Paripoorna Mera Bharath Mahan Manjeshwar

Paripoorna Mera Bharath Mahan Manjeshwar Contact information, map and directions, contact form, opening hours, services, ratings, photos, videos and announcements from Paripoorna Mera Bharath Mahan Manjeshwar, Gym/Physical Fitness Center, Kasaragod.

*PARIPOORNA WELFARE FOUNDATION* *  A AGNIVEER* *PARIPOORNA INDIA EDUCATION INSTITUTION* *MERA BHARATHMAHAN KASARAGOD*   ...
05/07/2022

*PARIPOORNA WELFARE FOUNDATION*

* A AGNIVEER*

*PARIPOORNA INDIA EDUCATION INSTITUTION* *MERA BHARATHMAHAN KASARAGOD*

*PRESENTS*
*FREE CAMP OF PRE RECRUIMENT* *PHYSICAL TRAINING CAMP STARTED MORNING CLASS :5.30AM EVENING CLASS : 6.00PM*
*CONTACT US* 8921388799,8075394506

03/07/2022

🇮🇳 *ನೀವು ಕೂಡ ಅಗ್ನಿ ವೀರರಾಗಿ*
*PARIPOORNA INDIA*
*ದೇಶ ಸೇವೆಯನ್ನು ಕರ್ತವ್ಯ ಎಂದು ತಿಳಿದು ಮಾಡಿ*

*ಮೇರಾ ಭಾರತ್ ಮಹಾನ್ ಕಾಸರಗೋಡು ಹಾಗೂ ಪರಿಪೂರ್ಣ ವೆಲ್ಫೇರ್ ಫೌಂಡೇಶನ್ ಉದ್ಯಾವರ ಮಾಡ*
*ಇದರ ಸಹಯೋಗದಲ್ಲಿ* ಭಾರತ ಸರಕಾರದ ನೂತನ ಯೋಜನೆಯ *ಅಗ್ನಿಪತ್ ಸೇನಾ ನೇಮಕಾತಿಯಲ್ಲಿ ಭಾಗವಹಿಸಲು ಆಸಕ್ತರಾಗಿರುವ ಯುವಕರಿಗೆ ಉಚಿತ ದೈಹಿಕ ತರಬೇತಿ ಮತ್ತು ಮೋಟಿವೇಷನಲ್ ಕ್ಲಾಸುಗಳು ಪ್ರಾರಂಭ *ಪ್ರತಿದಿನ ಬೆಳಿಗ್ಗೆ 5.30* *ಮಂಜೇಶ್ವರ ಉದ್ಯಾವರ ಮಾಡ ಮೈದಾನದ ಬಳಿ*. 17/5 ವರ್ಷ ಮೇಲ್ಪಟ್ಟ ಹಾಗೂ 23 ದ ಒಳಗಿನ ಯುವಕರಿಗೆ ಅವಕಾಶ.
ಆಸಕ್ತರು ಸಂಪರ್ಕಿಸಿ : *ಕಾಸರಗೋಡು: ಕೀರ್ತನ್* +919567933450
*ಮಂಜೇಶ್ವರ :ಪ್ರವೀಣ್ ಶೆಟ್ಟಿ* +919611880693
*ಪ್ರಜ್ವಲ್ ಶೆಟ್ಟಿ ಮಾಡ* 8075394506

01/07/2022

Be A Agni Veer 🇮🇳
Join Paripoorna India ..

🇮🇳 *ನೀವು ಕೂಡ ಅಗ್ನಿ ವೀರರಾಗಿ**ದೇಶ ಸೇವೆಯನ್ನು ಕರ್ತವ್ಯ ಎಂದು ತಿಳಿದು ಮಾಡಿ*  *ಮೇರಾ ಭಾರತ್ ಮಹಾನ್ ಕಾಸರಗೋಡು ಹಾಗೂ ಪರಿಪೂರ್ಣ  ವೆಲ್ಫೇರ್ ...
20/06/2022

