Omkar Sports & Games Club Kallamundkur

Omkar Sports & Games Club Kallamundkur Omkar sports club Official Page!

24/08/2026

*ಓಂಕಾರ್ ಸ್ಪೋರ್ಟ್ಸ್ ಅಂಡ್ ಗೇಮ್ಸ್ ಕ್ಲಬ್ (ರಿ.) ಕಲ್ಲಮುಂಡ್ಕೂರು*

ಗಣೇಶ ಚತುರ್ಥಿಯ ಪ್ರಯುಕ್ತ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು SBC Niddodi ಹಾಗೂ ದ್ವಿತೀಯ ಸ್ಥಾನವನ್ನು MMP Kalasa ಜಯಿಸಿತು.
ಈ ಕ್ರಿಕೆಟ್ ಪಂದ್ಯಾಟವನ್ನು ಯಶಸ್ವಿಗೊಳಿಸಿದ ನಮ್ಮ ಸಂಸ್ಥೆಯ ಎಲ್ಲಾ ಸದಸ್ಯರಿಗೂ,ಪದಾಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳು.
*One unity One Powerfull* *Team*🔥

19/08/2026

ಕಲ್ಲಮುಂಡ್ಕೂರಿನ ಸರ್ವೋದಯ ಪ್ರೌಢಶಾಲಾ ಮೈದಾನದಲ್ಲಿ *ಓಂಕಾರ್ ಸ್ಪೋರ್ಟ್ಸ್ & ಗೇಮ್ಸ್ ಕ್ಲಬ್®️* ನೇತೃತ್ವದಲ್ಲಿ ಮೊನ್ನೆ ನಡೆದ ಲೋಕಲ್ ಯೂನಿಯನ್ ಪಂದ್ಯಾಕೂಟ ಕ್ರೀಡಾಭಿಮಾನಿಗಳ ಗಮನ ಸೆಳೆಯಿತು.

ಎಂಟು ತಂಡಗಳು ಭಾಗವಹಿಸಿದ್ದ ಈ ರೋಚಕ ಪಂದ್ಯಾಕೂಟದಲ್ಲಿ ಆತಿಥೇಯ *ಓಂಕಾರ್ ಕಲ್ಲಮುಂಡ್ಕೂರು ತಂಡ ಅದ್ಭುತ ಪ್ರದರ್ಶನದೊಂದಿಗೆ ವಿನ್ನರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಶೆಟ್ಟಿಗುಡ್ಡೆ ತಂಡ ಉತ್ತಮ ಹೋರಾಟ ನೀಡಿ ರನ್ನರ್‌ಅಪ್ ಪ್ರಶಸ್ತಿಗೆ ಭಾಜನವಾಯಿತು.*

ಪಂದ್ಯಾಕೂಟದ ಉದ್ಘಾಟನೆಯನ್ನು ವಸಂತ ಸಂಪಿಗೆ, ಸುಕುಮಾರ್ ನಾಯ್ಕ್ ಹಾಗೂ ಇತರ ಗಣ್ಯರು ನೆರವೇರಿಸಿದರು. ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಗರಾಜ್ ಕಾಮತ್, ಸಂದೀಪ್ ಕುತ್ತಟ್ಟ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಆಟಗಾರರನ್ನು ಅಭಿನಂದಿಸಿದರು.

*ಸೇವೆಗೆ ಗೌರವ — ಕೃಷ್ಣ ಅವರಿಗೆ ವಿಶೇಷ ಸನ್ಮಾನ*

*ಕ್ರೀಡೆಯ ಜೊತೆಗೆ ಸಮಾಜಮುಖಿ ಕಾರ್ಯಗಳಿಗೂ ಮಹತ್ವ ನೀಡುತ್ತಿರುವ ಓಂಕಾರ್ ಸ್ಪೋರ್ಟ್ಸ್ & ಗೇಮ್ಸ್ ಕ್ಲಬ್®️ ವತಿಯಿಂದ ಸ್ಥಳೀಯ ಮೆಸ್ಕಾಂ ಸಿಬ್ಬಂದಿ ಕೃಷ್ಣ ಅವರ ಸೇವೆಯನ್ನು ಗುರುತಿಸಿ ವಿಶೇಷವಾಗಿ ಗೌರವಿಸಿ ಸನ್ಮಾನ�

