Spyss ಸ್ವಾಮಿ ವಿವೇಕಾನಂದ ಯೋಗ ಶಾಖೆ, ಭಾರತ್ ನಗರ

  • Home
  • India
  • Bangalore
  • Spyss ಸ್ವಾಮಿ ವಿವೇಕಾನಂದ ಯೋಗ ಶಾಖೆ, ಭಾರತ್ ನಗರ

Spyss ಸ್ವಾಮಿ ವಿವೇಕಾನಂದ ಯೋಗ ಶಾಖೆ, ಭಾರತ್ ನಗರ SPYSS ಯೋಗ, ಉಚಿತ ಯೋಗ

ಹರಿ ಓಂ 🙏🙏🙏 ಯಾವುದೇ ಶುಲ್ಕ ಇಲ್ಲದೆ ಉಚಿತವಾಗಿ ಯೋಗ, ಪ್ರಾಣಾಯಾಮ, ಭಜನೆ ಹೇಳಿಕೊಡಲಾಗುತ್ತೆ ಇದರ ಉಪಯೋಗ ಪಡೆದುಕೊಳ್ಳಿ
01/08/2026

ಹರಿ ಓಂ 🙏🙏🙏
ಯಾವುದೇ ಶುಲ್ಕ ಇಲ್ಲದೆ ಉಚಿತವಾಗಿ ಯೋಗ, ಪ್ರಾಣಾಯಾಮ, ಭಜನೆ ಹೇಳಿಕೊಡಲಾಗುತ್ತೆ ಇದರ ಉಪಯೋಗ ಪಡೆದುಕೊಳ್ಳಿ

ಹರಿ ಓಂ 🙏🙏  ಮಂಗಳವಾರ ಅಮಾವಾಸ್ಯೆ ಪ್ರಯುಕ್ತ ವಿವೇಕಾನಂದ ಯೋಗ ಶಾಖೆಯಲ್ಲಿ ಅಗ್ನಿಗೋತ್ರ ಮತ್ತು ಯೋಗಭ್ಯಾಸ
14/07/2026

ಹರಿ ಓಂ 🙏🙏
ಮಂಗಳವಾರ ಅಮಾವಾಸ್ಯೆ ಪ್ರಯುಕ್ತ ವಿವೇಕಾನಂದ ಯೋಗ ಶಾಖೆಯಲ್ಲಿ ಅಗ್ನಿಗೋತ್ರ ಮತ್ತು ಯೋಗಭ್ಯಾಸ

ಹರಿ ಓಂ 🙏🙏ಒಂದು ದಿನದ  ಕಿರು ಪ್ರವಾಸ “ಕಾಲಭ್ಯರವೇಶ್ವರ -ಅರುಣಾಚಲ್ಲೇಶ್ವರ. ದೇವಸ್ಥಾನಕ್ಕೆ ಭೇಟಿ ”ತುಂಬಾ ಅವಿಸ್ಮರಣೀಯ  ವಾಗಿತ್ತು.  🙏🙏🙏
09/07/2026

ಹರಿ ಓಂ 🙏🙏
ಒಂದು ದಿನದ ಕಿರು ಪ್ರವಾಸ “ಕಾಲಭ್ಯರವೇಶ್ವರ -ಅರುಣಾಚಲ್ಲೇಶ್ವರ. ದೇವಸ್ಥಾನಕ್ಕೆ ಭೇಟಿ ”ತುಂಬಾ ಅವಿಸ್ಮರಣೀಯ ವಾಗಿತ್ತು. 🙏🙏🙏

*ಬಂಧುಗಳೇ*.,                                                       ಇಂದು ನಮ್ಮ ಯೋಗ ಶಾಖೆಯ ಆವರಣವನ್ನು *plastic ಮತ್ತು ಕಸಮುಕ್ತಗೊ...
01/07/2026

