Janata Cricket Club Basgod

Janata Cricket Club Basgod Janata Cricket Club has 46 years of history. Cricket is not only the main program Club is conducting, it supports lot of Indian regional sports , arts etc.

Yakshagana is one of the major program which club supporting and giving more attention

ಬಾಸಗೋಡ ನಡುಬೇಣದಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮಬಾಸ್ಗೋಡದಲ್ಲಿ ಜನತಾ ಕ್ರಿಕೆಟ್ ಕ್ಲಬ್ ವತಿಯಿಂದ ಅರ್ಥಪೂರ್ಣ ಸ್ವಾತಂತ್ರ್ಯ ದಿನಾಚರಣೆಅಂಕೋಲಾ...
15/08/2026

ಬಾಸಗೋಡ ನಡುಬೇಣದಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ

ಬಾಸ್ಗೋಡದಲ್ಲಿ ಜನತಾ ಕ್ರಿಕೆಟ್ ಕ್ಲಬ್ ವತಿಯಿಂದ ಅರ್ಥಪೂರ್ಣ ಸ್ವಾತಂತ್ರ್ಯ ದಿನಾಚರಣೆ

ಅಂಕೋಲಾ ತಾಲೂಕಿನ ಬಾಸ್ಗೋಡದಲ್ಲಿ ಜನತಾ ಕ್ರಿಕೆಟ್ ಕ್ಲಬ್ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಾಸ್ಗೋಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೊಂದಿಗೆ ನಡುಬೇಣ ಮೈದಾನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಜನತಾ ಕ್ರಿಕೆಟ್ ಕ್ಲಬ್‌ನ ಅಧ್ಯಕ್ಷರಾದ ರಜತ್ ಹೊನಪ್ಪ ನಾಯಕ ಅವರು ಧ್ವಜಾರೋಹಣ ನೆರವೇರಿಸಿ, ನೆರೆದಿದ್ದ ವಿದ್ಯಾರ್ಥಿಗಳು, ಪಾಲಕರು ಹಾಗೂ ಗ್ರಾಮಸ್ಥರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.

ಈ ಸಂದರ್ಭದಲ್ಲಿ ಬಾಸ್ಗೋಡದ ಹೆಮ್ಮೆಯ ಪ್ರತಿಭೆ, ಜನತಾ ಕ್ರಿಕೆಟ್ ಕ್ಲಬ್‌ನ ಸಕ್ರಿಯ ಸದಸ್ಯೆ ಕುಮಾರಿ ಪ್ರಥ್ವಿ ದೇವಾನಂದ ಗಾಂವಕರ ಅವರು ಭಾರತೀಯ ಸೇನೆಯ ಆಫೀಸರ್ ಹುದ್ದೆಗೆ ಆಯ್ಕೆಯಾಗಿರುವುದನ್ನು ಸ್ಮರಿಸಿ, ಅಭಿನಂದನೆ ಸಲ್ಲಿಸಲಾಯಿತು. ಬಾಲ್ಯದಿಂದಲೇ ಚದ್ಮವೇಷ, ಯಕ್ಷಗಾನ, ಕಾರ್ಯಕ್ರಮ ನಿರೂಪಣೆ, ಸ್ವಾಗತ ಗೀತೆ ಸೇರಿದಂತೆ ಜನತಾ ಕ್ರಿಕೆಟ್ ಕ್ಲಬ್‌ನ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಬಂದಿರುವ ಪ್ರಥ್ವಿ, ಇಂದು ದೇಶಸೇವೆಯ ಮಹತ್ವದ ಜವಾಬ್ದಾರಿಗೆ ಆಯ್ಕೆಯಾಗಿರುವುದು ಗ್ರಾಮಕ್ಕೂ, ಕ್ಲಬ್‌ಗೂ ಹಾಗೂ ವಿದ್ಯಾರ್ಥಿ ಸಮುದಾಯಕ್ಕೂ ಹೆಮ್ಮೆಯ ಸಂಗತಿಯಾಗಿದೆ.

ಪ್ರಥ್ವಿಯ ಸಾಧನೆಯನ್ನು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಪರಿಚಯಿಸಿ, ಕನಸು ಕಾಣುವುದಷ್ಟೇ ಅಲ್ಲ, ಅದನ್ನು ಸಾಕಾರಗೊಳಿಸಲು ಶಿಸ್ತು, ಪರಿಶ್ರಮ ಮತ್ತು ನಿರಂತರ ಅಧ್ಯಯನ ಅಗತ್ಯ ಎಂಬ ಸಂದೇಶವನ್ನು ನೀಡಲಾಯಿತು. ದೇಶದ ಸೇನೆಯಂತಹ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇಂದಿನಿಂದಲೇ ಗುರಿ ಹೊಂದಿ, ತಮ್ಮ ಶಿಕ್ಷಣ ಹಾಗೂ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಲಾಯಿತು.