🇮🇳 *ನೀವು ಕೂಡ ಅಗ್ನಿ ವೀರರಾಗಿ*
*ದೇಶ ಸೇವೆಯನ್ನು ಕರ್ತವ್ಯ ಎಂದು ತಿಳಿದು ಮಾಡಿ*

*ಮೇರಾ ಭಾರತ್ ಮಹಾನ್ ಕಾಸರಗೋಡು ಹಾಗೂ ಪರಿಪೂರ್ಣ ವೆಲ್ಫೇರ್ ಫೌಂಡೇಶನ್ ಉದ್ಯಾವರ ಮಾಡ*
*ಇದರ ಸಹಯೋಗದಲ್ಲಿ* ಭಾರತ ಸರಕಾರದ ನೂತನ ಯೋಜನೆಯ ಅಗ್ನಿಪತ್ ಸೇನಾ ನೇಮಕಾತಿಯಲ್ಲಿ ಭಾಗವಹಿಸಲು ಆಸಕ್ತರಾಗಿರುವ ಯುವಕರಿಗೆ ಉಚಿತ ದೈಹಿಕ ತರಬೇತಿ ಮತ್ತು ಮೋಟಿವೇಷನಲ್ ಕ್ಲಾಸುಗಳು 17/5 ವರ್ಷ ಮೇಲ್ಪಟ್ಟ ಹಾಗೂ 23 ದ ಒಳಗಿನ ಯುವಕರಿಗೆ ಅವಕಾಶ.
ಆಸಕ್ತರು ಸಂಪರ್ಕಿಸಿ : *ಕಾಸರಗೋಡು: ಕೀರ್ತನ್* +919567933450
*ಮಂಜೇಶ್ವರ :ಪ್ರವೀಣ್ ಶೆಟ್ಟಿ* +919611880693
*ಪ್ರಜ್ವಲ್ ಶೆಟ್ಟಿ ಮಾಡ* 8075394506

*ಪರಿಪೂರ್ಣ ವೆಲ್ಫೇರ್ ಫೌಂಡೇಶನ್ ಟ್ರಸ್ಟ್ ಉದ್ಯಾವರ, ಮಾಡ , ಮಂಜೇಶ್ವರ, ಕಾಸರಗೋಡು*.. ಇದರ ವತಿಯಿಂದ ಶಿಕ್ಷಣ ಮುಗಿಸಿ ಉದ್ಯೋಗಕ್ಕಾಗಿ ಹುಡುಕಾಡು...
17/05/2022

*ಪರಿಪೂರ್ಣ ವೆಲ್ಫೇರ್ ಫೌಂಡೇಶನ್ ಟ್ರಸ್ಟ್ ಉದ್ಯಾವರ, ಮಾಡ , ಮಂಜೇಶ್ವರ, ಕಾಸರಗೋಡು*..

ಇದರ ವತಿಯಿಂದ ಶಿಕ್ಷಣ ಮುಗಿಸಿ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಯುವಕ-ಯುವತಿಯರಿಗಾಗಿ ನಮ್ಮ *ಪರಿಪೂರ್ಣ ಸಂಸ್ಥೆಯವತಿಯಿಂದ ಉದ್ಯೋಗ ಮಾಹಿತಿ ಮತ್ತು ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ* ಮಂಗಳೂರು ಮಂಜೇಶ್ವರ ಕಾಸರಗೋಡು ಭಾಗದವರಿಗೆ ಮೊದಲ ಆದ್ಯತೆ. ಆಸಕ್ತ ಉದ್ಯೋಗಕಾಂಕ್ಷಿಗಳು ನಮ್ಮ *ಪರಿಪೂರ್ಣ ಮಾಹಿತಿ ಮತ್ತು ಸೇವಾ ಕಚೇರಿಗೆ* ಭೇಟಿ ನೀಡಿ ನಿಮ್ಮ CV ಹಾಗೂ ನಿಮಗೆ ಬೇಕಾದ ಉದ್ಯೋಗ ಮಾಹಿತಿ ನೀಡಿ ನೊಂದಾಯಿಸಿ ನಾವು ನಿಮಗೆ ಉತ್ತಮ ಉದ್ಯೋಗ ದೊರಕಿಸಿಕೊಡುವಲ್ಲಿ ಸಹಾಯ ಮಾಡುತ್ತೇವೆ..
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
*ಪರಿಪೂರ್ಣ ಆಫೀಸ್*
8921388799

