Microbi Agrotech Private Limited

Microbi Agrotech Private Limited Microbi Agrotech Pvt. Ltd. - An organisation established in 2013 working towards Soil Regeneration. https://youtu.be/4b0U1GXFBgM
(207)

Microbi Agrotech Pvt Ltd is a Bio-Fertilizer company established in 2013 for promoting organic farming system in the agriculture sector for Sustainable Crop Production and Environmental Protection. The company has a group of scientists working continuously in improving our offerings to the agriculture fraternity having vast experience in agriculture management and are also with a farming backgroun

d. Microbi Agrotech Pvt Ltd is engaged in identifying problems and attempting to give the remedial measures to improve their soil fertility and crop yield and quality. We are having expertise in giving comprehensive solutions to region specific challenges offering complete knowledge on how to develop an integrated farming system. Presently the company is addressing organic farming issues in Karnataka, Andhra Pradesh, Telangana, Tamilnadu and Maharashtra.

10/06/2026

ಕಬ್ಬಿನಲ್ಲಿ ಕೀಟಗಳ ದಾಳಿ ಯಾಕೆ ಹೆಚ್ಚಾಗುತ್ತಿದೆ ಗೊತ್ತಾ? | Sugarcane Farm

ಕಬ್ಬು ಕರ್ನಾಟಕ ಹಾಗೂ ಭಾರತದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದು. ಆದರೆ ಸ್ಟೆಮ್ ಬೋರರ್, ರೂಟ್ ಬೋರರ್, ಸುಳಿ ಕತ್ತರಿಸುವ ಹುಳುಗಳು, ಬೆಳವಣಿಗೆ ಕುಂಠಿತ ಹಾಗೂ ಇಳುವರಿ ಕುಸಿತ ಇಂದಿನ ರೈತರ ದೊಡ್ಡ ಸಮಸ್ಯೆಯಾಗಿದೆ.

ಈ ವಿಡಿಯೋದಲ್ಲಿ ಡಾ. ಕೆ.ಆರ್. ಹುಲ್ಲುನಾಚೇಗೌಡ ಅವರು ಕಬ್ಬಿನ ಕೀಟ ಸಮಸ್ಯೆಗಳ ಮೂಲ ಕಾರಣವನ್ನು ವೈಜ್ಞಾನಿಕವಾಗಿ ವಿವರಿಸುತ್ತಾರೆ.
ಹೆಚ್ಚಿನ ಕೃಷಿ ಮಾಹಿತಿಗಾಗಿ ನಮ್ಮ ಚಾನೆಲ್ Subscribe ಮಾಡಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 90992 62233

10/06/2026

ರೈತನ ಕಣ್ಣೀರು ತಂದ ಟೊಮ್ಯಾಟೋ ತೋಟದ ಸತ್ಯ ಕಥೆ | Soil Regeneration Story | Dr. Soil

ಪ್ರತಿ ರೈತರೂ ನೋಡಲೇಬೇಕಾದ ಒಂದು ಕಥೆ.

ನಿಮ್ಮ ಟೊಮ್ಯಾಟೊ ಗಿಡಗಳು ಹಳದಿ ಆಗ್ತಿದೆಯಾ? ಎಲೆ ಸುರುಳಿಯಾಗ್ತಿದೆಯಾ? ಔಷಧಿ ಹೊಡಿದ್ರೂ ಸಮಸ್ಯೆ ಕಡಿಮೆಯಾಗ್ತಿಲ್ವಾ?

ಬಹುತೇಕ ರೈತರು ವೈರಸ್, ಫಂಗಸ್ ಅಥವಾ ಪೋಷಕಾಂಶದ ಕೊರತೆಯೇ ಕಾರಣ ಅಂತ ಭಾವಿಸ್ತಾರೆ. ಆದರೆ ನಿಜವಾದ ಸಮಸ್ಯೆ ಮಣ್ಣಿನೊಳಗಿರಬಹುದು. ಈ ವಿಡಿಯೋದಲ್ಲಿ ಮಣ್ಣು ಸ್ವತಃ ಮಾತನಾಡುತ್ತಾ ಒಬ್ಬ ರೈತನಿಗೆ ತನ್ನ ತೋಟದಲ್ಲಿ ನಡೆಯುತ್ತಿರುವ ನಿಜವಾದ ಸಮಸ್ಯೆಯನ್ನು ಹೇಳಿಕೊಳ್ಳುತ್ತದೆ.
ಮಣ್ಣು ಪುನರುಜ್ಜೀವನದ ಕುರಿತು ರೈತರಲ್ಲಿ ಅರಿವು ಮೂಡಿಸುವ ಒಂದು ಸಣ್ಣ ಪ್ರಯತ್ನ ಮಾಡಲಾಗಿದೆ.

