D heart dance crew bhatkal and ಅಪ್ಪು ಮೆಲೋಡಿಸ್

  • Home
  • India
  • Bhatkal
  • D heart dance crew bhatkal and ಅಪ್ಪು ಮೆಲೋಡಿಸ್

D heart dance crew bhatkal and ಅಪ್ಪು ಮೆಲೋಡಿಸ್ plss contact me any programs....svsms dance group

25/07/2023

I have reached 700 followers! Thank you for your continued support. I could not have done it without each of you. 🙏🤗🎉

ನಿನ್ನೆ 8/06/2023 ರಂದು ಕಂಚಿನ ದುರ್ಗಾಪರಮೇಶ್ವರಿ ದೇವಸ್ಥಾನ ಶಿರಾಲಿಯಲ್ಲಿ.. ಚಿ .ಸೌ. ಪ್ರತಿಮಾ ಇವರ ಸೀಮಂತೋನ್ನಯನ ಕಾರ್ಯಕ್ರಮದಲ್ಲಿ ನಮ್ಮ ಅ...
09/06/2023

ನಿನ್ನೆ 8/06/2023 ರಂದು ಕಂಚಿನ ದುರ್ಗಾಪರಮೇಶ್ವರಿ ದೇವಸ್ಥಾನ ಶಿರಾಲಿಯಲ್ಲಿ..
ಚಿ .ಸೌ. ಪ್ರತಿಮಾ ಇವರ ಸೀಮಂತೋನ್ನಯನ ಕಾರ್ಯಕ್ರಮದಲ್ಲಿ ನಮ್ಮ ಅಪ್ಪು ಮೇಲೋಡಿಸ್ ತಂಡವು ನನ್ನ ನಿರೋಪಣೆಯೊಂದಿಗೆ
( Deepak Acharya Anchor ) ಮತ್ತು ಗಾಯಕರಾದ santhosh devadiga , Sandeep G Aacharya , ಸಂಗೀತ ಭಟ್ ಹಾಗೂ ಅಶ್ವಿನಿ ಶೇಟ್ ಇವರ ಗಾಯಣದೊಂದಿಗೆ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು...ವಕಾಶ ನೀಡಿದ ಎಲ್ಲರಿಗೂ ಧನ್ಯವಾದಗಳು

12/05/2023 ...ಇಂದು ಶ್ರೀ ದುರ್ಗಾಪರಮೇಶ್ವರಿ ಸಭಾಭವನ ಅಳ್ವೆಕೋಡಿಯಲ್ಲಿ ನಡೆದ ಚಿ.ಸೌ.ವಿನಯಾ ಹಾಗೂ ಚಿ.ರವಿ ಅವರ ಮಧುವೆಯ ಶುಭಸಮಾರಂಭದಲ್ಲಿ ನಡೆ...
12/05/2023

12/05/2023 ...ಇಂದು ಶ್ರೀ ದುರ್ಗಾಪರಮೇಶ್ವರಿ ಸಭಾಭವನ ಅಳ್ವೆಕೋಡಿಯಲ್ಲಿ ನಡೆದ ಚಿ.ಸೌ.ವಿನಯಾ ಹಾಗೂ ಚಿ.ರವಿ ಅವರ ಮಧುವೆಯ ಶುಭಸಮಾರಂಭದಲ್ಲಿ ನಡೆದ ಅಪ್ಪು ಮೆಲೋಡಿಸ್ ತಂಡದ ಕಾರ್ಯಕ್ರಮ ನನ್ನ ನಿರೂಪಣೆಯೊಂದಿಗೆ ( Deepak Bhatkal Anchor ) ಮತ್ತು Sandeep G Aacharya ಹಾಗೂ ವಾಸಂತಿ ಹೊನ್ನಾವರ ಇವರ ಗಾಯನದೊಂದಿಗೆ ಕಾರ್ಯಕ್ರಮ ವಿಭಿನ್ನವಾಗಿ ಮೂಡಿಬಂದಿತು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು....

