IPL ಫಟಾಫಟ್ News

IPL ಫಟಾಫಟ್ News Contact information, map and directions, contact form, opening hours, services, ratings, photos, videos and announcements from IPL ಫಟಾಫಟ್ News, Cricket Ground, Bangalore.

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಭಾರತ ತಂಡದ ಸಾರಥ್ಯ ವಹಿಸಲಿರುವ ಕೆಎಲ್ ರಾಹುಲ್
24/11/2025

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಭಾರತ ತಂಡದ ಸಾರಥ್ಯ ವಹಿಸಲಿರುವ ಕೆಎಲ್ ರಾಹುಲ್

ಪಾಕಿಸ್ತಾನದಲ್ಲಿ ನಡೆಯುತ್ತಿರುವ t20 ಸರಣಿಯಲ್ಲಿ ಜಿಂಬಾಬ್ವೆ ನೀಡಿದ 163 ರನ್ ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ 95 ರನ್ ಗಳಿಗೆ ಕುಸಿದು ಭಾ...
21/11/2025

ಪಾಕಿಸ್ತಾನದಲ್ಲಿ ನಡೆಯುತ್ತಿರುವ t20 ಸರಣಿಯಲ್ಲಿ ಜಿಂಬಾಬ್ವೆ ನೀಡಿದ 163 ರನ್ ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ 95 ರನ್ ಗಳಿಗೆ ಕುಸಿದು ಭಾರಿ ಅಂತರದ ಸೋಲು ಅನುಭವಿಸಿದೆ...!

ಐಪಿಎಲ್ 2026 ರ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 16 ರಂದು ಅಬು ಧಾಬಿ ಯಲ್ಲಿ ನಡೆಯಲಿದೆ....!
19/11/2025

ಐಪಿಎಲ್ 2026 ರ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 16 ರಂದು ಅಬು ಧಾಬಿ ಯಲ್ಲಿ ನಡೆಯಲಿದೆ....!

ರಾಹುಲ್ ದ್ರಾವಿಡ್ ತೊರೆದಿದ್ದ ಕೋಚ್ ಹುದ್ದೆಗೆ ಕುಮಾರ್ ಸಂಗಕ್ಕರ ರನ್ನು ಕರೆತಂದ ರಾಜಸ್ಥಾನ ರಾಯಲ್ಸ್...!
18/11/2025

ರಾಹುಲ್ ದ್ರಾವಿಡ್ ತೊರೆದಿದ್ದ ಕೋಚ್ ಹುದ್ದೆಗೆ ಕುಮಾರ್ ಸಂಗಕ್ಕರ ರನ್ನು ಕರೆತಂದ ರಾಜಸ್ಥಾನ ರಾಯಲ್ಸ್...!

ಇದುವರೆಗೂ ಕೆಕೆಆರ್ ತಂಡದ ಪ್ರಮುಖ ಆಟಗಾರನಾಗಿದ್ದ ಆಂಡ್ರೆ ರಸೆಲ್ ರನ್ನು ಮುಂದಿನ ಐಪಿಎಲ್ ಆವೃತ್ತಿಗೆ ಉಳಿಸಿಕೊಳ್ಳದ ಕೋಲ್ಕತಾ ನೈಟ್ ರೈಡರ್ಸ್......
18/11/2025

ಇದುವರೆಗೂ ಕೆಕೆಆರ್ ತಂಡದ ಪ್ರಮುಖ ಆಟಗಾರನಾಗಿದ್ದ ಆಂಡ್ರೆ ರಸೆಲ್ ರನ್ನು ಮುಂದಿನ ಐಪಿಎಲ್ ಆವೃತ್ತಿಗೆ ಉಳಿಸಿಕೊಳ್ಳದ ಕೋಲ್ಕತಾ ನೈಟ್ ರೈಡರ್ಸ್...!

ಭಾರಿ ಕುತೂಹಲಕ್ಕೆ ತೆರೆ ಎಳೆದ CSK - RR , ಜಡೇಜಾ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಹಾಗೂ ಚೆನ್ನೈ ತಂಡಕ್ಕೆ ಸಂಜು ಸ್ಯಾಮ್ಸನ್ ಟ್ರೇಡ್....
15/11/2025

ಭಾರಿ ಕುತೂಹಲಕ್ಕೆ ತೆರೆ ಎಳೆದ CSK - RR , ಜಡೇಜಾ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಹಾಗೂ ಚೆನ್ನೈ ತಂಡಕ್ಕೆ ಸಂಜು ಸ್ಯಾಮ್ಸನ್ ಟ್ರೇಡ್....

6ನೆ ಬಾರಿ ಪ್ರಶಸ್ತಿ ಗೆದ್ದು ಬೀಗಿದ ಪಾಕಿಸ್ತಾನ ಹಾಂಕಾಂಗ್ sixes ಟೂರ್ನಿಯ ಚಾಂಪಿಯನ್...!
10/11/2025

6ನೆ ಬಾರಿ ಪ್ರಶಸ್ತಿ ಗೆದ್ದು ಬೀಗಿದ ಪಾಕಿಸ್ತಾನ ಹಾಂಕಾಂಗ್ sixes ಟೂರ್ನಿಯ ಚಾಂಪಿಯನ್...!

ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಗಾಯಗೊಂಡಿದ್ದ ರಿಷಬ್ ಪಂತ್ ಚೇತರಿಕೆ ಕಂಡು ಸೌತ್ ಆಫ್ರಿಕಾ ಟೆಸ್ಟ್ ಸರಣಿಗೆ ವಾಪಸಾಗಿದ್ದರು.... ಆದರೆ ಸೌತ್ ಆಫ್...
10/11/2025

ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಗಾಯಗೊಂಡಿದ್ದ ರಿಷಬ್ ಪಂತ್ ಚೇತರಿಕೆ ಕಂಡು ಸೌತ್ ಆಫ್ರಿಕಾ ಟೆಸ್ಟ್ ಸರಣಿಗೆ ವಾಪಸಾಗಿದ್ದರು.... ಆದರೆ ಸೌತ್ ಆಫ್ರಿಕಾ A ವಿರುದ್ಧದ ಪಂದ್ಯದಲ್ಲಿ ಮತ್ತೆ ಗಾಯದ ಭೀತಿ ಅನುಭವಿಸಿದ್ದಾರೆ...

ಮಾರ್ಚ್ ಅಂತ್ಯದ ವೇಳೆಗೆ RCB ಮಾರಾಟ ಖಚಿತ...!
10/11/2025

ಮಾರ್ಚ್ ಅಂತ್ಯದ ವೇಳೆಗೆ RCB ಮಾರಾಟ ಖಚಿತ...!

Address

Bangalore
560001

Website

Alerts

Be the first to know and let us send you an email when IPL ಫಟಾಫಟ್ News posts news and promotions. Your email address will not be used for any other purpose, and you can unsubscribe at any time.

Share