ಗಡೀಹಳ್ಳಿ ಶ್ರೀ ಕಂಚಿಕಾಳೇಶ್ವರಿ ದೇವಿ

  • Home
  • India
  • Ajjampur
  • ಗಡೀಹಳ್ಳಿ ಶ್ರೀ ಕಂಚಿಕಾಳೇಶ್ವರಿ ದೇವಿ

ಗಡೀಹಳ್ಳಿ ಶ್ರೀ ಕಂಚಿಕಾಳೇಶ್ವರಿ ದೇವಿ ಶ್ರೀ ಕಂಚಿಕಾಳೇಶ್ವರಿ (ನಲ್ಲೂರಮ್ಮ) ದೇವಿ
ಶ್ರೀ ಕ್ಷೇತ್ರ ಗಡೀಹಳ್ಳಿ
ಸಕಲ ಕಾರ್ಯ ಸಿದ್ದಿ ಪ್ರದಾಯಿನಿ

ದಿನಾಂಕ 13/02/2026 ಇಂದಿನ ಶುಕ್ರವಾರದ ಪೂಜೆಯಲ್ಲಿ ಧರಣಿ ಮಾತೆ (ಭೂಮಿ ತಾಯಿ) ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಶ್ರೀಕಂಚಿಕಾಳೇಶ್ಚರಿ (ನಲ್ಲೂರಮ...
13/02/2026

ದಿನಾಂಕ 13/02/2026 ಇಂದಿನ ಶುಕ್ರವಾರದ ಪೂಜೆಯಲ್ಲಿ ಧರಣಿ ಮಾತೆ (ಭೂಮಿ ತಾಯಿ) ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಶ್ರೀಕಂಚಿಕಾಳೇಶ್ಚರಿ (ನಲ್ಲೂರಮ್ಮ) ದೇವಿ ಅಮ್ಮನವರು. ಶ್ರೀಕ್ಷೇತ್ರ ಗಡೀಹಳ್ಳಿ

ದಿನಾಂಕ 10/02/2026 ಮಂಗಳವಾರದ ಮಹಾ ಮಾತೆಯಾಗಿ ಕಂಗೊಳಿಸುತ್ತಿರುವ ಶ್ರೀ ಕಂಚಿಕಾಳೇಶ್ವರಿ (ನಲ್ಲೂರಮ್ಮ) ದೇವಿ ಅಮ್ಮನವರು.ಶ್ರೀ ಕ್ಷೇತ್ರ ಗಡೀಹಳ್...
11/02/2026

ದಿನಾಂಕ 10/02/2026 ಮಂಗಳವಾರದ ಮಹಾ ಮಾತೆಯಾಗಿ ಕಂಗೊಳಿಸುತ್ತಿರುವ ಶ್ರೀ ಕಂಚಿಕಾಳೇಶ್ವರಿ (ನಲ್ಲೂರಮ್ಮ) ದೇವಿ ಅಮ್ಮನವರು.ಶ್ರೀ ಕ್ಷೇತ್ರ ಗಡೀಹಳ್ಳಿ

06/02/2026
https://youtu.be/v6stzMNI4Hk?si=ebjHFs195X8mgpen🔱🔱🔱🔱🔱🔱🔱*ಅಂತರಘಟ್ಟೆ ಶ್ರೀ ದುರ್ಗಾಂಭ ಅಮ್ಮನವರ ಮಹಾ ರಥೋತ್ಸವದ ನಿತ್ಯ ಕಾರ್ಯಕ್ರಮಗಳ ಸ...
25/01/2026

https://youtu.be/v6stzMNI4Hk?si=ebjHFs195X8mgpen
🔱🔱🔱🔱🔱🔱🔱
*ಅಂತರಘಟ್ಟೆ ಶ್ರೀ ದುರ್ಗಾಂಭ ಅಮ್ಮನವರ ಮಹಾ ರಥೋತ್ಸವದ ನಿತ್ಯ ಕಾರ್ಯಕ್ರಮಗಳ ಸಂಪೂರ್ಣ ವಿವರ ಹಾಗೂ ಜಾತ್ರಾ ಮಹೋತ್ಸವಕ್ಕೆ ಸರ್ವ ಭಕ್ತಾದಿಗಳಿಗೂ ಆತ್ಮೀಯ ಸ್ವಾಗತ ಬಯಸುವ*
💐💐💐💐💐💐💐💐
*ನಿಮ್ಮ ಮಧುಕೇಶವ್.ಎಂ.ಗಡೀಹಳ್ಳಿ*
💐💐💐💐💐💐💐💐
*ಸಂಪೂರ್ಣ ವಿಡಿಯೋ ನೋಡಿ ಹಾಗೂ ಸಕಲ ಭಕ್ತರಿಗೂ ಶೇರ್ ಮಾಡಿ* 🙏

Enjoy the videos and music you love, upload original content, and share it all with friends, family, and the world on YouTube.