*ಬಂಧುಗಳೇ*.,

ಇಂದು ನಮ್ಮ ಯೋಗ ಶಾಖೆಯ ಆವರಣವನ್ನು *plastic ಮತ್ತು ಕಸಮುಕ್ತಗೊಳಿಸಲು* ವಿಶ್ವ ಹಿಂದೂ ಪರಿಷತ್ ಅಂಜನಾ ನಗರ ಪ್ರಖಂಡ, ದೇವಸ್ಥಾನ , ಅರ್ಚಕರು, ಪುರೋಹಿತರು ಮತ್ತು ಸ್ವಚ್ಛತಾ ಸಂಚಾಲಕರು ಹಾಗೂ ಶಾಖೆಯ ಸಜ್ಜನ ಯೋಗಬಂಧು ಆದ *ಶ್ರೀಯುತ ಗೋವಿಂದ ಅಣ್ಣಾ* ಅವರ ನೇತೃತ್ವ ದಲ್ಲಿ ಆಯೋಜಿಸಲಾಗಿತ್ತು.

ನಮ್ಮ ಶಾಖೆಯ ಸುಮಾರು *20 ಯೋಗ ಬಂಧುಗಳು* ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂರ್ಣ ಸ್ವಚ್ಛತೆ ಮುಗಿಸಿ ಬೆಳಗ್ಗಿನ ಉಪಹಾರದೊಂದಿಗೆ ಪೂರ್ಣಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ನ ಅಂಜನಾನಗರ ಪ್ರಕೋಷ್ಠದ ಕಾರ್ಯದರ್ಶಿ *ಶ್ರೀಯುತ ವೆಂಕಟೇಶ್ ಅವರು ಭಾಗವಹಿಸಿ ಮಾರ್ಗದರ್ಶನ ಮಾಡಿದರು*.

ಹಳೆಯ ದೇವರ photos ಗಳನ್ನು ಕ್ರಮಬದ್ಧವಾಗಿ ವಿಲೇವಾರಿ ಮಾಡಲಾಯಿತು.

ಭಾಗವಹಿಸಿದ ಪ್ರತಿಯಬ್ಬರಿಗೂ ಹೃತ್ಪೂರ್ವಕ ವಂದನೆಗಳು.

ವಂದನೆಗಳೊಂದಿಗೆ.,
*ಭರತೇಶ ಎಂ ಚನ್ನಪ್ಪ*

ಹರಿ ಓಂ 🙏🙏🙏12ನೇ  ಅಂತರರಾಷ್ಟ್ರೀಯ ಯೋಗ ದಿನಾಚರಣೆ-2026 ಶುಭಾಶಯಗಳು
21/06/2026

ಹರಿ ಓಂ 🙏🙏🙏

12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ-2026 ಶುಭಾಶಯಗಳು

13/06/2026

ಹರಿ ಓಂ 🙏🙏🙏
ಯಾವುದೇ ಶುಲ್ಕ ಇಲ್ಲದೆ ಉಚಿತವಾಗಿ ಯೋಗ, ಪ್ರಾಣಾಯಾಮ, ಭಜನೆ ಹೇಳಿಕೊಡಲಾಗುತ್ತೆ ಇದರ ಉಪಯೋಗ ಪಡೆದುಕೊಳ್ಳಿ

Address

XFJP+MFP,, Bharath Nagar, Anjana Nagar, Sunkadakatte
Bangalore
560091

Opening Hours

Monday 5:30am - 7am
5pm - 6:30pm
Tuesday 5:30am - 7am
5pm - 6:30pm
Wednesday 5:30am - 7am
5pm - 6:30pm
Thursday 5:30am - 7am
5pm - 6:30pm
Friday 5:30am - 7am
5pm - 6:30pm
Saturday 5:30am - 7am
5pm - 6:30pm

Website

Alerts

Be the first to know and let us send you an email when Spyss ಸ್ವಾಮಿ ವಿವೇಕಾನಂದ ಯೋಗ ಶಾಖೆ, ಭಾರತ್ ನಗರ posts news and promotions. Your email address will not be used for any other purpose, and you can unsubscribe at any time.

Shortcuts

Share

Category