*ಪ್ರವೀಣ್ ಶೆಟ್ಟಿ*
9611880693

*ಪ್ರಜ್ವಲ್ ಶೆಟ್ಟಿ ಮಾಡ*
8075394506

*ಪರಿಪೂರ್ಣ ವೆಲ್ಫರ್ ಫೌಂಡೇಶನ್   ಮಂಜೇಶ್ವರ* *ಇದರ ವತಿಯಿಂದ* *ರಾಷ್ಟ್ರಕವಿ  ಮಂಜೇಶ್ವರ ಶ್ರೀ ಗೋವಿಂದ ಪೈ ಅವರ  ಹುಟ್ಟು ಹಬ್ಬದ ಪ್ರಯುಕ್ತ ಅವರ...
23/03/2022

*ಪರಿಪೂರ್ಣ ವೆಲ್ಫರ್ ಫೌಂಡೇಶನ್ ಮಂಜೇಶ್ವರ* *ಇದರ ವತಿಯಿಂದ*
*ರಾಷ್ಟ್ರಕವಿ ಮಂಜೇಶ್ವರ ಶ್ರೀ ಗೋವಿಂದ ಪೈ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ನಿವಾಸವಾದ ಮಂಜೇಶ್ವರದ ಗಿಳಿವಿಂಡು ವಿನಲ್ಲಿ ಅವರ ಪ್ರತಿಮೆಗೆ ಹಾರಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಪರಿಪೂರ್ಣ ಸಂಸ್ಥೆ ಅಧ್ಯಕ್ಷರಾದ ಸುಶೃತ್ ಮಾಡ ಅವರು ಹಾರಾರ್ಪಣೆ ಮಾಡಿದರು. ಮತ್ತು ಉಪಾಧ್ಯಕ್ಷರಾದ ಶ್ರೀ ಪ್ರವೀಣ್ ಶೆಟ್ಟಿ ಮತ್ತು ಪರಿಪೂರ್ಣ ಸಂಸ್ಥೆಯ ಸಂಸ್ಥಾಪಕರು ಪ್ರಧಾನ ಕಾರ್ಯದರ್ಶಿಯಾದ ಪ್ರಜ್ವಲ್ ಶೆಟ್ಟಿ ಮಾಡ ಸಂಸ್ಥೆಯ ಪದಾಧಿಕಾರಿಗಳಾದ ಶ್ರೀ ಲೋಕೇಶ್ ಮಾಡ ಮತ್ತು ಮಂಜೇಶ್ವರ ಪಂಚಾಯತ್ ನ ಸದಸ್ಯರಾದ ಶ್ರೀ ಲಕ್ಷ್ಮಣ್ ಕುಚ್ಚಿಕ್ಕಾಡ್ ಅವರು ಉಪಸ್ಥಿತರಿದ್ದರು*...

*ಪರಿಪೂರ್ಣ ವೆಲ್ಫರ್ ಫೌಂಡೇಶನ್   ಮಂಜೇಶ್ವರ* *ಇದರ ವತಿಯಿಂದ* *ರಾಷ್ಟ್ರಕವಿ  ಮಂಜೇಶ್ವರ ಶ್ರೀ ಗೋವಿಂದ ಪೈ ಅವರ  ಹುಟ್ಟು ಹಬ್ಬದ ಪ್ರಯುಕ್ತ ಅವರ...
23/03/2022