20/07/2026

30 Yards Monsoon Trophy - 2026 🌧️❤️

Epic re-release alert! “ಕಾರ್ಣಿಕದ ಕಲ” – the soul-stirring Tulu devotional anthem – returns in a mesmerizing male version!...
08/03/2026

Epic re-release alert! “ಕಾರ್ಣಿಕದ ಕಲ” – the soul-stirring Tulu devotional anthem – returns in a mesmerizing male version! 🔥Releasing tonight temple🥰🙏

🚩🪔ಒಂದು ಪ್ರಾಚೀನ ದೇವಾಲಯದ ಮರೆಯಾಗಿರುವ ರಹಸ್ಯಗಳನ್ನು ಅನಾವರಣಗೊಳಿಸುವುದು — ಇಲ್ಲಿ ಭಕ್ತಿ, ಇತಿಹಾಸ ಮತ್ತು ಗುಪ್ತ ಸತ್ಯಗಳು ಒಂದಾಗುತ್ತವೆ.” 🕉...
26/02/2026

🚩🪔ಒಂದು ಪ್ರಾಚೀನ ದೇವಾಲಯದ ಮರೆಯಾಗಿರುವ ರಹಸ್ಯಗಳನ್ನು ಅನಾವರಣಗೊಳಿಸುವುದು — ಇಲ್ಲಿ ಭಕ್ತಿ, ಇತಿಹಾಸ ಮತ್ತು ಗುಪ್ತ ಸತ್ಯಗಳು ಒಂದಾಗುತ್ತವೆ.” 🕉️✨

ಒಂದು ಪ್ರಾಚೀನ ದೇವಾಲಯದ ಮರೆಯಾಗಿರುವ ರಹಸ್ಯಗಳನ್ನು ಅನಾವರಣಗೊಳಿಸುವುದು — ಇಲ್ಲಿ ಭಕ್ತಿ, ಇತಿಹಾಸ ಮತ್ತು ಗುಪ್ತ ಸತ್ಯಗಳು ಒಂದಾಗುತ್ತವೆ.” 🕉️✨...
26/02/2026

ಒಂದು ಪ್ರಾಚೀನ ದೇವಾಲಯದ ಮರೆಯಾಗಿರುವ ರಹಸ್ಯಗಳನ್ನು ಅನಾವರಣಗೊಳಿಸುವುದು — ಇಲ್ಲಿ ಭಕ್ತಿ, ಇತಿಹಾಸ ಮತ್ತು ಗುಪ್ತ ಸತ್ಯಗಳು ಒಂದಾಗುತ್ತವೆ.” 🕉️✨

ಕಲ್ಲಮುಂಡ್ಕೂರು ದೈಲಬೆಟ್ಟು ದೇವಾಲಯದ ದೈವೀಕ ಕಥೆಯ ವಿಶೇಷ ವೀಡಿಯೋ
08 ಮಾರ್ಚ್ 2026 ರಂದು ದೇವಸ್ಥಾನದಲ್ಲಿ ಬಿಡುಗಡೆಗೊಳ್ಳಲಿದೆ.
ಅದೇ ದಿನ ನಮ್ಮ YouTube ಚಾನೆಲ್ https://m.youtube.com/ ನಲ್ಲಿ ಕೂಡ ಪ್ರಸಾರವಾಗಲಿದೆ.
ಭಕ್ತಿ, ಸಂಪ್ರದಾಯ ಮತ್ತು ನಂಬಿಕೆಯ ಈ ಅದ್ಭುತ ಪಯಣವನ್ನು ತಪ್ಪದೇ ವೀಕ್ಷಿಸಿ.
YouTubeRelease

22/02/2026

ಜಾತ್ರಾ ಮಹೋತ್ಸವದ ಅಕ್ಕರೆಯ ಕರೆಯೋಲೆ ❤️🔱

28/01/2026

"Nothing beats the magic of childhood and a game of cricket."❤️

Address

Karkal
574274

Website

Alerts

Be the first to know and let us send you an email when Omkar Sports & Games Club Kallamundkur posts news and promotions. Your email address will not be used for any other purpose, and you can unsubscribe at any time.

Shortcuts

Share

Category