ನಿಮ್ಮ ರೈತ ಮಿತ್ರರೊಂದಿಗೆ ಈ ವಿಡಿಯೋವನ್ನು Share ಮಾಡಿ.. ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ +91-90992 62233


09/06/2026

ಮೊದಲು ಗಿಡಗಳು ಸಾಯುತ್ತಿದ್ದವು... ಈಗ ಚೆನ್ನಾಗಿ ಕಂಟ್ರೋಲ್ ಆಗಿದೆ!

ಡಾ. ಸಾಯಿಲ್ ಬಳಕೆಯ ನಂತರ ಗಿಡ ಸಾಯುವಿಕೆ ಕಡಿಮೆಯಾಗಿ, ಮಣ್ಣು ಲೂಸ್ ಆಗಿ ಬೆಳೆಯ ಬೆಳವಣಿಗೆ ಉತ್ತಮವಾಗಿದೆ ಎಂದು ರೈತರ ಅನುಭವ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91-90992 62233

08/06/2026

Dr. Soil ಬಳಸಿ 6 ತಿಂಗಳಲ್ಲಿ ಮಣ್ಣಿನ ಬದಲಾವಣೆ! | Integrated Farming Real Result

ಸಾವಯವ ಹಾಗೂ ಸಮಗ್ರ ಕೃಷಿ ಪದ್ಧತಿಯ ಮೂಲಕ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯುವ ರೈತ ಕೆಂಪರಾಜು ಅವರ ನೈಜ ಅನುಭವವನ್ನು ತಿಳಿದುಕೊಳ್ಳಿ.
ತ್ಯಾಜ್ಯವನ್ನು ಗೊಬ್ಬರವಾಗಿ ಬಳಸಿ ಮತ್ತು Dr. Soil ಸಹಾಯದಿಂದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಸರಳ ವಿಧಾನಗಳನ್ನು ಈ ವಿಡಿಯೋದಲ್ಲಿ ತಿಳಿದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : +91-90992 62233

#ಸಮಗ್ರಕೃಷಿ

ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (CSRTI), ಮೈಸೂರಿನಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ CSRTI ಮೈಸೂರಿನ ನಿರ್ದೇಶಕರಾದ ಶ...
08/06/2026

ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (CSRTI), ಮೈಸೂರಿನಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ CSRTI ಮೈಸೂರಿನ ನಿರ್ದೇಶಕರಾದ ಶ್ರೀಮತಿ ಡಾ. ಪಿ. ದೀಪ ರವರು ಆಯೋಜಿಸಲಾಗಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮೈಕ್ರೋಬಿ ಆಗ್ರೋಟೆಕ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷರಾದ ಡಾ. ಕೆ. ಆರ್. ಹುಲ್ಲುನಾಚೇಗೌಡ ರವರು ಭಾಗವಹಿಸಿ, ಗಿಡ ನೆಡುವ ಮೂಲಕ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ CSRTI ವಿಜ್ಞಾನಿ-ಸಿ (Silkworm Improvement & Production – Bivoltine) ಡಾ. ಕುಸುಮ ಎಲ್. ಅವರು, ಮೈಕ್ರೋಬಿ ಆಗ್ರೋಟೆಕ್ ಪ್ರೈ. ಲಿ. ಸಿಇಒ ಶ್ರೀ ತೇಜೇಶ್ ಬೈಚಪ್ಪನವರು, ಮೈಕ್ರೋಬಿ ಆಗ್ರೋಟೆಕ್ ಹಿರಿಯ ಸಲಹೆಗಾರರಾದ ಶ್ರೀ ಶ್ರೀನಿವಾಸ್ ಗೌಡರವರು ಹಾಗೂ CSRTI ಸಂಸ್ಥೆಯ ವಿಜ್ಞಾನಿಗಳು ಉಪಸ್ಥಿತರಿದ್ದರು.

ಪರಿಸರ ಸಂರಕ್ಷಣೆ, ಮಣ್ಣಿನ ಪುನಶ್ಚೇತನ ಮತ್ತು ಸುಸ್ಥಿರ ಕೃಷಿಯತ್ತ ಇರುವ ಬದ್ಧತೆಯನ್ನು ಈ ಗಿಡ ನೆಡುವ ಕಾರ್ಯಕ್ರಮ ಪ್ರತಿಬಿಂಬಿಸುತ್ತದೆ. ಇಂದಿನ ಒಂದು ಗಿಡ, ನಾಳಿನ ಪೀಳಿಗೆಗೆ ಆರೋಗ್ಯಕರ ಪರಿಸರದ ಅಮೂಲ್ಯ ಕೊಡುಗೆಯಾಗಲಿದೆ.

ಮಣ್ಣಿನ ಜೀವಂತಿಕೆಯನ್ನು ಉಳಿಸೋಣ... ಸಮೃದ್ಧ ಭವಿಷ್ಯವನ್ನು ನಿರ್ಮಿಸೋಣ...

06/06/2026

ಕಾಯಿ ಡ್ರಾಪ್ ಆಗಿಲ್ಲ... ಕಾಯಿ ಹಿಡಿತ ತುಂಬಾ ಚೆನ್ನಾಗಿದೆ!