*ಪರಿಪೂರ್ಣ ವೆಲ್ಫರ್ ಫೌಂಡೇಶನ್ ಮಂಜೇಶ್ವರ* *ಇದರ ವತಿಯಿಂದ*
*ರಾಷ್ಟ್ರಕವಿ ಮಂಜೇಶ್ವರ ಶ್ರೀ ಗೋವಿಂದ ಪೈ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ನಿವಾಸವಾದ ಮಂಜೇಶ್ವರದ ಗಿಳಿವಿಂಡು ವಿನಲ್ಲಿ ಅವರ ಪ್ರತಿಮೆಗೆ ಹಾರಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಪರಿಪೂರ್ಣ ಸಂಸ್ಥೆ ಅಧ್ಯಕ್ಷರಾದ ಸುಶೃತ್ ಮಾಡ ಅವರು ಹಾರಾರ್ಪಣೆ ಮಾಡಿದರು. ಮತ್ತು ಉಪಾಧ್ಯಕ್ಷರಾದ ಶ್ರೀ ಪ್ರವೀಣ್ ಶೆಟ್ಟಿ ಮತ್ತು ಪರಿಪೂರ್ಣ ಸಂಸ್ಥೆಯ ಸಂಸ್ಥಾಪಕರು ಪ್ರಧಾನ ಕಾರ್ಯದರ್ಶಿಯಾದ ಪ್ರಜ್ವಲ್ ಶೆಟ್ಟಿ ಮಾಡ ಸಂಸ್ಥೆಯ ಪದಾಧಿಕಾರಿಗಳಾದ ಶ್ರೀ ಲೋಕೇಶ್ ಮಾಡ ಮತ್ತು ಮಂಜೇಶ್ವರ ಪಂಚಾಯತ್ ನ ಸದಸ್ಯರಾದ ಶ್ರೀ ಲಕ್ಷ್ಮಣ್ ಕುಚ್ಚಿಕ್ಕಾಡ್ ಅವರು ಉಪಸ್ಥಿತರಿದ್ದರು*...

*ಪರಿಪೂರ್ಣ ಮೇರಾ ಭಾರತ್ ಮಹಾನ್ ತರುಣರು ಹುತಾತ್ಮ ಮೇಜರ್ ಶ್ರೀ  ಸಂದೀಪ್ ಉನ್ನಿಕೃಷ್ಣನ್ ಅವರ ಹುಟ್ಟುಹಬ್ಬವನ್ನು  ಶ್ರೀ ಸಾಯಿ ನಿಕೇತನ ಆಶ್ರಮ  ದ...
15/03/2022

*ಪರಿಪೂರ್ಣ ಮೇರಾ ಭಾರತ್ ಮಹಾನ್ ತರುಣರು ಹುತಾತ್ಮ ಮೇಜರ್ ಶ್ರೀ ಸಂದೀಪ್ ಉನ್ನಿಕೃಷ್ಣನ್ ಅವರ ಹುಟ್ಟುಹಬ್ಬವನ್ನು ಶ್ರೀ ಸಾಯಿ ನಿಕೇತನ ಆಶ್ರಮ ದೈಗೋಳಿಯಲ್ಲಿ
ಸಿಹಿ ಹಂಚುವ ಮೂಲಕ ಆಚರಿಸಿದರು*.

Great News for the youth of ManjeshwaraUnion Public Service Commission (UPSC) has released notification for the posts of...
14/02/2022

Great News for the youth of Manjeshwara
Union Public Service Commission (UPSC) has released notification for the posts of IAS, IPS and other cadres for all those interested in the same.
Last date for filling the online application is 22nd of February, 2022.
Paripoorna Youth Academy has initiated a program for helping the interested candidates in applying for the UPSC CSE Exam and also to provide a platform where the candidates will be supported in multiple ways in achieving their goal of becoming IAS, IPS, etc.
Aspirants can also apply for the examination in your nearest Akshaya Center, and can contact us for further information... Prajwal shetty mada :8075394506.. Suman : 7026452371
Documents Required:-
Recent Passport Size Photo
Aadhar Card
Degree Marks Card

Eligibility Criteria:-
Final year degree students (21 and above)
Any degree holders

Age limit:-
General - below 32 years
OBC - below 35 years
SC/ST - below 37 years

*ಪ್ರಕಟಣೆ (ಪರಿಪೂರ್ಣ ಯೂತ್ ಅಕಾಡೆಮಿ ಮಂಜೇಶ್ವರ)**ಮಂಜೇಶ್ವರದ ಯುವಜನತೆಗೆ ಒಂದು ಸಂತೋಷದ ಸುದ್ದಿ ಕೇಂದ್ರ ಲೋಕಸೇವಾ ಆಯೋಗವು IAS ಮತ್ತು IPS ಅಧ...
13/02/2022