ಜೋರು ಮಳೆಯ ನಡುವೆಯೂ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಉತ್ಸಾಹ ಮಾತ್ರ ಕೊಂಚವೂ ಕುಗ್ಗಲಿಲ್ಲ. ಮಳೆಯನ್ನೂ ಲೆಕ್ಕಿಸದೆ ಮಕ್ಕಳು ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಭಾಗವಹಿಸಿದ್ದು, ದೇಶಪ್ರೇಮದ ಉತ್ಸಾಹಕ್ಕೆ ಸಾಕ್ಷಿಯಾಯಿತು.

ಮಳೆ ಸುರಿದರೂ ಸಂಭ್ರಮ ನಿಲ್ಲಲಿಲ್ಲ; ಧ್ವಜ ಹಾರಿದಂತೆ ಮಕ್ಕಳ ಕನಸುಗಳೂ ಎತ್ತರಕ್ಕೆ ಹಾರಲಿ ಎಂಬ ಆಶಯದೊಂದಿಗೆ ಬಾಸ್ಗೋಡದಲ್ಲಿ ನಡೆದ ಈ ಸ್ವಾತಂತ್ರ್ಯೋತ್ಸವ ಸ್ಮರಣೀಯವಾಗಿ ಮೂಡಿಬಂದಿತು.

ಬಾಸಗೋಡಿನಲ್ಲಿ ಇಂದು ನಮ್ಮನ್ನಗಲಿದ ಶ್ರೀಯುತ ರಮಾನಂದ ನಾಯಕ ಹಿಚ್ಕಡ್ ಅವರ ಶೃದ್ಧಾಂಜಲಿ ಸಭೆಯನ್ನು ಹಮ್ಮಿಕೊಂಡು ಅಗಲಿದ ದಿವ್ಯಾತ್ಮಕ್ಕೆ ಸದ್ಗತಿ ...
22/05/2026

ಬಾಸಗೋಡಿನಲ್ಲಿ ಇಂದು ನಮ್ಮನ್ನಗಲಿದ ಶ್ರೀಯುತ ರಮಾನಂದ ನಾಯಕ ಹಿಚ್ಕಡ್ ಅವರ ಶೃದ್ಧಾಂಜಲಿ ಸಭೆಯನ್ನು ಹಮ್ಮಿಕೊಂಡು ಅಗಲಿದ ದಿವ್ಯಾತ್ಮಕ್ಕೆ ಸದ್ಗತಿ ಶಾಂತಿಯನ್ನು ಕೋರಲಾಯಿತು 🙏🏻🙏🏻

26/01/2026

ಬಾಸಗೋಡ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಂದ ಇಂದು 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು 🇮🇳. ಜನತಾ ಕ್ರಿಕೆಟ್ ಕ್ಲಬ್, ಬಾಸಗೋಡ ನಡುಬೇಣ ಮೈದಾನದಲ್ಲಿ ನಡೆದ ಪಥಸಂಚಲನ ಮತ್ತು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪುಟ್ಟ ಮಕ್ಕಳು ದೇಶಭಕ್ತಿ, ಶಿಸ್ತು ಮತ್ತು ಏಕತೆಯ ಸಂದೇಶವನ್ನು ಮನಮುಟ್ಟುವಂತೆ ಸಾರಿದರು. ಅವರ ಆತ್ಮವಿಶ್ವಾಸ, ಉತ್ಸಾಹ ಮತ್ತು ದೇಶದ ಮೇಲಿನ ಪ್ರೀತಿಯನ್ನು ನೋಡಿ ಪ್ರತಿಯೊಬ್ಬರಿಗೂ ಹೆಮ್ಮೆ ಮೂಡಿತು. ಈ ರೀತಿಯ ಕಾರ್ಯಕ್ರಮಗಳು ಮಕ್ಕಳಲ್ಲಿ ದೇಶಪ್ರೇಮ ಮತ್ತು ನಾಗರಿಕ ಮೌಲ್ಯಗಳನ್ನು ಬೆಳೆಸಲು ಪ್ರೇರಣೆಯಾಗಲಿ. ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 🇮🇳✨

