Team Yuva kesari mulinja uppala

Team Yuva kesari mulinja uppala Yuvakesari friends club, Mulinja

18/03/2026

🙏🏻🙏🏻🙏🏻

16/03/2026

ಮುಳಿಂಜ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ
ಬಲಿ ಉತ್ಸವ,

ಭಸ್ಮ ವಿಭೂಶಿತ ರುದ್ರಾಕ್ಷ ಮಾಲಾಧಾರಿ ಪಂಚಾಕ್ಷರ ಸ್ವರೂಪ ಕಲಾತಿತ ನಮ್ಮೂರ ಒಡೆಯ ಶ್ರೀ ಮುಳಿಂಜ ಮಹಾಲಿಂಗೇಶ್ವರನಿಗೆ ಜಯವಾಗಲಿ 🚩
16/03/2026

ಭಸ್ಮ ವಿಭೂಶಿತ ರುದ್ರಾಕ್ಷ ಮಾಲಾಧಾರಿ ಪಂಚಾಕ್ಷರ ಸ್ವರೂಪ ಕಲಾತಿತ ನಮ್ಮೂರ ಒಡೆಯ ಶ್ರೀ ಮುಳಿಂಜ ಮಹಾಲಿಂಗೇಶ್ವರನಿಗೆ ಜಯವಾಗಲಿ 🚩

15/03/2026

*ಇದು ಮುಳಿಂಜದ ಮಣ್ಣಲ್ಲಿ ಕಣ್ಣಾದ ಭಜರಂಗಬಲಿ ವೀಕ್ಷಕರ ಜನ ಸಾಗರ....*

ಮತ್ತೊಮ್ಮೆ ಮುಳಿಂಜದ ಮಣ್ಣು ಕಲಾ ಸಾಗರದ ಐತಿಹಾಸಿಕ ಕ್ಷಣಗಳ ದಾಖಲೆಗೆ ಸಾಕ್ಷಿಯಾಯಿತು. ನಿನ್ನೆ (14-3-2026) ನಡೆದ ಯುವ ಕೇಸರಿ ಫ್ರೆಂಡ್ಸ್ ಕ್ಲಬ್ ಈ ಬಾರಿ ಮುಳಿಂಜ ಕ್ಷೇತ್ರದ ಜಾತ್ರಾ ಮಹೋತ್ಸವಚ ಸಂದರ್ಭದಲ್ಲಿ ಏರ್ಪಡಿಸ ಸಾಂಸ್ಕೃತಿಕ ರಸದೌತಣಕ್ಕೆ ಜನ ಜಂಗುಳಿಯಾಗಿ ಸೇರಿ ಇತಿಹಾಸ ಸೃಷ್ಠಿಸಿದ್ದನ್ನು ನೋಡಿ ಮನದುಂಬಿತು. ಈ ಬಾರಿಯ ವಾರ್ಷಿಕೋತ್ಸವಕ್ಕೆ ಕ್ಲಬ್ಬಿನ ಹೆಚ್ಚಿನ ಪದಾಧಿಕಾರಿಗಳು ಊರಲ್ಲಿ ಇಲ್ಲದಿರುವ ಅನುಪಸ್ಥಿತಿಯ ಅಳುಕಿನ‌ ನಡುವೆಯೂ ಯಶಸ್ವಿ ಕಾರ್ಯಕ್ರಮವೊಂದಕ್ಕೆ ಹರಿದು ಬಂದ ಜನ ಸಾಗರ ನಾಟಕದ ಕೊನೆಯ ವರೆಗೂ ಕದಲದೆ ಕೂತು ನಾಟಕದ ರಸದೌತಣವನ್ನು ಸವಿದು ಮೆಚ್ಚುಗೆಯ ನುಡಿಯಾಡುವುದನ್ನು ನೋಡಿ ವಿದೇಶದಲ್ಲಿದ್ದ ಕ್ಲಬ್ಬಿ ನ ಸದಸ್ಯರಿಗೂ ಹೃದಯ ತುಂಬಿ ಬಂತು. ನಿಮ್ಮೆಲ್ಲರ ಸರ್ವ ರೀತಿಯ ಸಹಕಾರ ಅತ್ಯಂತ ಶ್ಲಾಘನೀಯ. ತುಂಬಿದ ಜನ ಸಾಗರಕ್ಕೆ..ಉತ್ತಮ ಅಭಿನಯದ ನಾಟಕ ತಂಡಕ್ಕೆ, ಸರ್ವರೀತಿಯಲ್ಲೂ ಸಹಕರಿಸಿದ ಸಜ್ಜನ ಬಾಂಧವರಿಗೆ, ದೇವಸ್ಥಾನದ ಸರ್ವ ಸಮಿತಿಗೆ ವಂದನೆಗಳು🙏🙏🙏🙏