*ಪ್ರಕಟಣೆ (ಪರಿಪೂರ್ಣ ಯೂತ್ ಅಕಾಡೆಮಿ ಮಂಜೇಶ್ವರ)*

*ಮಂಜೇಶ್ವರದ ಯುವಜನತೆಗೆ ಒಂದು ಸಂತೋಷದ ಸುದ್ದಿ ಕೇಂದ್ರ ಲೋಕಸೇವಾ ಆಯೋಗವು IAS ಮತ್ತು IPS ಅಧಿಕಾರಿಗಳಾಗಳು ಕನಸು ಕಾಣುತ್ತಿರುವ ಯುವಜನೆತೆಗೆ UPSC ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 22 ಆಗಿದ್ದು ಆದ್ದರಿಂದ ನಮ್ಮ ಪರಿಪೂರ್ಣ ಸಂಸ್ಥೆ ಮಾಡ ಇದರ ವತಿಯಿಂದ ಈ ಕಾರ್ಯಕ್ಕೆ ವೇಗ ನೀಡಲು ನಿರ್ಧರಿಸಿದ್ದು ಆಸಕ್ತಿ ಇರುವ ಯುವಕ-ಯುವತಿಯರಿಗಾಗಿ ಯುಪಿಎಸ್ಸಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಸಹಾಯ ಮತ್ತು ಮುಂದಿನ ದಿನಗಳಲ್ಲಿ ಪರೀಕ್ಷೆಗೆ ಬೇಕಾದ ಪೂರಕ ತರಬೇತಿಗಳನ್ನು ನೀಡುವುದರ ಕುರಿತಾಗಿ ನಾವು ಯೋಜನೆ ರೂಪಿಸಿದ್ದೇವೆ ನಮ್ಮ ಮಂಜೇಶ್ವರದ ಆಸಕ್ತ ಯುವಜನತೆ ಯುಪಿಎಸ್ಸಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಅಕ್ಷಯ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ*.

*ಬೇಕಾಗು ದಾಖಲೆಗಳು* ಆಧಾರ್ ಕಾರ್ಡ್, ಪದವಿಯ ಮಾರ್ಕ್ ಕಾರ್ಡ್, ಪಾಸ್ಪೋರ್ಟ್ ಸೈಜ್ ಫೋಟೋ,
*ಯಾರೆಲ್ಲಾ ಅರ್ಜಿಸಲ್ಲಿಸಬಹುದು*
ಪ್ರಸಕ್ತ ಡಿಗ್ರಿ ಫೈನಲ್ ಇಯರ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅಥವಾ ಯಾವುದೇ ವಿಷಯದಲ್ಲಿ ಪದವಿ ಪಡೆದಿರುವವರು
*ವಯಸ್ಸು*
ಜನರಲ್ 32ವರ್ಷ ಕೆಳಗಿನವರು ಓಬಿಸಿ 35ವರ್ಷ ಕೆಳಗಿನವರು ಎಸ್ಸಿ-ಎಸ್ಟಿ 37 ವರ್ಷ ಕೆಳಗಿನವರು ಒಳಗಿನ ಅಭ್ಯರ್ಥಿಗಳು...

*ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ* *ಪ್ರಜ್ವಲ್ ಶೆಟ್ಟಿ ಮಾಡ* 8075394506 *ಸುಮನ್* 7026452371

17/01/2022

❤️

Address

Kasaragod
671323

Opening Hours

Monday 5am - 9pm
Tuesday 5am - 9pm
Wednesday 5am - 9pm
Thursday 5am - 9pm
Friday 5am - 9pm
Saturday 5am - 9pm

Website

Alerts

Be the first to know and let us send you an email when Paripoorna Mera Bharath Mahan Manjeshwar posts news and promotions. Your email address will not be used for any other purpose, and you can unsubscribe at any time.

Share