ದಿನಾಂಕ - 23/01/2026 ಶುಕ್ರವಾರದ ಪೂಜೆಯಲ್ಲಿ ಮಹಾ ಭೈರವಿಯಾಗಿ ಕಂಗೊಳಿಸುತ್ತಿರುವ ಶ್ರೀ ಕಂಚಿಕಾಳೇಶ್ವರಿ (ನಲ್ಲೂರಮ್ಮ) ದೇವಿ ಅಮ್ಮನವರು. ಶ್ರೀ...
23/01/2026

ದಿನಾಂಕ - 23/01/2026 ಶುಕ್ರವಾರದ ಪೂಜೆಯಲ್ಲಿ ಮಹಾ ಭೈರವಿಯಾಗಿ ಕಂಗೊಳಿಸುತ್ತಿರುವ ಶ್ರೀ ಕಂಚಿಕಾಳೇಶ್ವರಿ (ನಲ್ಲೂರಮ್ಮ) ದೇವಿ ಅಮ್ಮನವರು. ಶ್ರೀ ಕ್ಷೇತ್ರ ಗಡೀಹಳ್ಳಿ

ದಿನಾಂಕ 20-01-2026 ಮಂಗಳವಾರದ ಇಂದಿನ ಪೂಜೆಯಲ್ಲಿ ಕಂಗೊಳಿಸುತ್ತಿರುವ ಶ್ರೀ ಕಂಚಿಕಾಳೇಶ್ವರಿ ನಲ್ಲೂರಮ್ಮ ದೇವಿ ಅಮನವರ ಮೂಲಸ್ಥಾನ. ಶ್ರೀ ಕ್ಷೇತ್...
20/01/2026

ದಿನಾಂಕ 20-01-2026 ಮಂಗಳವಾರದ ಇಂದಿನ ಪೂಜೆಯಲ್ಲಿ ಕಂಗೊಳಿಸುತ್ತಿರುವ ಶ್ರೀ ಕಂಚಿಕಾಳೇಶ್ವರಿ ನಲ್ಲೂರಮ್ಮ ದೇವಿ ಅಮನವರ ಮೂಲಸ್ಥಾನ. ಶ್ರೀ ಕ್ಷೇತ್ರ ಗಡೀಹಳ್ಳಿ

ದಿನಾಂಕ - 18 / 01/ 2026 ಭಾನುವಾರದ ಅಮವಾಸ್ಯೆ ಪೂಜಾಲಂಕಾರದಲ್ಲಿ ಕಂಗೊಳಿಸುತ್ತಿರುವ ಶ್ರೀ ಕಂಚಿಕಾಳೇಶ್ವರಿ (ನಲ್ಲೂರಮ್ಮ) ದೇವಿ ಅಮ್ಮನವರು.ಶ್ರ...
19/01/2026

ದಿನಾಂಕ - 18 / 01/ 2026 ಭಾನುವಾರದ ಅಮವಾಸ್ಯೆ ಪೂಜಾಲಂಕಾರದಲ್ಲಿ ಕಂಗೊಳಿಸುತ್ತಿರುವ ಶ್ರೀ ಕಂಚಿಕಾಳೇಶ್ವರಿ (ನಲ್ಲೂರಮ್ಮ) ದೇವಿ ಅಮ್ಮನವರು.ಶ್ರೀ ಕ್ಷೇತ್ರ ಗಡೀಹಳ್ಳಿ

ದಿನಾಂಕ 16/01/2026 ಶುಕ್ರವಾರದ ಪೂಜೆಯಲ್ಲಿ ಕಂಗೊಳಿಸುತ್ತಿರುವ ಶ್ರೀ ಕಂಚಿಕಾಳೇಶ್ವರಿ (ನಲ್ಲೂರಮ್ಮ) ದೇವಿ ಅಮ್ಮನವರು ಶ್ರೀ ಕ್ಷೇತ್ರ ಗಡೀಹಳ್ಳಿ
16/01/2026

ದಿನಾಂಕ 16/01/2026 ಶುಕ್ರವಾರದ ಪೂಜೆಯಲ್ಲಿ ಕಂಗೊಳಿಸುತ್ತಿರುವ ಶ್ರೀ ಕಂಚಿಕಾಳೇಶ್ವರಿ (ನಲ್ಲೂರಮ್ಮ) ದೇವಿ ಅಮ್ಮನವರು ಶ್ರೀ ಕ್ಷೇತ್ರ ಗಡೀಹಳ್ಳಿ

13 / 01 / 2026 ಮಂಗಳವಾರದ ಪೂಜೆಯಲ್ಲಿ ಶ್ರೀ ತ್ರಿಪುರ ಸುಂದರಿ ರೂಪದಲ್ಲಿ ಕಂಗೊಳಿಸುತ್ತಿರುವ ಶ್ರೀ ಕಂಚಿಕಾಳೇಶ್ವರಿ (ನಲ್ಲೂರಮ್ಮ) ದೇವಿ‌ ಅಮ್ಮ...
14/01/2026

13 / 01 / 2026 ಮಂಗಳವಾರದ ಪೂಜೆಯಲ್ಲಿ ಶ್ರೀ ತ್ರಿಪುರ ಸುಂದರಿ ರೂಪದಲ್ಲಿ ಕಂಗೊಳಿಸುತ್ತಿರುವ ಶ್ರೀ ಕಂಚಿಕಾಳೇಶ್ವರಿ (ನಲ್ಲೂರಮ್ಮ) ದೇವಿ‌ ಅಮ್ಮನವರು. ಶ್ರೀ ಕ್ಷೇತ್ರ ಗಡೀಹಳ್ಳಿ

Address

Gadihalli
Ajjampur

Website

Alerts

Be the first to know and let us send you an email when ಗಡೀಹಳ್ಳಿ ಶ್ರೀ ಕಂಚಿಕಾಳೇಶ್ವರಿ ದೇವಿ posts news and promotions. Your email address will not be used for any other purpose, and you can unsubscribe at any time.

Shortcuts

Share