14/3/2026 ರಿಂದ 18/3/2026 ವರೆಗೆ ನಡೆಯುವ ಮುಳಿಂಜ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರ ಮಹೋತ್ಸವಗಣಪತಿಹವನ ಕಲಭಿಷೇಕ, ಸಾಮೂಹಿಕ ...
14/03/2026

14/3/2026 ರಿಂದ 18/3/2026 ವರೆಗೆ ನಡೆಯುವ
ಮುಳಿಂಜ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ
ವಾರ್ಷಿಕ ಜಾತ್ರ ಮಹೋತ್ಸವ
ಗಣಪತಿಹವನ ಕಲಭಿಷೇಕ, ಸಾಮೂಹಿಕ ಪ್ರಾರ್ಥನೆ.
ಬಲಿ ಉತ್ಸವ, ದ್ವಜಾರೋಹಣ ಮೂಲಕ ಪ್ರಾರಂಭ
ಭಕ್ತಾದಿಗಳಿಗೆ ಆಧಾರದ ಸ್ವಾಗತ
🚩🚩🚩🚩🚩🚩

“ತಾಯಿ ತಾಯ್ನಡು ಸ್ವರ್ಗಕಿಂತ ಶ್ರೇಷ್ಠ”14-3-2026 ರಿಂದ 18-3-2026 ರವರೆಗೆ ನಡೆಯಲಿರುವ ಮುಳಿಂಜ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವಕ...
14/03/2026

“ತಾಯಿ ತಾಯ್ನಡು ಸ್ವರ್ಗಕಿಂತ ಶ್ರೇಷ್ಠ”
14-3-2026 ರಿಂದ 18-3-2026 ರವರೆಗೆ ನಡೆಯಲಿರುವ ಮುಳಿಂಜ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಎಲ್ಲರಿಗೂ ಆದರದ ಸ್ವಾಗತ 🚩

13/03/2026

*ಭಕ್ತಿ ಪರವಶತೆಯ ಭರ್ಜರಿ ಪ್ರಸ್ತುತಿಗೆ ಮುಳಿಂಜಕ್ಕೆ ಬರಲಿದ್ದಾರೆ ಸಾಕ್ಷತ್ "ಜೈ ಭಜರಂಗ ಬಲಿ" ನೀವೂ ಬನ್ನಿ ಭಾಗವಹಿಸಿ..*🙏

