ರಾಜಶೇಖರ ಹಿಟ್ನಾಳ, ಶಾಸಕರಾದ ಶ್ರೀ ಕೆ ರಾಘವೇಂದ್ರ ಹಿಟ್ನಾಳ ರವರು ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಕ್ರೀಡಾಪಟುಗಳಿಗೆ ಅಭಿನಂದನೆಗಳು ಸಲ್ಲಿಸಿದರು.

https://www.youtube.com/👆👆👆👆👆ಮೇಲಿನ ಲಿಂಕ್ ಕ್ಲಿಕ್ ಮಾಡಿ ನಮ್ಮ ಯೂಟ್ಯೂಬ್ ಚಾನಲ್ subscribe ಮಾಡಿ ಹಾಗೂ ಹೆಚ್ಚಿನ ಮಾಹಿತಿ ಹಾಗೂ ಕ್ರೀಡಾಕ...
17/01/2025

https://www.youtube.com/
👆👆👆👆👆
ಮೇಲಿನ ಲಿಂಕ್ ಕ್ಲಿಕ್ ಮಾಡಿ ನಮ್ಮ ಯೂಟ್ಯೂಬ್ ಚಾನಲ್ subscribe ಮಾಡಿ ಹಾಗೂ ಹೆಚ್ಚಿನ ಮಾಹಿತಿ ಹಾಗೂ ಕ್ರೀಡಾಕೂಟದ ವಿಡಿಯೋಗಳನ್ನು ಪಡೆಯಿರಿ

Namma Koppal Gavimath Koppal Rajashekhar Hitnal

Share your videos with friends, family, and the world

17/01/2025

ಗವಿಶ್ರೀ ಕ್ರೀಡಾ ಉತ್ಸವ ಕೊಪ್ಪಳ

Namma Koppal Gavimath Koppal Rajashekhar Hitnal

ಗವಿಶ್ರೀ ಕ್ರೀಡಾ ಉತ್ಸವದ ಅಂಗವಾಗಿ ಆಯೋಜಿಸಿಲಾಗಿದ್ದ ಪುರುಷ ಮತ್ತು ಮಹಿಳೆಯರ ಕಬಡ್ಡಿ ಹಾಗೂ ವಾಲಿಬಾಲ್ ಪಂದ್ಯಾವಳಿಗಳನ್ನು ಕೊಪ್ಪಳ ಲೋಕಸಭಾ ಸದಸ್...
17/01/2025

ಗವಿಶ್ರೀ ಕ್ರೀಡಾ ಉತ್ಸವದ ಅಂಗವಾಗಿ ಆಯೋಜಿಸಿಲಾಗಿದ್ದ ಪುರುಷ ಮತ್ತು ಮಹಿಳೆಯರ ಕಬಡ್ಡಿ ಹಾಗೂ ವಾಲಿಬಾಲ್ ಪಂದ್ಯಾವಳಿಗಳನ್ನು ಕೊಪ್ಪಳ ಲೋಕಸಭಾ ಸದಸ್ಯರಾದ ಶ್ರೀ ಕೆ ರಾಜಶೇಖರ ಹಿಟ್ನಾಳ ರವರು ವೀಕ್ಷಣೆ ಮಾಡಿ, ಆಟಗಾರರಿಗೆ ಅಭಿನಂದನೆ ಸಲ್ಲಿಸಿದರು.

Namma Koppal Gavimath Koppal Rajashekhar Hitnal

Address

Koppal
Koppal

Website

Alerts

Be the first to know and let us send you an email when gavishree krida utsava koppal posts news and promotions. Your email address will not be used for any other purpose, and you can unsubscribe at any time.

Shortcuts

Share

Category