We love Yadgir-ನಮ್ಮ ಯಾದಗಿರಿ

We love Yadgir-ನಮ್ಮ ಯಾದಗಿರಿ ಯಾದಗಿರಿ : is one of the 30 districts of Karnataka state in southern India. This distri

20/02/2026

ಶೇರ್ ಮಾಡಿ

ಹೋಳಿ ಹಬ್ಬದ  ಶುಭಾಶಯಗಳು
13/03/2025

ಹೋಳಿ ಹಬ್ಬದ ಶುಭಾಶಯಗಳು

30/08/2024
18/07/2024

Credit-

13/09/2023
ರವರಿಗೆಮುಖ್ಯ ನ್ಯಾಯದೀಶರು.ಉಚ್ಚ ನ್ಯಾಯಲಯ ಕರ್ನಾಟಕ.ಬೆಂಗಳೂರು.ಮಾನ್ಯರೆ ವಿಷಯ: ಡಾ.ಬಿಆರ್. ಅಂಬೇಡ್ಕರ್ ಅವರ ಭಾವತ್ರಕ್ಕೆ & ಸಂವಿಧಾನಕ್ಕೆ  ಅವಮ...
27/01/2022

ರವರಿಗೆ
ಮುಖ್ಯ ನ್ಯಾಯದೀಶರು.
ಉಚ್ಚ ನ್ಯಾಯಲಯ ಕರ್ನಾಟಕ.
ಬೆಂಗಳೂರು.

ಮಾನ್ಯರೆ
ವಿಷಯ: ಡಾ.ಬಿಆರ್. ಅಂಬೇಡ್ಕರ್ ಅವರ ಭಾವತ್ರಕ್ಕೆ & ಸಂವಿಧಾನಕ್ಕೆ ಅವಮಾನ ಮಾಡಿದ ನ್ಯಾಯಾದೀಶರವಿರುದ್ಧ ದೂರು ಕೋರಿ.

ದಿನಾಂಕ 26-01-20 22 ರಾಯಚೂರು ಕೋರ್ಟ್ ಆವರಣದಲ್ಲಿ ಸಂವಿಧಾನ ದಿನಾಚರಣೆ-ಗಣರಾಜ್ಯೋತ್ಸವ ದಿನದಂದು ಡಾ. ಬಿ.ಆರ್.ಅಂಬೇಡ್ಕರ್ ಅವರ ಫೋಟೋ ಇಟ್ಟರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳಿದ ರಾಯಚೂರು ಜಿಲ್ಲಾ ನ್ಯಾಯದೀಶ ಮಲ್ಲಿಕಾರ್ಜುನ್ ಗೌಡ,(ಲಿಂಗಾಯತ ಗೌಡ)
ಇವರು ವೃತ್ತಿ ಗೌರವಕ್ಕೆ ಅವಮಾನ ಮಾಡಿದಲ್ಲದೆ
ಸಂವಿಧಾನಕ್ಕೆ ಮತ್ತು ಭಾರತ ರತ್ನ, ಮಹಾ ನಾಯಕ ಸಂವಿಧಾನ ಶಿಲ್ಪಿ ಡಾ.ಬಿಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುತ್ತಾರೆ

ಇವರು ನ್ಯಾಯದೀಶ ಸ್ಥಾನಕ್ಕೆ ಅರ್ಹತೆಯುಳ್ಳವರಲ್ಲ.

ಇದು ರಾಯಚೂರ್ ಜಡ್ಜ್ ರ ದೇಶ ದ್ರೋಹ ಕೃತ್ಯ.
ಈ ಕೂಡಲೇ ರಾಷ್ಟ್ರದ್ರೋಹ ಪ್ರಕರವನ್ನ ದಾಖಲೀಸಬೇಕು.

#ವಿಸೂ : ಮಾನ್ಯ ಉಚ್ಚನ್ಯಾಯಾಲಯವೂ ಸ್ವಯಂಪ್ರೇರಿತವಾಗಿ- (highcourt sumoto power) ಯಿಂದ ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು & ವೃತ್ತಿಯಿಂದ ವಜಾ ಮಾಡಬೇಕು ಎಂದು.....

ಈ ದೂರನ್ನ ಸಾಮಾಜಿಕ ಜಾಲತಾಣಗಳಿಂದಲೂ ಪರಿಗಣಿಸಲು ಒಪ್ಪಿಗೆ ಸೂಚಿಸುತ್ತಿರುತ್ತದೆ.

