Club Dominoes Coorg

Club Dominoes Coorg A hand in need to uplift the Society...

28/02/2026
28/02/2026

ನೆಲ್ಯಹುದಿಕೇರಿ ಸಿದ್ದಾಪುರ ಜೀವನದಿ ಕಾವೇರಿಯ ಸೇತುವೆಯ ಬದಿಯಲ್ಲಿ ಪ್ರಜ್ಞೆ ಕಳೆದುಕೊಂಡ ನಾಗರಿಕರು ಕಸ ಸುರಿದಿರುವ ದೃಶ್ಯ.

ಸಿದ್ದಾಪುರ ಸೇತುವೆಯ ಸುತ್ತಮುತ್ತಲಿನಲ್ಲಿ ಕಳೆದ 8 ವರ್ಷಗಳಿಂದ ಡೋಮಿನೋಯಿಸ್ ಯುವಕ ಸಂಘದಿಂದ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಸ್ವಚ್ಛ ಮಾಡಿ ಉದ್ಯಾನವನ ತರ ಮಾಡಿದರೂ ಪರಿಸರಕ್ಕೆ ಮಾರಕವಾಗಿರುವ ಮನುಷ್ಯರು ನೋಡಿ ಅದೆಷ್ಟು ಕಸ ಸುರಿದಿದ್ದಾರೆ ಎಂದು. ಜಿಲ್ಲಾಡಳಿತ ಹಾಗೂ ಹೊಟೇಲ್ ಮತ್ತು ಹೋಂಸ್ಟೇ ಅಸೋಸಿಯೇಷನ್ ವತಿಯಿಂದ ಸ್ವಚ್ಛ ಕೊಡಗು ಸುಂದರ ಕೊಡಗು ಅಭಿಯಾನ ಮಾಡಿದ ಸಮಯದಲ್ಲೂ ಡೋಮಿನೋಯಿಸ್ ಯುವಕ ಸಂಘದಿಂದ ಸಂಪೂರ್ಣ ಸ್ವಚ್ಛಗೊಳಿಸಲಾಗಿತ್ತು.

ಆದರೆ ಇಂದಿನ ಸ್ಥಿತಿಯೇ ಬೇರೆ. ಸಂಬಂಧಪಟ್ಟ ಇಲಾಖೆ ಇತ್ತ ಗಮನ ಹರಿಸಬೇಕಿದೆ.

ಸಿದ್ದಾಪುರ ಗ್ರಾಮ ಪಂಚಾಯಿತಿ ಸ್ವಚ್ಛತೆಯ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದಾದರು ಯಾಕೆ.?

As part of the Swacha Kodagu – Sundara Kodagu initiative, members of Club Dominoes organized a cleanliness drive near Ne...
15/10/2025

As part of the Swacha Kodagu – Sundara Kodagu initiative, members of Club Dominoes organized a cleanliness drive near Nellihudikeri Bridge.

05/06/2023

It is our responsibility to keep our surroundings clean and green and we all must make the best of our efforts to do so, to save our Mother Earth and live happily. Happy World Environment Day!

When idea and ideology shake hands together with effort and the end result will be fabulous!!💐💐💐Yet another golden feath...
05/12/2020

When idea and ideology shake hands together with effort and the end result will be fabulous!!💐💐💐
Yet another golden feather added to Club Dominoes crown 👑
Congratulations guys and our efforts are always recognised and honoured ❤️💐

Way to go... sucess or failure - effort matters. We would like to congratulate Mr. Shouku Shou the honorable president o...
26/06/2020

Way to go... sucess or failure - effort matters. We would like to congratulate Mr. Shouku Shou the honorable president of Club Dominoes on this occasion and let this be an inspiration for rest of society😎👍🏻👏🏻💐

ಎಲ್ಲರಿಗೂ ೭೩ ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು..
15/08/2019

ಎಲ್ಲರಿಗೂ ೭೩ ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು..

10/08/2019

Kodagu needs your help.!!!
The district administration has requested to help the flood hit people of Kodagu.
Requested items are
1. Kitchen utensils
2. Gas stoves
3. Plastic buckets & mugs
4. Rain coats & umbrellas
5. Dry and clean Clothes
6. Slippers & Gumboots
7. Gloves & masks
8. Sanitary napkins & diapers
9. Plastic mats
10. Pillows and bedsheets
11. Lungi & nighties
12. Sweaters & caps for kids
13. Dettol , phenyl , bleaching powder
14. Candal, matchsticks
15. anti septic liquids, anti fungal powders
16. Bathing towels & undergarments
17. Luggage & school bags

Requested items can be delivered to the following addresses

A.P.M.C. YARD MADIKERI
incharge : Sreekanta moorthy
Mob : 9480869005

A.P.M.C. YARD KUSHALNAGAR
Incharge : Suresh
Mob : 9741757291

Note: do not send medicines and perishable goods

09/08/2019
 #ಅಮ್ಮತ್ತಿ ಸ್ನೇಹಿತರ ಬಳಗ ಸಂಘದ ಸ್ತಾಪನ ದಿನದಂದು ಅಮ್ಮತ್ತಿಯಲ್ಲಿ ನಡೆದ ಸ್ವಚತಾ ಕಾರ್ಯಕ್ರಮದಲ್ಲಿ ನಮ್ಮ ಸಂಘದ ಸದಸ್ಯರು  ಮುಖ್ಯ ಅತಿಥಿಗಳಾಗಿ...
25/06/2019

#ಅಮ್ಮತ್ತಿ ಸ್ನೇಹಿತರ ಬಳಗ ಸಂಘದ ಸ್ತಾಪನ ದಿನದಂದು ಅಮ್ಮತ್ತಿಯಲ್ಲಿ ನಡೆದ ಸ್ವಚತಾ ಕಾರ್ಯಕ್ರಮದಲ್ಲಿ ನಮ್ಮ ಸಂಘದ ಸದಸ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಅಮ್ಮತ್ತಿ ಪಟ್ಟಣವನ್ನು ಸ್ವಚ್ಛತೆ ಮಾಡುವುದರ ಮೂಲಕ ಉದ್ಘಾಟಿಸಲಾಯಿತು.
23/06/2019


Address

Kodagu
571253

Website

Alerts

Be the first to know and let us send you an email when Club Dominoes Coorg posts news and promotions. Your email address will not be used for any other purpose, and you can unsubscribe at any time.

Share

Category