AVVA - space for art

AVVA - space for art AVVA space for music presentation, online virtual webinar, rehearsal, video shoot, photo shoot, gree dias, soundsystem n lightings are inbuilt.

27/02/2022
Shoot today
29/12/2021

Shoot today

07/12/2021

ನಮ್ಮ " ಸವಿಗಾನ " ಸಂಸ್ಥೆಯ ದಶಮಾನೋತ್ಸವದ ಹೆಮ್ಮೆಯ ಕಾರ್ಯಕ್ರಮ..
ಬಿಡುವು ಮಾಡಿಕೊಂಡು ಬನ್ನಿ 🙏

https://youtu.be/aryrl4kyw0oIts Preetham Shivakumar movie....Grooming technicality in every detail of the shortest and q...
04/12/2021

https://youtu.be/aryrl4kyw0o
Its Preetham Shivakumar movie....

Grooming technicality in every detail of the shortest and quick movie made
in a timespan of *5hours* !! Do support and watch from below link.

ಮಾಡಿದ ಚಿಕ್ಕ ಮತ್ತು ತ್ವರಿತ ಚಲನಚಿತ್ರದ ಪ್ರತಿಯೊಂದು ವಿವರದಲ್ಲಿ ತಾಂತ್ರಿಕತೆಯನ್ನು ಅಂದಗೊಳಿಸುತ್ತಾ ,ತಮೆಲ್ಲರಿಗಾಗಿ ಪ್ರಸ್ತುತ ಪಡಿಸಿರುವ "ಉದ್ಯೋಧತಿ" ಕಿರು ಚಿತ್ರವನ್ನು ಪ್ರೀತಿಸಿ ಹಾರೈಸಿ.

ನಾನು ಒಂದು ಚಿಕ್ಕ ಪಾತ್ರದಲ್ಲಿ ಮಾಡಿರುವೆ.. ನೋಡಿ.. ಆದಷ್ಟು ನಿಮ್ಮ ಬಳಗದಲ್ಲಿ ಶೇರ್ ಮಾಡಿ.. ಪ್ರೋತ್ಸಾಹಿಸಿ 😍

Grooming technicality in every detail of the shortest and quick movie madein a timespan of *5hours* !! Do support and watch from below link.ಮಾಡಿದ ಚಿಕ್ಕ ಮತ್ತ...

https://youtu.be/SeBhJCYLTiAಇಂದು ಆನೇಕಲ್ ತಾಲೂಕಿನ ಬಳ್ಳೂರಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳು ಎಷ್ಟು ಚೆನ್ನಾಗಿ ನನ್ನಜೊತೆ ಹಾಡ...
16/10/2021

https://youtu.be/SeBhJCYLTiA
ಇಂದು ಆನೇಕಲ್ ತಾಲೂಕಿನ ಬಳ್ಳೂರಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳು ಎಷ್ಟು ಚೆನ್ನಾಗಿ ನನ್ನಜೊತೆ ಹಾಡಿದ್ರು ಅಂತ ನೋಡಿ... ಜನಪದ ಉಳಿಸಬೇಕು.. ಮುಂದಿನ ಪೀಳಿಗೆಗೆ ಬೆಳೆಸಬೇಕು ಅನ್ನೋ ಪುಟ್ಟ ಪ್ರಯತ್ನ.. ನೋಡಿ ಹರಸಿ.. ಹಾರೈಸಿ ಎಂದಿನಂತೆ...
ಜೊತೆಗೂಡಿದ ಆತ್ಮೀಯ Rajesh V Singer ಶರಣು 🙏

folk song: nimbiya banaada mygalaಜನಪದ ಗೀತೆ : ನಿಂಬಿಯ ಬನಾದ ಮ್ಯಾಗಳGovernment model primary school, Balluru, Anekalಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಬಳ್ಳೂರು, ಆನೇಕಲ್

https://youtu.be/rQqE0uGox7s🌹🌹🌹ಎಲ್ಲರಿಗೂ ಆಯುಧ ಪೂಜೆ ಹಾಗೂ ವಿಜಯದಶಮಿಯ ಶುಭಾಶಯಗಳು.🌹🌹🌹ತಾಯಿ ಜಗನ್ಮಾತೆ ಎಲ್ಲರನ್ನು ಕಾಪಾಡಲಿ 🙏.. ಓಂ ಶಕ್...
14/10/2021

https://youtu.be/rQqE0uGox7s
🌹🌹🌹ಎಲ್ಲರಿಗೂ ಆಯುಧ ಪೂಜೆ ಹಾಗೂ ವಿಜಯದಶಮಿಯ ಶುಭಾಶಯಗಳು.🌹🌹🌹
ತಾಯಿ ಜಗನ್ಮಾತೆ ಎಲ್ಲರನ್ನು ಕಾಪಾಡಲಿ 🙏..
ಓಂ ಶಕ್ತಿ ಓಂ ಶಕ್ತಿ ಗೀತೆ ಈಗ youtube ನಲ್ಲಿ ಬಿಡುಗಡೆಯಾಗಿದ್ದು.. ಎಲ್ಲರೂ ನೋಡಿ ಹರಸಿ.. ಹಾರೈಸಿ🙏 ಈ ಹಾಡಿಗಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏😍
Team work
😍
Alfi Raj
Sathish Babu
Rudresh Shehnai
bharath athreya
Singer Jayanthi Srinivas
Ranjitha Ranjitha
Sneha Kappanna
Kishore Kumar
Nagesh Uchhangi UR
Ganesh Raikar
Hemanth VJ
Manju Chikki
Savitha Cheerukunnaiah
Nagari C Manjunath Manju
Ganesh Prasad
Basanth G Prasad
Naveen Navi
Shiva Lighting Sounds
Harish Hari
Arjun H Arjuna
Saraswathi Girish
ಸಹಕಾರ ನೀಡಿದ ಬೇವೂರಿನ ಆತ್ಮೀಯರಿಗೂ ಶರಣು 🙏🙏

ಓಂ ಶಕ್ತಿ ಓಂ ಶಕ್ತಿ.. ಗಾಯನ : ಸವಿತಕ್ಕOm shakti om shakti.. By savithakkaಸಾಹಿತ್ಯ -ರಾಗ ಸಂಯೋಜನೆ : ದಿ ll ಸಿ. ಶ್ರೀಧರ್Lyrics -composition : late C. Sridharಸಂಗೀತ ನಿರ್ದ...

07/10/2021

Address

92 3rd Main Road
Bangalore
560085

Opening Hours

Monday 9am - 9pm
Tuesday 9am - 9pm
Wednesday 9am - 9pm
Thursday 9am - 9pm
Friday 9am - 9pm
Saturday 9am - 9pm
Sunday 9am - 9pm

Telephone

+919611108878

Website

Alerts

Be the first to know and let us send you an email when AVVA - space for art posts news and promotions. Your email address will not be used for any other purpose, and you can unsubscribe at any time.

Contact The Business

Send a message to AVVA - space for art:

Share