ವಿಸೂ : ಮುಖ್ಯ ನ್ಯಾಯಮೂರ್ತಿಗಳಿಗೆ ತಲುಪುವವರೆಗೂ ಹೆಚ್ಚು ಶೇರ್ ಮಾಡಿ.

ನಮಸ್ಕಾರ..!ನಮ್ಮ ಯಾದಗಿರಿ ಜನತೆಯ ಆರೋಗ್ಯದ ಅಭಿವೃದ್ಧಿಯೆಡೆಗೆ "ಸಾಯಿ ಧಾಮ್" ಆಸ್ಪತ್ರೆಯ  ಉದ್ಘಾಟನೆ ನಮ್ಮ ಪ್ರಥಮ  ಹೆಜ್ಜೆ . ಈ ಸಮಾರಂಭದಲ್ಲಿ ...
29/06/2021

ನಮಸ್ಕಾರ..!
ನಮ್ಮ ಯಾದಗಿರಿ ಜನತೆಯ ಆರೋಗ್ಯದ ಅಭಿವೃದ್ಧಿಯೆಡೆಗೆ "ಸಾಯಿ ಧಾಮ್" ಆಸ್ಪತ್ರೆಯ ಉದ್ಘಾಟನೆ ನಮ್ಮ ಪ್ರಥಮ ಹೆಜ್ಜೆ .
ಈ ಸಮಾರಂಭದಲ್ಲಿ ನಿಮ್ಮ ಆಗಮನ ನಮಗೆ ಸಂತೋಷಕರ ಸಂಗತಿ, ಆದರೆ ಈಗಿರುವ ಕೋವಿಡ್ ಸಂದರ್ಭದಲ್ಲಿ, ವೈದ್ಯರಾಗಿರುವ ನಮಗೆ ನಿಮ್ಮ ಆರೋಗ್ಯ ಎಲ್ಲದಕ್ಕಿಂತ ಮುಖ್ಯವಾಗಿದೆ. ಈ ಒಂದು ಸತ್ಕಾರ್ಯಕ್ಕೆ ನಿಮ್ಮ ಆಶೀರ್ವಾದವಿರಲಿ.

ಇಂದಿನ ವಿಪ್ಪತ್ತು "ಬ್ಲ್ಯಾಕ್ ಫಂಗಸ್ ಮತ್ತು ಡೆಲ್ಟಾ ವೈರಸ್" ( Black fungus & Delta virus) ಬಗ್ಗೆ ಜಾಗೃತಿ ಮೂಡಿಸುವ ಒಂದು ಸಣ್ಣ ಪ್ರಯತ್ನ, "ಸಾಯಿ ಧಾಮ್" ಆಸ್ಪತ್ರೆ ವತಿಯಿಂದ. ಕೆಳಗಿರುವ ಯೌಟ್ಯೂಬ್ ಲಿಂಕ್ ವಿಡಿಯೋ ನೋಡಿ, ಮುಂಜಾಗ್ರತಾ ಕ್ರಮ ವಹಿಸಿ.

https://youtu.be/t2VUS720gVA

ಡಾ. ಸುನೀಲ್ ಹೆಚ್. ಪಾಟೀಲ್ & ಡಾ ಭಾಗ್ಯಶ್ರೀ ಎಸ್. ಪಾಟೀಲ್
ಡಾ ನೀಲಮ್ಮ ಎಸ್ ರೆಡ್ಡಿ
ಡಾ ಶೈಲಶ್ರೀ ಎಸ್ ರೆಡ್ಡಿ

ಶೇರ್ ಮಾಡಿ

This video aims at spreading awareness on COVID epiemic and it's aftermath- the BLACK FUNGUS which is ongoing. Also a note on delta virus.Images have been t...

Address

Yadgir
Gulbarga
585201

Telephone

7406652777

Website

Alerts

Be the first to know and let us send you an email when We love Yadgir-ನಮ್ಮ ಯಾದಗಿರಿ posts news and promotions. Your email address will not be used for any other purpose, and you can unsubscribe at any time.

Contact The Business

Send a message to We love Yadgir-ನಮ್ಮ ಯಾದಗಿರಿ:

Shortcuts

Share