4/02/2023 ರಂದು ನಡೆದ ಅಪ್ಪು ಮೆಲೋಡಿಸ್ ಹಾಗೂ D HEART DANCE CREW .....ಅರ್ಪಿಸುವ  "STAR NIGHT 2K23" ಕಾರ್ಯಕ್ರಮ ....ದೀಪಕ್ ಭಟ್ಕಳ ಅವ...
06/02/2023

4/02/2023 ರಂದು ನಡೆದ ಅಪ್ಪು ಮೆಲೋಡಿಸ್ ಹಾಗೂ D HEART DANCE CREW .....ಅರ್ಪಿಸುವ
"STAR NIGHT 2K23" ಕಾರ್ಯಕ್ರಮ ....ದೀಪಕ್ ಭಟ್ಕಳ ಅವರ ನಿರೂಪನೆಯೊಂದಿಗೆ ಹಾಗೂ ಅದ್ಭುತ ಗಾಯಕರಾದ ...ಸಂದೀಪ್ ಭಟ್ಕಳ್ , ಪ್ರತೀಕ್ಷ ಭಟ್ಕಳ್ , ಸಂಗೀತ ಭಟ್ , ಸಂತೋಷ್ ಭಟ್ಕಳ್ ಹಾಗೂ ವಿಶೇಷ ಗಾಯಕರಾದ ..ಶುಭ ಮಂಗಳೂರು ಮತ್ತು ಫಿರೋಜ್ ಕೇರಳ ಹಾಗೆ ಜೀ ಕನ್ನಡ ಡ್ರಾಮಾ ಜ್ಯೂನಿಯರ್ ಖ್ಯಾತಿಯ ಸಾನಿಧ್ಯ ಉಡುಪಿ , ಜ್ಯೂನಿಯರ್ ರಿಷಭ್ ಶೆಟ್ಟಿ ಖ್ಯಾತಿಯ (ಪ್ರದೀಪ್ ಉಡುಪಿ) ....ಹಾಗೂ ವಿಶೇಷ ನೃತ್ಯ ತಂಡವಾದ
D heart dance crew bhatkal ಮತ್ತು ಶಾಂತಿಕಂಬ ಡಾನ್ಸ ಗ್ರೂಪ್ ತಂಡಗಳ ನೃತ್ಯದೊಂದಿಗೆ ಹಾಗೂ ಸಮಸ್ತ ಭಟ್ಕಳ ಜನತೆಯ ಆಶೀರ್ವಾದದೊಂದಿಗೆ ಕಾರ್ಯಕ್ರಮ ವಿಭಿನ್ನವಾಗಿ ಮೂಡಿ ಬಂತು....

03/02/2023

03/02/2023

Yesterday prgrm..ಕನ್ನಿಕಾ ಪರಮೇಶ್ವರಿ ದೇವಸ್ಥಾನ
24/11/2022

Yesterday prgrm..ಕನ್ನಿಕಾ ಪರಮೇಶ್ವರಿ ದೇವಸ್ಥಾನ

*ನಿಮ್ಮೆಲ್ಲರ ಪ್ರೀತಿಯ**ಬಯಸುತ್ತಿರುವ**ಕನ್ನಡಿಗ ಕಲಾವಿದರ**YouTube ಚಾನೆಲ್**ದಯಮಾಡಿ SUBSCRIBE ಆಗಿ**ಹಾಗೆಯೇ ನಿಮ್ಮ ಪ್ರೀತಿಯನ್ನ Share ಮ...
25/10/2022

*ನಿಮ್ಮೆಲ್ಲರ ಪ್ರೀತಿಯ*
*ಬಯಸುತ್ತಿರುವ*
*ಕನ್ನಡಿಗ ಕಲಾವಿದರ*
*YouTube ಚಾನೆಲ್*

*ದಯಮಾಡಿ SUBSCRIBE ಆಗಿ*
*ಹಾಗೆಯೇ ನಿಮ್ಮ ಪ್ರೀತಿಯನ್ನ Share ಮಾಡುವುದರ ಮೂಲಕ ತಿಳಿಸಿ*

Share your videos with friends, family and the world

Plsss like a   nd share ....
22/10/2022

Plsss like a nd share ....

Address

Mavintkatta Bhatkal
Bhatkal

Telephone

+919945783179

Website

Alerts

Be the first to know and let us send you an email when D heart dance crew bhatkal and ಅಪ್ಪು ಮೆಲೋಡಿಸ್ posts news and promotions. Your email address will not be used for any other purpose, and you can unsubscribe at any time.

Contact The Business

Send a message to D heart dance crew bhatkal and ಅಪ್ಪು ಮೆಲೋಡಿಸ್:

Shortcuts

Share

Category