cck_cricket_academy

cck_cricket_academy Contact information, map and directions, contact form, opening hours, services, ratings, photos, videos and announcements from cck_cricket_academy, Sports & Fitness Instruction, Bangalore.

Rachitha Hatwar  ಕುಮಾರ ರಚಿತಾ ಹತ್ವಾರ್ 2026 ನೇ ಸಾಲಿನಲ್ಲಿ ದೇಶಿಯ ಕ್ರಿಕೇಟ್ ಪಂದ್ಯಾ ಕೂಟದಲ್ಲಿ Best performance ಗಾಗಿ BCCI ನ ರಾಷ್ಟ...
08/04/2026

Rachitha Hatwar
ಕುಮಾರ ರಚಿತಾ ಹತ್ವಾರ್ 2026 ನೇ ಸಾಲಿನಲ್ಲಿ ದೇಶಿಯ ಕ್ರಿಕೇಟ್ ಪಂದ್ಯಾ ಕೂಟದಲ್ಲಿ Best performance ಗಾಗಿ BCCI ನ ರಾಷ್ಟೀಯ ಕ್ರಿಕೇಟ್ ತರಬೇತಿ ಸಂಸ್ಥೆಯಾದ National Cricket Acedemy ( Center Of Excelance) ನಲ್ಲಿ ರಾಷ್ಟ ಮಟ್ಟದ ತರಬೇತಿಗೆ ಆಯ್ಕೆಯಾಗಿದ್ದಾಳೆ.

Rachitha Hatwar player of the series in women’s U19 T20 Trophy
05/04/2026

Rachitha Hatwar player of the series in women’s U19 T20 Trophy

Meet Sanith Shetty from CHAkRAVARTHI  Kundpaura, a key player in the Indian Deaf Cricket Team. He performs at both natio...
04/04/2026

Meet Sanith Shetty from CHAkRAVARTHI Kundpaura, a key player in the Indian Deaf Cricket Team. He performs at both national and international levels and was recently selected for the 2026 Asia Cup T20 Squad. As a part of Karnataka Deaf Cricket Association (KDCA), he impressed fans with his remarkable 131 runs in 66 balls in November 2025.

CHAKRAVARTHI summer camp 2026
20/03/2026

CHAKRAVARTHI summer camp 2026

CHAKRAVARTHI Summer camp 2026
20/03/2026

CHAKRAVARTHI Summer camp 2026

06/01/2026
CHAKRAVARTHI ❤️
07/10/2025

CHAKRAVARTHI ❤️

15-year-old Rachitha Hatwar lit up this year’s Maharani Trophy with her explosive batting, finishing as the tournament’s...
30/09/2025

15-year-old Rachitha Hatwar lit up this year’s Maharani Trophy with her explosive batting, finishing as the tournament’s highest run-scorer and leading Mysore Warriors to a runner-up finish. Known for her aggressive style and maturity beyond her years, she’s already making waves in senior and U-19 cricket, with her sights now set on the India U-19 team. Her journey from heartbreak to heroics is a testament to her grit, talent, and strong support system.

*🔗 Read full article here:* [https://newstrailindia.com/inner.php?id=28465]

Happy birthday Head Coach 🎂ರಾಜ್ಯ ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲಿ ಚಕ್ರಾಧಿಪತ್ಯ ಮೆರೆದ ಚಕ್ರವರ್ತಿ ಕ್ರಿಕೆಟ್ ಕ್ಲಬ್ ಕುಂದಾಪುರ ಪರವ...
05/09/2025

Happy birthday Head Coach 🎂
ರಾಜ್ಯ ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲಿ ಚಕ್ರಾಧಿಪತ್ಯ ಮೆರೆದ ಚಕ್ರವರ್ತಿ ಕ್ರಿಕೆಟ್ ಕ್ಲಬ್ ಕುಂದಾಪುರ ಪರವಾಗಿ ಕಳೆದ ಎರಡೂವರೆ ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಶಿಸ್ತಿನ ಸಿಪಾಯಿ, ಶ್ರೇಷ್ಠ ಸವ್ಯಸಾಚಿ ಆಟಗಾರ ಪ್ರದೀಪ್ ವಾಜ್ ಇವರಿಗೆ ರಾಜ್ಯ ಟೆನ್ನಿಸ್ ಕ್ರಿಕೆಟ್ ಹಾಗೂ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್,ಸ್ಟಾರ್ ವರ್ಟೆಕ್ಸ್-ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ವತಿಯಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ಚಕ್ರವರ್ತಿ ಕುಂದಾಪುರ ತಂಡದ ಹಿರಿಯ ಆಟಗಾರರ ಗರಡಿಯಲ್ಲಿ ಪಳಗಿ ಪರಿಪೂರ್ಣ ಆಟಗಾರನಾಗಿ ಹೊರಹೊಮ್ಮಿದ ವಾಜ್ ತನ್ನ ಎಡಗೈ ಆಫ್ ಸ್ಪಿನ್ ಬೌಲಿಂಗ್ ಹಾಗೂ ಮಧ್ಯಮ ಸರದಿಯಲ್ಲಿ ಬ್ಯಾಟಿಂಗ್ ನಲ್ಲಿ ಬಹಳಷ್ಟು ಪಂದ್ಯಗಳಲ್ಲಿ ತಂಡದ ಯಶಸ್ಸಿನ ಟ್ರಂಪ್ ಕಾರ್ಡ್ ಆಗಿ ಗುರುತಿಸಿಕೊಂಡಿದ್ದರು.ಅಂಪಾಯರ್ ನಿರ್ಣಯಗಳನ್ನು ಗೌರವಿಸಿ,ಹಿರಿಯ ಆಟಗಾರರ ಬಗ್ಗೆ ಗೌರವ, ಕ್ರೀಡಾಸ್ಪೂರ್ತಿಯನ್ನು ಮೈಗೂಡಿಸಿಕೊಂಡು ಯುವ ಆಟಗಾರರಿಗೆ ರೋಲ್ ಮಾಡೆಲ್ ಎನಿಸಿಕೊಂಡಿದ್ದರು. ಲೆದರ್ ಬಾಲ್ ಕ್ರಿಕೆಟ್ ನಲ್ಲೂ ಸಾಕಷ್ಟು ಪ್ರಸಿದ್ಧಿ ಪಡೆದ ವಾಜ್ ಹಲವಾರು ಅಂತರಾಷ್ಟ್ರೀಯ ಆಟಗಾರರ ಜೊತೆ ಪಂದ್ಯಗಳನ್ನಾಡಿದ್ದಾರೆ.M.P.L ನ ಪ್ರಥಮ ಆವೃತ್ತಿಯಲ್ಲಿ ಪ್ರೆಸಿಡೆಂಟ್ ಸಿಕ್ಸರ್ ತಂಡದ ಕೋಚ್ ಆಗಿಯೂ,ಕಳೆದ 26 ವರ್ಷಗಳಿಂದ ಚಕ್ರವರ್ತಿ ಕ್ರಿಕೆಟ್ ಕೋಚಿಂಗ್ ಅಕಾಡೆಮಿಯ ಹಿರಿಯ ಕಿರಿಯರ ವಿಭಾಗದ ಕೋಚ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

Address

Bangalore

Website

Alerts

Be the first to know and let us send you an email when cck_cricket_academy posts news and promotions. Your email address will not be used for any other purpose, and you can unsubscribe at any time.

Share