YMC Sports Club Hunnur - KHO KHO

YMC Sports Club Hunnur - KHO KHO ಯಂಕಣ್ಣ ಮುತ್ತಣ ಚನ್ನಪ್ಪ ಅವರ ಹೆಸರಿನಲ್ಲಿ ಸ್ಥಾಪನೆ ಆದ ಕ್ಲಬ್....

27/02/2023

✌✌✌🏆🏆🏆🏆

 #ಮಾಡರ್ನ ಖೋ ಖೋ ರಾಷ್ಟ್ರಮಟ್ಟದ ಪಂದ್ಯಾವಳಿಗಳಲ್ಲಿ ವಿಜೇತರಾದ ನಮ್ಮ ಕರ್ನಾಟಕ ತಂಡಕ್ಕೆ ಅಭಿನಂದನೆಗಳು... #ಈ ತಂಡದಲ್ಲಿ ನಮ್ಮೂರಿನ ಇಬ್ಬರೂ ಆಟಗ...
27/02/2023

#ಮಾಡರ್ನ ಖೋ ಖೋ ರಾಷ್ಟ್ರಮಟ್ಟದ ಪಂದ್ಯಾವಳಿಗಳಲ್ಲಿ ವಿಜೇತರಾದ ನಮ್ಮ ಕರ್ನಾಟಕ ತಂಡಕ್ಕೆ ಅಭಿನಂದನೆಗಳು...
#ಈ ತಂಡದಲ್ಲಿ ನಮ್ಮೂರಿನ ಇಬ್ಬರೂ ಆಟಗಾರರು #ರವಿ ಕಡಪಟ್ಟಿ ಹಾಗೂ #ಮಂಜುನಾಥ ಮೈಗೂರ
#ಈ ಪಂದ್ಯಾವಳಿಗಳಲ್ಲಿ ಬೆಸ್ಟ ಆಲರೌಂಡರ #ಮಂಜುನಾಥ ಮೈಗೂರ...

 #ನಮ್ಮೂರು ಹುನ್ನೂರ  #ರೇಣುಕಾದೇವಿ ಜಾತ್ರಾ ನಿಮಿತ್ಯ ಏರ್ಪಡಿಸಿದ್ದ ಖೋ ಖೋ ಪಂದ್ಯಾವಳಿಗಳಲ್ಲಿ ನಮ್ಮ YMC Sports Club Hunnur - KHO KHO  ತ...
07/02/2023

#ನಮ್ಮೂರು ಹುನ್ನೂರ #ರೇಣುಕಾದೇವಿ ಜಾತ್ರಾ ನಿಮಿತ್ಯ ಏರ್ಪಡಿಸಿದ್ದ ಖೋ ಖೋ ಪಂದ್ಯಾವಳಿಗಳಲ್ಲಿ ನಮ್ಮ YMC Sports Club Hunnur - KHO KHO ತಂಡ ವಿಜಯ ಪತಾಕೆ ಹಾರಿಸಿದೆ..🏆🏆✌✌✌
#ಬಿದರಿ ತಂಡವು ದ್ವಿತೀಯ ಸ್ಥಾನ ಪಡೆಯಿತು....💪💪

19 ವರ್ಷದೊಳಗಿನ ಆಟಗಾರರ ಖೋ ಖೋ ಅಮಲಝರಿ ಟೋರ್ನಾಮೇಂಟ ನಲ್ಲಿ ಚತುರ್ಥ ಸ್ಥಾನ ಪಡೆದ ನಮ್ಮ YMC Sports Club Hunnur - KHO KHO ....🏆✌✌
05/02/2023

19 ವರ್ಷದೊಳಗಿನ ಆಟಗಾರರ ಖೋ ಖೋ ಅಮಲಝರಿ ಟೋರ್ನಾಮೇಂಟ ನಲ್ಲಿ ಚತುರ್ಥ ಸ್ಥಾನ ಪಡೆದ ನಮ್ಮ YMC Sports Club Hunnur - KHO KHO ....🏆✌✌

 #ರೇಣುಕಾದೇವಿ ಜಾತ್ರಾ ಮಹೋತ್ಸವ...  #ರೇಣುಕಾದೇವಿ ಗೆಳೆಯರ ಬಳಗದ ದಶಮಾನೋತ್ಸವ ಪ್ರಯುಕ್ತ ಪುರುಷರ ಮುಕ್ತ ಖೋ ಖೋ ಪಂದ್ಯಾವಳಿಗಳು6/02/2023... ...
24/01/2023

#ರೇಣುಕಾದೇವಿ ಜಾತ್ರಾ ಮಹೋತ್ಸವ...
#ರೇಣುಕಾದೇವಿ ಗೆಳೆಯರ ಬಳಗದ ದಶಮಾನೋತ್ಸವ ಪ್ರಯುಕ್ತ ಪುರುಷರ ಮುಕ್ತ ಖೋ ಖೋ ಪಂದ್ಯಾವಳಿಗಳು

6/02/2023...
KhO-KhO Tournament For Boys...
Village-Hunnur
Taluk-Jamkhandi Dist-Bagalkot

03/01/2023

ನಾವು ನಮ್ಮ ಕಾಲದಲ್ಲಿ ಕಣ್ಣಾರೆ ಕಂಡ ಸಂತ ಮಹಾತ್ಮ ನೀವು ಅಪ್ಪೋರ. ನಿಮ್ಮ ಕಾಲದಾಗ ನಾವೂ ಇದ್ದ್ವಿ, ನಿಮ್ಮ ದರ್ಶನ ಮಾಡೀವಿ ಅನ್ನೂದ ನಮ್ಮ ಬದುಕಿನ ಧನ್ಯತೆ🙏🏽

12/12/2022

#ಇಂದು ನಮ್ಮ ಊರಿನಲ್ಲಿ ರಾಷ್ಟ್ರೀಯ ಖೋಖೋ ದಿನವನ್ನ ಆಚರಿಸಲಾಯಿತು...💪✌✌

 #ಇಂದು ಹುಲ್ಯಾಳದಲ್ಲಿ ಹನುಮಾನ ಕಾರ್ತಿಕೋತ್ಸವದ ನಿಮಿತ್ಯ ಏರ್ಪಡಿಸಿದ ಪಂದ್ಯಗಳಲ್ಲಿ ಪ್ರಥಮ ಸ್ಥಾನ ಪಡೆದ ನಮ್ಮ  ಂಡ...  Prize In Hulyal Tou...
04/12/2022

#ಇಂದು ಹುಲ್ಯಾಳದಲ್ಲಿ ಹನುಮಾನ ಕಾರ್ತಿಕೋತ್ಸವದ ನಿಮಿತ್ಯ ಏರ್ಪಡಿಸಿದ ಪಂದ್ಯಗಳಲ್ಲಿ ಪ್ರಥಮ ಸ್ಥಾನ ಪಡೆದ ನಮ್ಮ ಂಡ...
Prize In Hulyal Tournament....✌✌💪💪🏆

30/11/2022

#ಸಂತು....03

26/11/2022

#ಚಿಂಚಖಂಡಿ ಪಂದ್ಯಾವಳಿಗಳಲ್ಲಿ ಪ್ರಥಮ ಸ್ಥಾನ ಪಡೆದ ನಮ್ಮ ತಂಡ....💪💪❤

Address

Hunnur
Jamkhandi
587119

Telephone

+918618411929

Website

Alerts

Be the first to know and let us send you an email when YMC Sports Club Hunnur - KHO KHO posts news and promotions. Your email address will not be used for any other purpose, and you can unsubscribe at any time.

Share

Category