The Gokak Taekwondo Academy

The Gokak Taekwondo Academy This page is About Taekwondo training skills .

Congratulations Champ🔥🥋
06/03/2026

Congratulations Champ🔥🥋

Congratulations Champs . Selected for State level
30/08/2025

Congratulations Champs . Selected for State level

Belt Gradation 🥋
10/03/2025

Belt Gradation 🥋

26/10/2024
Summer camp 2023
24/05/2023

Summer camp 2023

Belt Examination
15/11/2022

Belt Examination

Ayudh pooja
05/10/2022

Ayudh pooja

19/04/2022
19/04/2022

ನಮ್ಮ ಗೋಕಾಕ ಹೆಮ್ಮೆ ಪಡುವ ವಿಷಯ ಅಕ್ಟೋಬರ್ ತಿಂಗಳಲ್ಲಿ ಥೈಲ್ಯಾಂಡ್ ನಲ್ಲಿ ಆಯೋಜನೆ ಹೊಂದಿರುವ "2ನೆ ಹೀರೋಸ್ ಟೇಕ್ವಾಂಡೋ ಇಂಟರ್ನ್ಯಾಷನಲ್ ವರ್ಚುವಲ್ ಲೀಗ್" ಮತ್ತು ಡಿಸೆಂಬರ್ ತಿಂಗಳಲ್ಲಿ ಬಾಂಗ್ಲಾದೇಶ ನಲ್ಲಿ ಆಯೋಜನೆ ಹೊಂದಿರುವ "ಬಾಂಗಬಂಧು ಇಂಟರ್ನ್ಯಾಷನಲ್ ವರ್ಚುವಲ್ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ನಮ್ಮ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮುಖಾಂತರ ಪ್ರಪ್ರಥಮ ಬಾರಿಗೆ 16 ವಿದ್ಯಾರ್ಥಿಗಳು 900 ವಿಧ್ಯಾರ್ಥಿಗಳಲ್ಲಿ ಮೊದಲ 10 ಸ್ಥಾನ ಪಡೆದಿದ್ದಾರೆ. ಮತ್ತು ಸರ್ಟಿಫಿಕೆಟ್ ಮತ್ತು ಮೆಡಲ್ ಗಳನ್ನು ಪಡೆದಿದ್ದಾರೆ.
16 ವಿಧ್ಯಾರ್ಥಿಗಳು ಗೋಕಾಕ ಟೇಕ್ವಾಂಡೋ ವತಿಯಿಂದ ಸಂಪ್ರೀತ ಪಟ್ಟಣಶೆಟ್ಟಿ ಹಾಗೂ ಅಮೃತ್ ಕದ್ದು ಮಾರ್ಗದರ್ಶನ ದಲ್ಲಿ ಪಾಲ್ಗೊಂಡಿರುತ್ತಾರೆ.

1. ಅನುಷ್ಕಾ ತಳವಾರ(ಗೋಲ್ಡ್ - ಥೈಲ್ಯಾಂಡ್,ಸಿಲ್ವರ್ - ಬಾಂಗ್ಲಾದೇಶ)
2. ಸೋಹನ ಪಟ್ಟಣಶೆಟ್ಟಿ (ಗೋಲ್ಡ್ - ಬಾಂಗ್ಲಾದೇಶ , ಬ್ರೊಂಜ್ - ಥೈಲಾಂಡ್)
3. ಸುಷ್ಮಿತ ಪಟ್ಟಣಶೆಟ್ಟಿ (ಗೋಲ್ಡ್ - ಬಾಂಗ್ಲಾದೇಶ)
4. ರಾಜ್ ಬಾನಸಿ (ಗೋಲ್ಡ್ - ಬಾಂಗ್ಲಾದೇಶ)
5. ಅಮರ ಪಾಟೀಲ (ಗೋಲ್ಡ್ - ಬಾಂಗ್ಲಾದೇಶ)
6. ಪ್ರದೀಪ ಗೊಡಚಿ(ಗೋಲ್ಡ್ - ಬಾಂಗ್ಲಾದೇಶ)
7. ಶ್ಲೋಕ ಮುಣ್ಯಾಳ (ಗೋಲ್ಡ್ - ಬಾಂಗ್ಲಾದೇಶ)
8. ಸಚಿನ್ ಗೌಡರ(ಸಿಲ್ವರ್ - ಥೈಲ್ಯಾಂಡ್)
9. ಚಾರ್ವಿ ಗೋರಖನಾಥ
10. ಅದಿತ್ಪ್ರಜ್ವಲ ಎಸ್ (ಸಿಲ್ವರ್ - ಬಾಂಗ್ಲಾದೇಶ, ಬ್ರೊಂಜ- ಥೈಲ್ಯಾಂಡ್)
11. ರಾಕೇಶ ಕೊಳದುರ್ಗಿ (ಬ್ರೊಂಜ- ಥೈಲ್ಯಾಂಡ್)
12. ಅರ್ಜಿತ ತಳವಾರ(ಬ್ರೊಂಜ- ಬಾಂಗ್ಲಾದೇಶ, ಬ್ರೊಂಜ - ಥಾಯ್ಲೆಂಡ್)
13. ನಿಖಿಲ ಬೂದಿಹಾಳ(ಬ್ರೊಂಜ- ಬಾಂಗ್ಲಾದೇಶ)
14. ಉಜ್ವಲ ಬೂದಿಹಾಳ(ಬ್ರೊಂಜ- ಥಾಯ್ಲೆಂಡ್)
15. ಸಂತೋಷ ಬಾಗಣ್ಣವರ(ಬ್ರೊಂಜ- ಥೈಲ್ಯಾಂಡ್)
16. ನೀರಜಾ ಎಂ(ಬ್ರೊಂಜ - ಬಾಂಗ್ಲಾದೇಶ)

ನಾನು ನನ್ನ ಎಲ್ಲ ಆತ್ಮೀಯ ವಿದ್ಯಾರ್ಥಿಗಳಿಗೆ ಶುಭ ಕೋರುತ್ತೆನೆ. ಮತ್ತು ನಿಮ್ಮ ಪ್ರಯತ್ನ ಮತ್ತು ಪರಿಶ್ರಮಕ್ಕೆ ಚಿರಋಣಿ ಆಗಿರುತ್ತೆನೆ.

"ಕನಸು ನನಸಾಗುತ್ತದೆ ಒಮ್ಮೆ ನಮ್ಮ ಪ್ರಯತ್ನಗಳು ಸಾಧನೆಕಡೆ ಹೊರಟಾಗ "
"ನಮ್ಮ ನಡೆ ಗೆಲುವಿನ ಕಡೆ".

ಧನ್ಯವಾದಗಳೊಂದಿಗೆ,
ಸಂಪ್ರೀತ ಪಟ್ಟಣಶೆಟ್ಟಿ

Congratulations 🎉
11/04/2022

Kicking practice
10/01/2022

Kicking practice

Address

Mayur School
Gokak
591307

Opening Hours

Monday 6pm - 7pm
Tuesday 6pm - 7pm
Wednesday 6pm - 7pm
Thursday 6pm - 7pm
Friday 6pm - 7pm
Saturday 6pm - 7pm

Telephone

9620164585

Website

Alerts

Be the first to know and let us send you an email when The Gokak Taekwondo Academy posts news and promotions. Your email address will not be used for any other purpose, and you can unsubscribe at any time.

Share