14/02/2020
“ ರಂಗ ಮಂದಿರ “ ಸಿನಿಮಾದ ಟೀಸರ್ ,ಮಾಸ್ ಟ್ರೈಲರ್ ,ಡಯಲಾಗ್ ಟ್ರೈಲರ್ ,ಇಂಪಾದ ಹಾಡುಗಳು ,ವಿಡಿಯೋ ಸಾಂಗ್ಸ್ , ಜೊತೆಗೆ ಸಿನಿಮಾ ಬಿಡುಗಡೆ ದಿನಾಂಕ ಸದ್ಯದಲ್ಲೇ ಒಂದೊಂದೇ ನಿಮ್ಮ ಮಡಿಲಿಗೆ, ತಂಡಕ್ಕೆ ನಿಮ್ಮ ಪ್ರೀತಿ, ಆಶೀರ್ವಾದ , ಹಾರೈಕೆ ಎಂದಿನಂತೆ ಇರಲಿ ,
“ಪ್ರೀತಿಸುವ ದಿನಾ , ವರುಷವಿಡೀ ಪ್ರೀತಿಸುವವರ ದಿನ “