08/06/2026
🏆 Proud Moment! 🏆
19th GFI National Grappling Championship 2026, Guwahati (Assam) ನಲ್ಲಿ ಒಂದು Silver Medal 🥈 ಹಾಗೂ ಒಂದು Bronze Medal 🥉 ಗೆದ್ದು ನಮ್ಮ ರಾಜ್ಯ ಮತ್ತು ಜಿಲ್ಲೆಯ ಹೆಮ್ಮೆಯಾಗಿರುವ Tejas P ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. 👏
ನಿಮ್ಮ ಕಠಿಣ ಪರಿಶ್ರಮ, ಶಿಸ್ತು ಮತ್ತು ಸಮರ್ಪಣೆ ಯುವಕರಿಗೆ ಪ್ರೇರಣೆಯಾಗಿದೆ. ಇನ್ನಷ್ಟು ಸಾಧನೆಗಳು ನಿಮ್ಮದಾಗಲಿ ಎಂದು ಹಾರೈಸುತ್ತೇವೆ. 💪🔥