ಬಾಸಗೋಡ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಂದ ಇಂದು 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು 🇮🇳. ಜನತಾ ಕ್ರಿಕೆಟ್ ಕ್ಲಬ್,...
26/01/2026

ಬಾಸಗೋಡ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಂದ ಇಂದು 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು 🇮🇳. ಜನತಾ ಕ್ರಿಕೆಟ್ ಕ್ಲಬ್, ಬಾಸಗೋಡ ನಡುಬೇಣ ಮೈದಾನದಲ್ಲಿ ನಡೆದ ಪಥಸಂಚಲನ ಮತ್ತು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪುಟ್ಟ ಮಕ್ಕಳು ದೇಶಭಕ್ತಿ, ಶಿಸ್ತು ಮತ್ತು ಏಕತೆಯ ಸಂದೇಶವನ್ನು ಮನಮುಟ್ಟುವಂತೆ ಸಾರಿದರು. ಅವರ ಆತ್ಮವಿಶ್ವಾಸ, ಉತ್ಸಾಹ ಮತ್ತು ದೇಶದ ಮೇಲಿನ ಪ್ರೀತಿಯನ್ನು ನೋಡಿ ಪ್ರತಿಯೊಬ್ಬರಿಗೂ ಹೆಮ್ಮೆ ಮೂಡಿತು. ಈ ರೀತಿಯ ಕಾರ್ಯಕ್ರಮಗಳು ಮಕ್ಕಳಲ್ಲಿ ದೇಶಪ್ರೇಮ ಮತ್ತು ನಾಗರಿಕ ಮೌಲ್ಯಗಳನ್ನು ಬೆಳೆಸಲು ಪ್ರೇರಣೆಯಾಗಲಿ. ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 🇮🇳✨

https://www.youtube.com/live/xIxpza-1DXA?si=TlZrfdKIv5oDpzV2ಸುಬೋಧ ಯಕ್ಷಗಾನ ಮಂಡಳಿಯ 4 ನೇ ವರ್ಷದ ಸುಬೋಧ ಯಕ್ಷ ಸಪ್ತಾಹದ ಮುದ್ರಿತ ಪ...
01/01/2026

https://www.youtube.com/live/xIxpza-1DXA?si=TlZrfdKIv5oDpzV2

ಸುಬೋಧ ಯಕ್ಷಗಾನ ಮಂಡಳಿಯ 4 ನೇ ವರ್ಷದ ಸುಬೋಧ ಯಕ್ಷ ಸಪ್ತಾಹದ ಮುದ್ರಿತ ಪ್ರಸಾರ. ಪ್ರತಿದಿನ ಸಂಜೆ 7 ಗಂಟೆಯಿಂದ.
ದಿನ 4: ಕೃಷ್ಣ ಸಂಧಾನ😍

ಎಲ್ಲ ಯಕ್ಷಗಾನಗಳನ್ನು ವೀಕ್ಷಿಸಲು SNJ Yakshagana ಯೂಟ್ಯೂಬ್ ಚಾನೆಲ್ ಅನ್ನು subscribe ಮಾಡಿ 😍
Support SNJ Yakshagana Channel to grow
PhonePe/ GooglePay: 9632320582

ಯಕ್ಷಗಾನ ಹಾಗೂ ಇನ್ನಿತರ ಕಾರ್ಯಕ್ರಮಗಳ ನೇರಪ್ರಸಾರಕ್ಕಾಗಿ ಸಂರ್ಪಕಿಸಿ(8310805839) #ಜನ್ಸಾಲೆ #ಪೆರ್ಡೂರು ...

https://www.youtube.com/live/-cmT6zppd_0?si=7-FBxxyYGuDgATbGಸುಬೋಧ ಯಕ್ಷಗಾನ ಮಂಡಳಿಯ 4 ನೇ ವರ್ಷದ ಸುಬೋಧ ಯಕ್ಷ ಸಪ್ತಾಹದ ಮುದ್ರಿತ ಪ...
31/12/2025

https://www.youtube.com/live/-cmT6zppd_0?si=7-FBxxyYGuDgATbG

ಸುಬೋಧ ಯಕ್ಷಗಾನ ಮಂಡಳಿಯ 4 ನೇ ವರ್ಷದ ಸುಬೋಧ ಯಕ್ಷ ಸಪ್ತಾಹದ ಮುದ್ರಿತ ಪ್ರಸಾರ. ಪ್ರತಿದಿನ ಸಂಜೆ 7 ಗಂಟೆಯಿಂದ.
ದಿನ 3: ದಮಯಂತಿ ಪುನರ್ ಸ್ವಯಂವರ 😍

