BFC ಹುಡುಗರು

BFC ಹುಡುಗರು A group with
Diverse people from
Diverse places of
Diverse cultures and skills,
but the same language called . This is ುಡುಗರು

ಭಾರತದ ಸ್ವಾತಂತ್ರ್ಯದ ಸವಿಗೆ ಇಂದು ಎಂಬತ್ತರ ಸಂಭ್ರಮ ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು🇮🇳 🇮🇳
15/08/2026

ಭಾರತದ ಸ್ವಾತಂತ್ರ್ಯದ ಸವಿಗೆ ಇಂದು ಎಂಬತ್ತರ ಸಂಭ್ರಮ
ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು🇮🇳
🇮🇳

ನಮ್ಮ ನಾಯಕ ದಂತಕಥೆ ಸುನಿಲ್ ಛೇತ್ರಿ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು 👑
03/08/2026

ನಮ್ಮ ನಾಯಕ ದಂತಕಥೆ ಸುನಿಲ್ ಛೇತ್ರಿ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು 👑

ಆಂಗ್ಲರ ಅಂಕಣದಲ್ಲಿ ನೀಲಿ ಹುಲಿಗಳಸಾಮರ್ಥ್ಯ ಪರೀಕ್ಷೆ ಜಮೈಕಾದ ವಿರುದ್ಧ ಛಲದಿಂದ ಬಲದಿಂದ ಗೆಲುವಿಗಾಗಿ ಹೋರಾಡುವ💥
27/05/2026

ಆಂಗ್ಲರ ಅಂಕಣದಲ್ಲಿ ನೀಲಿ ಹುಲಿಗಳ
ಸಾಮರ್ಥ್ಯ ಪರೀಕ್ಷೆ ಜಮೈಕಾದ ವಿರುದ್ಧ
ಛಲದಿಂದ ಬಲದಿಂದ ಗೆಲುವಿಗಾಗಿ ಹೋರಾಡುವ💥

ರಣರಂಗಕ್ಕೆ ಬಂದಿಹುದು ಶತ್ರುಪಡೆ ನಮ್ಮ ಪಡೆ ಕಾದಿಹುದು ಕದನಕ್ಕೆ ಕಂಠೀರವದ ಶಕ್ತಿ-ನಮ್ಮ ಕೂಗು ನಮ್ಮ ಕಲಿಗಳ ಜೊತೆ
11/04/2026

ರಣರಂಗಕ್ಕೆ ಬಂದಿಹುದು ಶತ್ರುಪಡೆ
ನಮ್ಮ ಪಡೆ ಕಾದಿಹುದು ಕದನಕ್ಕೆ
ಕಂಠೀರವದ ಶಕ್ತಿ-ನಮ್ಮ ಕೂಗು
ನಮ್ಮ ಕಲಿಗಳ ಜೊತೆ

ಅಂಕಣದಿ ಟೊಂಕ ಕಟ್ಟಿ ಎದುರಾಳಿಯ ಸದ್ದಡಗಿನಮ್ಮ ಗುರಿ ಗೆಲುವಿನೆಡೆಗೆ🔥
22/03/2026

ಅಂಕಣದಿ ಟೊಂಕ ಕಟ್ಟಿ
ಎದುರಾಳಿಯ ಸದ್ದಡಗಿ
ನಮ್ಮ ಗುರಿ ಗೆಲುವಿನೆಡೆಗೆ🔥

ನಮ್ಮ  ಸಾಮರ್ಥ್ಯದ ಪರೀಕ್ಷೆ ಕಂಠೀರವ ಕೋಟೆಯಲ್ಲಿ ಶತ್ರು ಸಂಹಾರ ಇದೀಗ ಅನಿವಾರ್ಯ!!
14/03/2026

ನಮ್ಮ ಸಾಮರ್ಥ್ಯದ ಪರೀಕ್ಷೆ ಕಂಠೀರವ ಕೋಟೆಯಲ್ಲಿ
ಶತ್ರು ಸಂಹಾರ ಇದೀಗ ಅನಿವಾರ್ಯ!!

ಎದುರಾಳಿಗೆ ಘಾತಕರಾಗೋಣ ಮೂರು ಅಂಕದತ್ತ ನಮ್ಮ ಚಿತ್ತ🔥
07/03/2026

ಎದುರಾಳಿಗೆ ಘಾತಕರಾಗೋಣ
ಮೂರು ಅಂಕದತ್ತ ನಮ್ಮ ಚಿತ್ತ🔥

“ಮೈದಾನದಲ್ಲಿ ಮತ್ತೆ ಮಿಂಚಲು ಸಿದ್ಧ… ನಮ್ಮ ತಂಡ, ನಮ್ಮ ಹೆಮ್ಮೆ!”
27/02/2026

“ಮೈದಾನದಲ್ಲಿ ಮತ್ತೆ ಮಿಂಚಲು ಸಿದ್ಧ… ನಮ್ಮ ತಂಡ, ನಮ್ಮ ಹೆಮ್ಮೆ!”

ದ್ವಿತೀಯ ಪಂದ್ಯದಲ್ಲಿ ಎದುರಾಳಿಯ ಸದ್ದಡಗಿಸಲು ಕಾಯುತಿಹುದು ಕೋಟೆಯ ಕಾವಲುಪಡೆ ಇದು ನೀಲಿ ಪಡೆಯ ಕದನ🔥
22/02/2026

ದ್ವಿತೀಯ ಪಂದ್ಯದಲ್ಲಿ ಎದುರಾಳಿಯ ಸದ್ದಡಗಿಸಲು ಕಾಯುತಿಹುದು ಕೋಟೆಯ ಕಾವಲುಪಡೆ
ಇದು ನೀಲಿ ಪಡೆಯ ಕದನ🔥

ಫುಟ್ಬಾಲ್ ಮತ್ತೆ ಬೆಂಗಳೂರಿಗೆ ಬರುತ್ತಿದ್ದೆಕಂಠೀರವ ಕ್ರೀಡಾಂಗಣ ಸಿದ್ಧ ನೀವು ಸಿದ್ಧರಿದ್ದರೇ !!
15/02/2026

ಫುಟ್ಬಾಲ್ ಮತ್ತೆ ಬೆಂಗಳೂರಿಗೆ ಬರುತ್ತಿದ್ದೆ
ಕಂಠೀರವ ಕ್ರೀಡಾಂಗಣ ಸಿದ್ಧ
ನೀವು ಸಿದ್ಧರಿದ್ದರೇ !!

Address

23, Fort Road, Near By Kanteerava Stadium, Nunegundlapalli, Sampangi Rama Nagara
Bangalore
560027

Website

Alerts

Be the first to know and let us send you an email when BFC ಹುಡುಗರು posts news and promotions. Your email address will not be used for any other purpose, and you can unsubscribe at any time.

Shortcuts

Share

Category