ಪ್ರಿಯರೇ,
ಮುಳಿಂಜ ಜಾತ್ರೋತ್ಸವ ಎನ್ನುವುದು ನಮ್ಮ‌ನಾಡು ನಲಿವಿನ ಹಬ್ಬ, ಪ್ರತಿಯೊಬ್ಬರು ಮಹಾಲಿಂಗೇಶನ ಕೃಪಾಕಟಾಕ್ಷದಿಂದ ಮಿಂದೇಳುವ ಈ ಉತ್ಸವಕ್ಕೆ ರಂಗೇರಿಸಲು *ಯುವ ಕೇಸರಿ ಫ್ರೆಂಡ್ಸ್ ಮುಳಿಂಜ* ಕಳೆದ 15 ವರ್ಷಗಳಿಂದ ನಿಮ್ಮೆಲ್ಲರ ಸಹಕಾರದಲ್ಲಿ ಯಶಸ್ವಿಯಾಗಿದೆ. ನಾಡಿನ ಅದೇಷ್ಟೊ ಎಲೆ ಮರೆಯ ಕಾಯಿಯಂತಿರುವ ಅನರ್ಘ್ಯ ಸಾಧಕರನ್ನು ಸಮಾಜಕ್ಕೆ ಪರಿಚಯಿಸಿದೆ, ಸಮಾಜದ ಗಣ್ಯರನ್ನು ಕರೆಯಿಸಿ ವಿಶೇಷ ಅತಿಥ್ಯ ನೀಡಿ ಸಂಭ್ರಮಿಸಿದೆ ಇಷ್ಟು ಮಾತ್ರವಲ್ಲದೆ ವರ್ಷಂಪ್ರತಿ ವಿಭಿನ್ನ‌ ರಂಗಾವಿಷ್ಕಾರದ ನಾಟಕಗಳಿಗೆ ವೇದಿಕೆ ನೀಡಿ ಪ್ರದರ್ಶಿಸಲು ಸದಾವಕಾಶ ನೀಡಿದೆ. ಇದನ್ನೆಲ್ಲ ಕಂಡು ಭಲೆ ಭೇಷ್ ಎಂದು ನಮ್ಮ‌ಕೂಟದ ಬೆನ್ನು ತಟ್ಟಿ ಹುರಿದುಂಬಿಸಿದ ನಿಮ್ಮ‌ಪ್ರತಿಯೊಬ್ಬರ ಪ್ರೋತ್ಸಾಹವೇ ನಮ್ಮ‌ ಸಂಘಟನೆಯ ಮೈಲುಗಲ್ಲಿನ‌ ನಡಿಗೆಯ ದಾರಿದೀಪ. ಈ ಬಾರಿಯೂ ಜಾತ್ರೋತ್ಸವದಲ್ಲಿ ರಮ್ಯಾದ್ಬುತ ರಂಗಾವಿಷ್ಕಾರದ ನಾಟಕವೊಂದರ ಮೂಲಕ 14-3-2026 ಶನಿವಾರ ನಿಮ್ಮ‌ಮುಂದಿರಿಸುತ್ತಿದ್ದೇವೆ. *ಶಾರದ ಆರ್ಟ್ಸ್ ಐಸಿರಿ ಕಲಾವಿದೆರ್ ಅಭಿನಯಿಸುವ* ಈ ವರ್ಷದ ಮಹೋನ್ನತ ಕಲಾ ಕಾಣಿಕೆ *ಜೈ ಭಜರಂಗಬಲಿ* ತುಳು ವಿಭಿನ್ನ ಶೈಲಿಯ ನಾಟಕ .‌ ಬರಲು ಮರೆಯಬೇಡಿ...ಬನ್ನಿ‌ಬಂದು ಜೈ ಭಜರಂಗಬಲಿ ವೀಕ್ಷಿಸಿ...🙏

12/03/2026

ಯುವಕೇಸರಿ ಫ್ರೆಂಡ್ಸ್ ಕ್ಲಬ್
ಶಿವತೀರ್ಥಪದವು, ಮುಳಿಂಜ

✨ 16ನೇ ವಾರ್ಷಿಕೋತ್ಸವ ✨

ದಿನಾಂಕ : 14-03-2026
🗓 ಶನಿವಾರ
🕢 ಸಮಯ : ರಾತ್ರಿ 7.30

ಶುಭಕೋರವರು

ಮಾಧ್ಯಮ ರಂಗದಲ್ಲಿ ಸಂಚಲನ ಸೃಷ್ಟಿಸಿದ
ನಾಟಕ ಹಾಗೂ ಚಲನಚಿತ್ರ ಅಭಿನಯ ಸಾಮ್ರಾಟ್

ಮಾಧ್ಯಮ ರಂಗದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಹಾಗು
ಹುಟ್ಟೂರಲ್ಲಿ. ಯುವಕೇಸರಿ
ಮಾಧ್ಯಮ ರತ್ನ ಪ್ರಶಸ್ತಿ ಪುರಸ್ಕೃತರು

🎭 ಜಯಪ್ರಕಾಶ್ ಶೆಟ್ಟಿ ಉಪ್ಪಳ 🎭

12/03/2026

ಯುವಕೇಸರಿ ಫ್ರೆಂಡ್ಸ್ ಕ್ಲಬ್
ಶಿವತೀರ್ಥಪದವು, ಮುಳಿಂಜ

✨ 16ನೇ ವಾರ್ಷಿಕೋತ್ಸವ ✨

ದಿನಾಂಕ : 14-03-2026
🗓 ಶನಿವಾರ
🕢 ಸಮಯ : ರಾತ್ರಿ 7.30

ಶುಭಕೋರವರು

ಗಡಿನಾಡ ಕಲಾವಿದ
ಅಭಿನಯ ಸಾಮ್ರಾಟ್
ಯುವಕೇಸರಿ ಪ್ರಶಸ್ತಿ ವಿಜೇತ

🎭 ಅನಿಲ್ ರಾಜ್ ಉಪ್ಪಳ 🎭

Address

Kasaragod
671322

Website

Alerts

Be the first to know and let us send you an email when Team Yuva kesari mulinja uppala posts news and promotions. Your email address will not be used for any other purpose, and you can unsubscribe at any time.

Shortcuts

Share

Category