ಎಲ್ಲ ಯಕ್ಷಗಾನಗಳನ್ನು ವೀಕ್ಷಿಸಲು SNJ Yakshagana ಯೂಟ್ಯೂಬ್ ಚಾನೆಲ್ ಅನ್ನು subscribe ಮಾಡಿ 😍
Support SNJ Yakshagana Channel to grow
PhonePe/ GooglePay: 9632320582

ಯಕ್ಷಗಾನ ಹಾಗೂ ಇನ್ನಿತರ ಕಾರ್ಯಕ್ರಮಗಳ ನೇರಪ್ರಸಾರಕ್ಕಾಗಿ ಸಂರ್ಪಕಿಸಿ(8310805839) #ಜನ್ಸಾಲೆ #ಪೆರ್ಡೂರು ...

https://www.youtube.com/live/LJh4EbfN0hw?si=9S8rePY8MLZpX6Y1ಸುಬೋಧ ಯಕ್ಷಗಾನ ಮಂಡಳಿಯ 4 ನೇ ವರ್ಷದ ಸುಬೋಧ ಯಕ್ಷ ಸಪ್ತಾಹದ ಮುದ್ರಿತ ಪ...
30/12/2025

https://www.youtube.com/live/LJh4EbfN0hw?si=9S8rePY8MLZpX6Y1

ಸುಬೋಧ ಯಕ್ಷಗಾನ ಮಂಡಳಿಯ 4 ನೇ ವರ್ಷದ ಸುಬೋಧ ಯಕ್ಷ ಸಪ್ತಾಹದ ಮುದ್ರಿತ ಪ್ರಸಾರ. ಪ್ರತಿದಿನ ಸಂಜೆ 7 ಗಂಟೆಯಿಂದ.
ದಿನ 2: ಪುತ್ರ ಕಾಮೇಷ್ಠಿ 😍

ಎಲ್ಲ ಯಕ್ಷಗಾನಗಳನ್ನು ವೀಕ್ಷಿಸಲು SNJ Yakshagana ಯೂಟ್ಯೂಬ್ ಚಾನೆಲ್ ಅನ್ನು subscribe ಮಾಡಿ 😍
Support SNJ Yakshagana Channel to grow
PhonePe/ GooglePay: 9632320582

ಯಕ್ಷಗಾನ ಹಾಗೂ ಇನ್ನಿತರ ಕಾರ್ಯಕ್ರಮಗಳ ನೇರಪ್ರಸಾರಕ್ಕಾಗಿ ಸಂರ್ಪಕಿಸಿ(8310805839) #ಜನ್ಸಾಲೆ #ಪೆರ್ಡೂರು ...

https://www.youtube.com/live/QR7vHplBnDY?si=FNtpFaSO47-ZYjsYಸುಬೋಧ ಯಕ್ಷಗಾನ ಮಂಡಳಿಯ 4 ನೇ ವರ್ಷದ ಸುಬೋಧ ಯಕ್ಷ ಸಪ್ತಾಹದ ಮುದ್ರಿತ ಪ...
29/12/2025

https://www.youtube.com/live/QR7vHplBnDY?si=FNtpFaSO47-ZYjsY

ಸುಬೋಧ ಯಕ್ಷಗಾನ ಮಂಡಳಿಯ 4 ನೇ ವರ್ಷದ ಸುಬೋಧ ಯಕ್ಷ ಸಪ್ತಾಹದ ಮುದ್ರಿತ ಪ್ರಸಾರ. ಪ್ರತಿದಿನ ಸಂಜೆ 7 ಗಂಟೆಯಿಂದ.
ದಿನ 1: ಶ್ರೀ ದೇವಿ ಮಹಾತ್ಮೆ 😍

Subscribe SNJ Yakshagana for upcoming videos 😍

ಶ್ರೀ ಪಾವಂಜೆ ಮೇಳದವರಿಂದಯಕ್ಷಗಾನ ಹಾಗೂ ಇನ್ನಿತರ ಕಾರ್ಯಕ್ರಮಗಳ ನೇರಪ್ರಸಾರಕ್ಕಾಗಿ ಸಂರ್ಪಕಿಸಿ(8310805839) #ಜನ್ಸಾಲೆ #ಪೆರ್....

Address

BASGOD
Ankola
581353

Alerts

Be the first to know and let us send you an email when Janata Cricket Club Basgod posts news and promotions. Your email address will not be used for any other purpose, and you can unsubscribe at any time.

Contact The Business

Send a message to Janata Cricket Club Basgod:

Shortcuts

Share

Category