ಟೊಮ್ಯಾಟೋ ಬೆಳೆದಲ್ಲಿ ನಷ್ಟ ಅನುಭವಿಸಿದ್ದ ರೈತ ರೋಹಿ ಕುಮಾರ್, ಡಾ. ಸಾಯಿಲ್ ಬಳಕೆಯ ನಂತರ ಕಂಡ ಬದಲಾವಣೆಯನ್ನು ಹಂಚಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91-90992 62233

05/06/2026

3ನೇ ಕಟಾವಿನಲ್ಲೂ ಸೂಪರ್ ಕ್ವಾಲಿಟಿ! ರೈತನ ಅನುಭವ ತಿಳಿಯಿರಿ! | Capsicum

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ರೈತ ನಾರಾಯಣಸ್ವಾಮಿ ಅವರು ತಮ್ಮ ಕ್ಯಾಪ್ಸಿಕಂ ತೋಟದಲ್ಲಿ Dr. Soil ಬಳಸಿ ಕಂಡ ಅದ್ಭುತ ಫಲಿತಾಂಶಗಳನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋವನ್ನು ಇತರ ಕ್ಯಾಪ್ಸಿಕಂ ರೈತರಿಗೆ Share ಮಾಡಿ. ನಿಮ್ಮ ತೋಟಕ್ಕೂ ವೈಜ್ಞಾನಿಕ ಮಾರ್ಗದರ್ಶನ ಬೇಕಿದ್ದರೆ ಸಮೀಪದ Dr. Soil ಪ್ರತಿನಿಧಿಯನ್ನು ಸಂಪರ್ಕಿಸಿ: +91-90992 62233





02/06/2026

ಹೂವಿನ ಕಲರ್, ಶೈನಿಂಗ್ ಮತ್ತು ಕ್ವಾಲಿಟಿ ತುಂಬಾ ಚೆನ್ನಾಗಿ ಬಂದಿದೆ!

ರೈತರ ವಿಶ್ವಾಸವೇ ನಮ್ಮ ಶಕ್ತಿ.
ಡಾ. ಸಾಯಿಲ್ ಬಳಕೆಯಿಂದ ಉತ್ತಮ ಬೆಳವಣಿಗೆ, ಶೈನಿಂಗ್ ಮತ್ತು ಹೂವಿನ ಗುಣಮಟ್ಟದ ಅನುಭವ.

01/06/2026

ಐಶ್ವರ್ಯ ಸೇವಂತಿಗೆ variety ಬೆಳೆದಿರೋ ರೈತರ ಅನುಭವ | Success Story

ಕೋಲಾರ ತಾಲೂಕಿನ ನಾಗಲಾಪುರ ಗ್ರಾಮದ ರೈತರು ತಮ್ಮ ಐಶ್ವರ್ಯ ಸೇವಂತಿಗೆ ಹೂವಿನ ತೋಟದಲ್ಲಿ Dr. Soil ಬಳಸಿದ ನಂತರ ಕಂಡ ಬದಲಾವಣೆಗಳ ಬಗ್ಗೆ ಈ ವಿಡಿಯೋದಲ್ಲಿ ತಮ್ಮ ನೈಜ ಅನುಭವವನ್ನು ಹಂಚಿಕೊಂಡಿದ್ದಾರೆ.

ಕೃಷಿ ಮಾಹಿತಿಗಾಗಿ ನಮ್ಮ ಚಾನೆಲ್ Subscribe ಮಾಡಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 90992 62233





30/05/2026

ಇಷ್ಟು ವರ್ಷ ಬೆಳೆದ ಕಬ್ಬಿಗಿಂತ ಈಗ ತುಂಬಾ ಚೆನ್ನಾಗಿ ಬಂದಿದೆ..

ಕಡಿಮೆ ಖರ್ಚು, ಆರೋಗ್ಯಕರ ಮಣ್ಣು ಮತ್ತು ಉತ್ತಮ ಬೆಳವಣಿಗೆ.
ರೈತರ ಅನುಭವವೇ ನಮ್ಮ ನಿಜವಾದ ಫಲಿತಾಂಶ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91-90992 62233

Address

First Floor, Chinna Complex, Near Reva University Circle, Baglur Main Road, Katigenahalli, Yelahanka
Bangalore
560063

Opening Hours

Monday 9:30am - 5:30pm
Tuesday 9:30am - 5:30pm
Wednesday 9:30am - 5:30pm
Thursday 9:30am - 5:30pm
Friday 9:30am - 5:30pm
Saturday 9:30am - 5:30pm

Telephone

+919099262233

Alerts

Be the first to know and let us send you an email when Microbi Agrotech Private Limited posts news and promotions. Your email address will not be used for any other purpose, and you can unsubscribe at any time.

Contact The Business

Send a message to Microbi Agrotech Private Limited:

Share