14/12/2015
Here we bring you full episode of ETV News - Kannada channel's special report on entire expedition.
ಕನ್ನಡ, ಸಾಹಸಿ ಹುಡುಗರಿಂದ ಹಿಮಾಲಯದ ಹೆಪ್ಪುಗಟ್ಟಿದ ನೀರಿನ ಮೇಲೆ ಸೈಕಲ್ ಸವಾರಿ..!!
ಚಳಿಗಾಲದ ಮೈನಸ್ -15°C ರಿಂದ -33°C ವರಿಗಿನ ಊಷ್ಟ್ನಂಶದ ಕೊರೆಯುವ ಚಳಿಯಲ್ಲಿ ಸುಮಾರು ೧೮,೦೦೦(18,000) ಅಡಿ ಎತ್ತರದ ಹಿಮ್ಮಚಾದಿತ ದಾರಿಯಲ್ಲಿ (ಖರದುಂಗ್-ಲಾ ಮತ್ತು ಚಾಂಗ್-ಲಾ) ಹಾಗು ಟಿಬೆಟ್ ಗಡಿಯ ಚಾಂಗ್ತಾಂಗ್ ಪ್ರದೇಶದಲ್ಲಿರುವ ಘನೀಕ್ರತ 'ಪೆನ್ಗೊಂಗ್-ಸೊ' ಸರೋವರದ ಮೇಲೆ ಮೊಟ್ಟಮೊದಲ ಬಾರಿಗೆ ಸೈಕಲ್ ಚಲಿಸಿದ ನಮ್ಮ ಬೆಂಗಳೂರು boyz..
Watch team FrozenHighway [Rajesh, Sharath, Prashanth & Mr. Venkatesh from WheelSports] while they share their experiences on making a dream into reality & challenges they faced during entire expedition & also on pre expedition preparation part.
Expedition Sponsors: Team Wheelsports Polygon Bicycles Worldwide
Gear Partners: Wildcraft Warmee Schwalbe tires (official) LED LENSER ICEtrekkers Happy Earth Enterprises LLP Sigma Sport (India)